ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ನೇಸರ ಕಾಡನಕುಪ್ಪೆ

ಸಂಪರ್ಕ:
ADVERTISEMENT

ಆಕ್ಟೋಪಸ್‌ ರೋಬಾಟ್‌ ಕೆಲಸಕ್ಕೆ ಸಿದ್ಧ!

ಆಕ್ಟೋಪಸ್‌ಗಳು ಪ್ರಕೃತಿಯ ಅದ್ಭುತ ಸೃಷ್ಟಿ ಎಂದೇ ಹೇಳಬಹುದು. ಅವುಗಳ ಕರಾಳಬಾಹುಗಳಿಗೆ ಸಿಲುಕಿದ ಜೀವಿಗಳು ಜೀವಸಹಿತ ಬದುಕಿ ಬರುವುದು ಅಸಾಧ್ಯವೇ ಸರಿ.
Last Updated 23 ಏಪ್ರಿಲ್ 2024, 21:58 IST
ಆಕ್ಟೋಪಸ್‌ ರೋಬಾಟ್‌ ಕೆಲಸಕ್ಕೆ ಸಿದ್ಧ!

ವಿಮಾನವನ್ನು ಅದೃಶ್ಯ ಮಾಡಬಲ್ಲ ಮಿಡತೆಯ ಬೆವರು!

ರೇಡಾರ್‌ ಕಣ್ಣಿಗೆ ಬೀಳದೆ ರಹಸ್ಯ ಕಾರ್ಯಾಚರಣೆ ಮಾಡುವ ಯುದ್ಧವಿಮಾನಗಳ ಬಗ್ಗೆ ನಮಗೆ ತಿಳಿದೇ ಇದೆ. ವಿಮಾನವೊಂದನ್ನು ಅದೃಶ್ಯ ಮಾಡಬಹುದಾದ ವಿಶೇಷ ಗುಣವನ್ನು ನೀಡಬೇಕಾದರೆ ಹಲವು ಸಿದ್ಧತೆಗಳು ಬೇಕಾಗುತ್ತದೆ.
Last Updated 2 ಏಪ್ರಿಲ್ 2024, 23:30 IST
ವಿಮಾನವನ್ನು ಅದೃಶ್ಯ ಮಾಡಬಲ್ಲ ಮಿಡತೆಯ ಬೆವರು!

ಮಿದುಳಿನ ಕೋಶದ 3ಡಿ ಪ್ರಿಂಟ್: ಅಲ್ಜೈಮರ್ಸ್, ಪಾರ್ಕಿನ್ಸನ್ಸ್ ರೋಗಿಗಳಿಗೆ ವರದಾನ

ಅಲ್ಜೈಮರ್ಸ್, ಪಾರ್ಕಿನ್ಸನ್ಸ್ ಮುಂತಾದ ಕಾಯಿಲೆಗಳಿಂದ ಬಳಲುವ ರೋಗಿಗಳಿಗೆ ವರದಾನವಾಗುವಂತಹ ಮಹತ್ತರವಾದ ಸಂಶೋಧನೆಯನ್ನು ಅಮೆರಿಕದ ವಿಸ್ಕಿನ್ಸನ್ ಮ್ಯಾಡಿಸನ್‌ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ತಂಡವು ನಡೆಸಿದೆ.
Last Updated 12 ಮಾರ್ಚ್ 2024, 23:49 IST
ಮಿದುಳಿನ ಕೋಶದ 3ಡಿ ಪ್ರಿಂಟ್: ಅಲ್ಜೈಮರ್ಸ್, ಪಾರ್ಕಿನ್ಸನ್ಸ್ ರೋಗಿಗಳಿಗೆ ವರದಾನ

ಐದೇ ನಿಮಿಷದಲ್ಲಿ ಬ್ಯಾಟರಿ ಚಾರ್ಚ್‌!

ವಿದ್ಯುಚ್ಚಾಲಿತ ವಾಹನಗಳ ಚಾಲಕರಿಗೆ ವಾಹನದ ಒಟ್ಟಾರೆ ರೇಂಜ್ ಎಷ್ಟು ಎಂಬುದೇ ಯಕ್ಷಪ್ರಶ್ನೆಯಾಗಿರುತ್ತದೆ.
Last Updated 13 ಫೆಬ್ರುವರಿ 2024, 23:31 IST
ಐದೇ ನಿಮಿಷದಲ್ಲಿ ಬ್ಯಾಟರಿ ಚಾರ್ಚ್‌!

ತಂತ್ರಜ್ಞಾನ: ಬಯೊ ಹೈಬ್ರಿಡ್ ರೋಬೊ ಸಿದ್ಧ

ನಾವೀಗಾಗಲೇ ಸಾಕಷ್ಟು ಕ್ಷೇತ್ರಗಳಲ್ಲಿ ರೋಬೊ‌ಗಳನ್ನು ಕಾಣಲು ಶುರು ಮಾಡಿದ್ದೇವೆ. ಕೈಗಾರಿಕಾ ಕ್ಷೇತ್ರದಿಂದ ಹಿಡಿದು, ಮನೆಬಳಕೆಯವರೆಗೂ ರೋಬೊ‌ಗಳು ತಮ್ಮ ಅಸ್ತಿತ್ವವನ್ನು ಈಗಾಗಲೇ ಸ್ಥಾಪಿಸಿವೆ. ಆದರೆ, ರೋಬೊ‌ಗಳ ಅತಿ ದೊಡ್ಡ ದೌರ್ಬಲ್ಯ ಎಂದರೆ ಅವು ಮಾನವನನ್ನು ಸಂಪೂರ್ಣವಾಗಿ ಹೋಲದೇ ಇರುವುದು..
Last Updated 30 ಜನವರಿ 2024, 23:30 IST
ತಂತ್ರಜ್ಞಾನ: ಬಯೊ ಹೈಬ್ರಿಡ್ ರೋಬೊ ಸಿದ್ಧ

ತಂತ್ರಜ್ಞಾನ: ಪರಿಸರಸ್ನೇಹಿ ಯೀಸ್ಟ್ ಶೋಧ!

ಅಮೆರಿಕದ ಜಾರ್ಜಿಯಾ ಟೆಕ್ ಜೀವ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಹೊಸ ಬಗೆಯ ಯೀಸ್ಟ್‌ ಸಂಶೋಧಿಸಿದ್ದಾರೆ.
Last Updated 17 ಜನವರಿ 2024, 0:33 IST
ತಂತ್ರಜ್ಞಾನ: ಪರಿಸರಸ್ನೇಹಿ ಯೀಸ್ಟ್ ಶೋಧ!

ಕೊಳೆಯುವ ಪ್ಲಾಸ್ಟಿಕ್ ಶೋಧ

ಪರಿಸರ ಮಾಲಿನ್ಯಕ್ಕೆ ಅತಿ ದೊಡ್ಡ ಕೊಡುಗೆಯನ್ನು ನೀಡುತ್ತಿರುವುದು ಪ್ಲಾಸ್ಟಿಕ್‌. ಪ್ಲಾಸ್ಟಿಕ್ ನೂರಾರು ವರ್ಷಗಳಾದರೂ ಕೊಳೆಯದೇ ಮಣ್ಣಿನಲ್ಲೇ ಉಳಿಯುವ ಗುಣಲಕ್ಷಣವನ್ನು ಹೊಂದಿರುವುದು ಅತಿ ದೊಡ್ಡ ಶಾಪವೆಂದೇ ಪರಿಗಣಿಸಲಾಗಿದೆ.
Last Updated 26 ಡಿಸೆಂಬರ್ 2023, 23:30 IST
ಕೊಳೆಯುವ ಪ್ಲಾಸ್ಟಿಕ್ ಶೋಧ
ADVERTISEMENT
ADVERTISEMENT
ADVERTISEMENT
ADVERTISEMENT