ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಲ್ಲಿಕಾರ್ಜುನ ಪಾಟೀಲ್, ಚಪೆಟ್ಲಾ

ಸಂಪರ್ಕ:
ADVERTISEMENT

ಸಮ್ಮೋಹನಗೊಳಿಸುವ ಶಿಲ್ಪಗಳ ಸಮಾಗಮ

300 ವರ್ಷಗಳಷ್ಟು ಪುರಾತನ ದೇಗುಲ: ಕಲೆಗಾರನ ಕೈಚಳಕಕ್ಕೆ ನೋಡುಗ ಮಂತ್ರಮುಗ್ದ
Last Updated 4 ಮಾರ್ಚ್ 2018, 12:07 IST
ಸಮ್ಮೋಹನಗೊಳಿಸುವ ಶಿಲ್ಪಗಳ ಸಮಾಗಮ

ಗುರುಮಠಕಲ್ ತಾಲ್ಲೂಕು ಉದ್ಘಾಟನೆ ಇಂದು

‘ದೂರದ ಯಾದಗಿರಿ ಬದಲು ಗುರುಮಠಕಲ್ ತಾಲ್ಲೂಕಾದರೆ ಕಚೇರಿ ಕೆಲಸ ಸುಲಭವಾಗುತ್ತದೆ. ದೂರದೂರಿಗೆ ಅಲೆಯುವುದು ತಪ್ಪುತ್ತದೆ. ಆದರೆ ಇದು ಯಾವುದರ ಬಗ್ಗೆಯೂ ಮಾಹಿತಿ ನೀಡಲಾಗಿಲ್ಲ.
Last Updated 28 ಫೆಬ್ರುವರಿ 2018, 7:26 IST
ಗುರುಮಠಕಲ್ ತಾಲ್ಲೂಕು ಉದ್ಘಾಟನೆ ಇಂದು

ಬೆಂಬಲ ಬೆಲೆಗೆ ತೊಗರಿ ಮಾರಲು ಪರದಾಟ

ರೈತರು ಹುತ್ತಿ, ಬಿತ್ತಿ, ಬೆವರನ್ನು ಸುರಿಸಿ ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯಾದರೂ ನೀಡುವ ಮೂಲಕ ಅವರ ಸಂಕಷ್ಟಕ್ಕೆ ಸ್ಪಂದಿಸಬೇಕು ಮತ್ತು ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಆವಳಿಯನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರವೇ ಏಜೆನ್ಸಿಗಳ ಮೂಲಕ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಿದೆ.
Last Updated 7 ಫೆಬ್ರುವರಿ 2018, 7:37 IST
ಬೆಂಬಲ ಬೆಲೆಗೆ ತೊಗರಿ ಮಾರಲು ಪರದಾಟ

ಕೈಬೀಸಿ ಕರೆವ ಬಿಸಿಲೂರ ಜಲಧಾರೆಗಳು

‘ಹಸಿರು ಕಾನನದ ನಡುವೆ ಧುಮ್ಮಿಕ್ಕುವ ಜಲರಾಶಿ ಹಾಗು ಪಕ್ಷಿಗಳ ಚಿಲಿಪಿಲಿ ನಾದದಿಂದಾಗಿ ಬಂದ ಪ್ರವಾಸಿಗರನ್ನು ಮಂತ್ರಮುಗ್ದ ಗೊಳಿಸುತ್ತದೆ.
Last Updated 7 ಜನವರಿ 2018, 6:31 IST
ಕೈಬೀಸಿ ಕರೆವ ಬಿಸಿಲೂರ ಜಲಧಾರೆಗಳು

ಸಾಂಕ್ರಾಮಿಕ ರೋಗ ಭೀತಿಯಲ್ಲಿ ಜನ

‘ಗಾಜರಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಂಪುರ(ಜಿ) ಗ್ರಾಮದಲ್ಲಿ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ. ತಿಪ್ಪೆಗುಂಡಿಯಂತಹ ವಾತಾವರಣದಲ್ಲಿಯೇ ಬದುಕುತ್ತಿದ್ದೇವೆ. ಕನಿಷ್ಠ ಸೌಕರ್ಯಗಳಿಗೂ ಪ್ರತಿನಿತ್ಯ ಪರದಾಡುವಂತಾಗಿದೆ’
Last Updated 21 ನವೆಂಬರ್ 2017, 10:13 IST
ಸಾಂಕ್ರಾಮಿಕ ರೋಗ ಭೀತಿಯಲ್ಲಿ ಜನ

ಮೂಲಸೌಕರ್ಯ ವಂಚಿತ ಕಟ್ಟಲಗೇರಾ

ಚರಂಡಿಗಳು ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿವೆ. ಇದರಿಂದ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ
Last Updated 13 ನವೆಂಬರ್ 2017, 10:25 IST
ಮೂಲಸೌಕರ್ಯ ವಂಚಿತ ಕಟ್ಟಲಗೇರಾ

ರಸ್ತೆಯುದ್ದಕ್ಕೂ ಗುಂಡಿಗಳು, ಪ್ರಯಾಣವೇ ಪ್ರಯಾಸ

ಕರ್ನಾಟಕದ ಪ್ರತಿಷ್ಠಿತ ಮತಕ್ಷೇತ್ರಗಳಲ್ಲಿ ಒಂದಾಗಿದ್ದ ಗುರುಮಠಕಲ್ ಮತಕ್ಷೇತ್ರದ ಗುರುಮಠಕಲ್ ಹೋಬಳಿ ವ್ಯಾಪ್ತಿಯಲ್ಲಿ ರಸ್ತೆ ಸಂಚರಿಸುವುದು ಸರ್ಕಸ್ ಮಾಡಿದ ಅನುಭವ ನೀಡುತ್ತಿದೆ. ರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು.
Last Updated 23 ಅಕ್ಟೋಬರ್ 2017, 10:32 IST
ರಸ್ತೆಯುದ್ದಕ್ಕೂ ಗುಂಡಿಗಳು, ಪ್ರಯಾಣವೇ ಪ್ರಯಾಸ
ADVERTISEMENT
ADVERTISEMENT
ADVERTISEMENT
ADVERTISEMENT