ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿಸರ್ಗ ಎಂ.ಎನ್‌

ಸಂಪರ್ಕ:
ADVERTISEMENT

ಇದು ‘ಬೀಟ್ ಗುರು’

ನಗರದಲ್ಲಿ ಜಂಬೆ ತಂಡ ಎಂದೇ ಖ್ಯಾತಿ ಗಳಿಸಿರುವ ‘ಬೀಟ್ ಗುರು’ ಸಂಗೀತ ಗೋಷ್ಠಿಯಲ್ಲಿ ದೇಶ-ವಿದೇಶಗಳಲ್ಲೂ ಸದ್ದು ಮಾಡುತ್ತಿದೆ. ಪಕ್ಷಿ, ಪ್ರಾಣಿಗಳು ಹೊರಡಿಸುವ ಶಬ್ದ, ಯಾವುದೇ ವಸ್ತುವಿನಿಂದ ಹೊರಡುವ ಶಬ್ದವನ್ನು ನೈಜವಾಗಿ ಹೊರಡಿಸುವುದು ಈ ತಂಡದ ವಿಶೇಷ.
Last Updated 11 ಫೆಬ್ರುವರಿ 2018, 19:30 IST
ಇದು ‘ಬೀಟ್ ಗುರು’

ಮನೆಗೆ ಪುಸ್ತಕ ಕೊಂಡೊಯ್ಯಲು ಅವಕಾಶ

ನಗರದ ಜಯಚಾಮರಾಜೇಂದ್ರ ಉದ್ಯಾನದಲ್ಲಿರುವ (ಕಬ್ಬನ್‌ ಉದ್ಯಾನ) ಇಂದಿರಾ ಪ‍್ರಿಯದರ್ಶಿನಿ ರಾಜ್ಯ ಮಕ್ಕಳ ಗ್ರಂಥಾಲಯದಲ್ಲಿ ಇತ್ತೀಚಿನವರೆಗೂ ಮಕ್ಕಳು ಪುಸ್ತಕವನ್ನು ಮನೆಗೆ ಒಯ್ಯಲು ಅವಕಾಶ ಇರಲಿಲ್ಲ
Last Updated 4 ಫೆಬ್ರುವರಿ 2018, 19:39 IST
ಮನೆಗೆ ಪುಸ್ತಕ ಕೊಂಡೊಯ್ಯಲು ಅವಕಾಶ

ಕಂಬನಿಯಲ್ಲಿ ಕೈತೊಳೆಯುತ್ತಿದೆ ಕುಟುಂಬ

ಈ ಮೀಸೆ ತಿಮ್ಮಯ್ಯ ಬೇರಾರೂ ಅಲ್ಲ, 1996ರ ಆಗಸ್ಟ್‌ 26ರಂದು ಅಪಘಾತದಲ್ಲಿ ಅಸುನೀಗಿದ್ದ ಹೆಡ್‌ ಕಾನ್‌ಸ್ಟೆಬಲ್‌. ಅವರು ಆಗ ವಿಧಾನಸೌಧ ಸಂಚಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
Last Updated 13 ಜನವರಿ 2018, 20:02 IST
ಕಂಬನಿಯಲ್ಲಿ ಕೈತೊಳೆಯುತ್ತಿದೆ ಕುಟುಂಬ

ತುಂಬಿದೆ ಕಸ, ಕೊಚ್ಚೆ– ಸುರಕ್ಷತೆ ಮರೀಚಿಕೆ

ಸುರಂಗ ಮಾರ್ಗಗಳ ನಿರ್ವಹಣೆ ಕೊರತೆ l ಬಿಬಿಎಂಪಿಯಿಂದಲೇ ಬೀಗ
Last Updated 12 ಜನವರಿ 2018, 20:04 IST
ತುಂಬಿದೆ ಕಸ, ಕೊಚ್ಚೆ– ಸುರಕ್ಷತೆ ಮರೀಚಿಕೆ

ರಾಜ್ಯದ ಆದಾಯ ನುಂಗಿದ ನೋಟು ರದ್ದು

ಸ್ಥಿರಾಸ್ತಿಗಳ ಮಾರಾಟ ಮತ್ತು ಮರುಮಾರಾಟ ಪ್ರಕ್ರಿಯೆಗಳು ಗಣನೀಯ ಇಳಿಕೆ
Last Updated 13 ಮಾರ್ಚ್ 2017, 19:30 IST
ರಾಜ್ಯದ ಆದಾಯ ನುಂಗಿದ ನೋಟು ರದ್ದು
ADVERTISEMENT
ADVERTISEMENT
ADVERTISEMENT
ADVERTISEMENT