ಬಾಯಲ್ಲಿ ನೀರೂರಿಸುವ ಮಾಂಸಾಹಾರಿ ಖಾದ್ಯಗಳು
ಮಾಂಸದ ಖಾದ್ಯಗಳನ್ನು ನೋಡಿದ ತಕ್ಷಣ ಮಾಂಸಾಹಾರಿಗಳ ಬಾಯಲ್ಲಿ ನೀರು ಸುರಿಯುತ್ತದೆ. ಚಿಕನ್, ಮಟನ್ ಮತ್ತು ಮೀನಿನ ಮಾಂಸದ ಅಡುಗೆಗಳು ಅಸಂಖ್ಯ.ಉತ್ತರಕನ್ನಡ ಜಿಲ್ಲೆಯ ಶಿರಸಿಯವರಾದ ನಂದಿತಾ ತಾಂಡೇಲ್ಕೆಲವೊಂದು ಅಂಥ ಮಾಂಸದ ಅಡುಗೆಗಳ ತಯಾರಿಸುವ ವಿಧಾನವನ್ನು ಇಲ್ಲಿ ತಿಳಿಸಿದ್ದಾರೆ.Last Updated 3 ಫೆಬ್ರುವರಿ 2017, 19:30 IST