ಕೈಮಗ್ಗ ಉದ್ಯಮ ಮತ್ತೆ ಬಲ ಗಳಿಸುವುದೇ?
1980ರ ದಶಕದಲ್ಲಿ ರಾಜ್ಯದಲ್ಲಿನ ಸುಮಾರು 1.5 ಲಕ್ಷ ಕೈಮಗ್ಗಗಳ ಪೈಕಿ 4೦ ಸಾವಿರಕ್ಕೂ ಹೆಚ್ಚು ಕೈಮಗ್ಗಗಳು ಅವಿಭಜಿತ ವಿಜಾಪುರ ಮತ್ತು ರಾಯಚೂರು ಜಿಲ್ಲೆಗಳೆರಡರಲ್ಲೇ ಇದ್ದವು. ಅಷ್ಟು ಕೈಮಗ್ಗಗಳು ಈಗ ಇಡೀ ಕರ್ನಾಟಕದಲ್ಲಿ ಇಲ್ಲ!Last Updated 21 ಅಕ್ಟೋಬರ್ 2014, 19:30 IST