ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿಸರ್ಗ ಎಚ್.ಮಲ್ಲಿಗೆರೆ

ಸಂಪರ್ಕ:
ADVERTISEMENT

ಗೌರಮ್ಮನಿಗೆ ಬಾಗಿನ ಸಿದ್ಧವೇ...

ಗೌರಿ ಹಬ್ಬಕ್ಕೆ ಮೆರುಗು ಕೊಡುವ ಬಾಗಿನ ವಿನಿಮಯ ಇಂದಿಗೂ ಮೆರುಗು ಕಳೆದುಕೊಂಡಿಲ್ಲ. ತವರಿನ ಸಂಬಂಧ ನೆನೆಸುವ ಈ ಹಬ್ಬದಲಿ ಹೆಣ್ಣುಮಕ್ಕಳ ಪಾರಮ್ಯವೇ ಹೆಚ್ಚು. ಬಾಗಿನ ಸಿದ್ಧಪಡಿಸುವುದು ಈಗ ಉದ್ಯಮ ಸ್ವರೂಪವನ್ನೂ ಪಡೆದುಕೊಂಡಿದೆ...
Last Updated 29 ಆಗಸ್ಟ್ 2019, 6:34 IST
ಗೌರಮ್ಮನಿಗೆ ಬಾಗಿನ ಸಿದ್ಧವೇ...

ಬಿದಿರನು ಕೊಳಲಾಗಿಸುವ ಮಾಂತ್ರಿಕ

ನಿಜಕ್ಕೂ ಮನಸ್ಸಿನಲ್ಲಿ ಇದ್ದುದು ಸಂಗೀತ ಕಲಿಯಬೇಕು ಎನ್ನುವ ಆಸೆ. ಗದಗದಲ್ಲಿ ಸಂಗೀತ ಒಲಿಯದಿದ್ದರೂ ಕೊಳಲು ತಯಾರಿಸುವ ಕೌಶಲ ಒಲಿಯಿತು.
Last Updated 22 ಜನವರಿ 2018, 19:30 IST
ಬಿದಿರನು ಕೊಳಲಾಗಿಸುವ ಮಾಂತ್ರಿಕ

ಮೆಟ್ರೊ ನಿಲ್ದಾಣದಲ್ಲಿ ಕನಸು ನಡಿಗೆ

ಸೃಷ್ಟಿ ಕಲೆ ಮತ್ತು ವಿನ್ಯಾಸ ಕಾಲೇಜಿನ ‘ಆರ್ಟ್ ಇನ್ ಟ್ರ್ಯಾನ್ಸಿಟ್’ ಕಾರ್ಯಕ್ರಮದ ಭಾಗವಾಗಿ, ವಿದ್ಯಾರ್ಥಿಗಳು ಈ ಹೊಸ ಪರಿಕಲ್ಪನೆಯೊಂದಿಗೆ ಜನರನ್ನು ಆಕರ್ಷಿಸುತ್ತಿದ್ದಾರೆ.
Last Updated 14 ಡಿಸೆಂಬರ್ 2017, 19:30 IST
ಮೆಟ್ರೊ ನಿಲ್ದಾಣದಲ್ಲಿ ಕನಸು ನಡಿಗೆ

ನಲುಗುತ್ತಿರುವ ಗೊಂಬೆ ಉದ್ದಿಮೆ

ಚನ್ನಪಟ್ಟಣದ ರಂಗುರಂಗಿನ ಮಾಯಾಲೋಕ ಅಕ್ಷರಶಃ ನಲುಗುತ್ತಿದೆ. ಚಿತ್ತಾಕರ್ಷಕ ಹಾಗೂ ಮನಮೋಹಕ ಬೊಂಬೆಗಳು ತಮ್ಮ ಹೊಳಪು ಕಳೆದುಕೊಳ್ಳುತ್ತಿವೆ. ಜಿಎಸ್‌ಟಿಯು ಗೊಂಬೆ ತಯಾರಿಕಾ ಗುಡಿ ಕೈಗಾರಿಕೆಗೆ ಮಾರಕವಾಗಿರುವುದನ್ನು ಇಲ್ಲಿ ಕಟ್ಟಿಕೊಡಲಾಗಿದೆ.
Last Updated 28 ನವೆಂಬರ್ 2017, 19:30 IST
ನಲುಗುತ್ತಿರುವ ಗೊಂಬೆ ಉದ್ದಿಮೆ

ನಾಡು–ನುಡಿ ಬಿಂಬಿಸುವ ಛಾಯಾಚಿತ್ರ ಪದ್ರರ್ಶನ

ಕರ್ನಾಟದ ಭೌಗೋಳಿಕ ಪ್ರದೇಶ ಉತ್ತರಕ್ಕೆ ಒಂದು ಬಗೆಯಾದರೆ, ದಕ್ಷಿಣದ್ದು ಮತ್ತೊಂದು ಬಗೆ. ನಾಡಿನ ಕೋಟೆಗಳಾಗಲಿ, ಅಗಣಿತ ಜಲಧಾರೆಗಳಾಗಲಿ, ಪ್ರಾಣಿ ಪ್ರಪಂಚವಾಗಲಿ, ಜನರ ಜೀವನ ವಿಧಾನವಾಗಲಿ ಕಂಡಷ್ಟೂ ಖುಷಿ. ನೆನೆದಷ್ಟೂ ಮನಸ್ಸಿಗೆ ಮುದ ಕೊಡುತ್ತವೆ.
Last Updated 9 ನವೆಂಬರ್ 2017, 19:30 IST
ನಾಡು–ನುಡಿ ಬಿಂಬಿಸುವ ಛಾಯಾಚಿತ್ರ ಪದ್ರರ್ಶನ

ಮನೆ ಮನೆಗೆ ಮಣ್ಣಿನ ಗಣಪ

ಕಾರ್ಯಾಗಾರದಲ್ಲಿ ಮಹಿಳೆಯರು, ಪುರುಷರು ಮತ್ತು ಮಕ್ಕಳು ಪಾಲ್ಗೊಂಡು ಮಣ್ಣಿನ ಗೌರಿ–ಗಣೇಶ ಮೂರ್ತಿಗಳನ್ನು ತಯಾರಿಸಿದರು. ಅವರವರು ತಯಾರಿಸಿದ ಮೂರ್ತಿಗಳನ್ನು ಅವರಿಗೇ ಕೊಡಲಾಯಿತು.
Last Updated 24 ಆಗಸ್ಟ್ 2017, 19:30 IST
ಮನೆ ಮನೆಗೆ ಮಣ್ಣಿನ ಗಣಪ

ಕೇಳಿಸೀತೇ ತಾರಬನ್ಸಿ ನಿನಾದ?

ಇದು ಸಿತಾರವಲ್ಲ; ಬಾನ್ಸುರಿಯೂ ಅಲ್ಲ. ಎರಡೂ ವಾದ್ಯಗಳನ್ನು ಸಮ್ಮಿಲನಗೊಳಿಸುವ ಮೂಲಕ ಪುರಾಣದಲ್ಲಿ ದೂರವೇ ಉಳಿದಿದ್ದ ಸರಸ್ವತಿ ಮತ್ತು ಕೃಷ್ಣನನ್ನು ಒಟ್ಟು ಮಾಡಿದ್ದಾರೆ ಹೊನ್ನಾವರದ ವಿನಾಯಕ..
Last Updated 9 ಆಗಸ್ಟ್ 2017, 19:30 IST
ಕೇಳಿಸೀತೇ ತಾರಬನ್ಸಿ ನಿನಾದ?
ADVERTISEMENT
ADVERTISEMENT
ADVERTISEMENT
ADVERTISEMENT