ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಂಡುರಂಗ ಹೆಗಡೆ

ಸಂಪರ್ಕ:
ADVERTISEMENT

ರಷ್ಯಾದಲ್ಲಿ ಬಿಳಿ ಕೋಟೆ

ರಷ್ಯಾ ದೇಶಕ್ಕೆ ಪ್ರವಾಸ ಹೋಗುವವರು, ಪ್ರಮುಖವಾಗಿ ಮಾಸ್ಕೊ ಮತ್ತು ಸೇಂಟ್‌ ಪೀಟರ್ಸ್‌ಬರ್ಗ್‌ಗೆ ಭೇಟಿ ನೀಡುತ್ತಾರೆ. ಆದರೆ ಮಾಸ್ಕೊ ನಗರಕ್ಕಿಂತ ಪುರಾತನವಾದ ಕಝಾನ್‍ಗೆ ಹೋಗುವುದು ಅಪರೂಪ. ಆದರೆ, ನನಗೆ ಈ ಹೆಸರು ಕೇಳಿದಾಗ ವಿಚಿತ್ರ ಮತ್ತು ಆಕರ್ಷಕ ಎನ್ನಿಸಿತು. ಅಲ್ಲಿನ ಬಿಳಿ ಕೋಟೆ ಬಗ್ಗೆ ಕೇಳಿದಾಗ ನೋಡಲೇಬೇಕೆಂಬ ತವಕ. ಜತೆಗೆ, ಜನಪ್ರಿಯ ತಾಣಗಳಿಗಿಂತ ಭಿನ್ನವಾದ ಸ್ಥಳ ನೋಡಬೇಕೆಂಬುದು ನನ್ನ ಇರಾದೆ. ಈ ಕಾರಣಗಳಿಂದಾಗಿ ಕಝಾನ್ ನೋಡಲು ಹೊರಟೇಬಿಟ್ಟೆ.
Last Updated 22 ಜನವರಿ 2020, 19:30 IST
ರಷ್ಯಾದಲ್ಲಿ ಬಿಳಿ ಕೋಟೆ

ಚಿಯಾಂಗ್ ದಾವೊ ಗುಹೆ

ಥಾಯ್ಲೆಂಡ್‌ನಲ್ಲಿ ’ಯಾಣ’ದ ನೆನಪು
Last Updated 18 ಡಿಸೆಂಬರ್ 2019, 19:30 IST
ಚಿಯಾಂಗ್ ದಾವೊ ಗುಹೆ

ಓಹ್‌..! ಉಫಾ

ಬಶ್ಕೋರ್ತೋಸ್ಥಾನದ ರಾಜಧಾನಿ
Last Updated 27 ನವೆಂಬರ್ 2019, 19:30 IST
ಓಹ್‌..! ಉಫಾ

ಮಾಸ್ಕೊ ಮೆಟ್ರೊದಲ್ಲಿ ಕಲಾವತರಣ

ರಷ್ಯಾದ ರಾಜಧಾನಿ ಮಾಸ್ಕೊದಲ್ಲಿ ಮೆಟ್ರೊ ಪ್ರಯಾಣ ಮಾಡುವುದು, ಆ ನಿಲ್ದಾಣಗಳ ಸೊಬಗನ್ನು ಸವಿಯುವುದು ಒಂದು ವಿಶೇಷ ಅನುಭವ ಎಂದು ಎಲ್ಲೋ ಓದಿದ್ದೆ. ಆದರೆ ಪ್ರತ್ಯಕ್ಷ ದರ್ಶನ ಮಾಡಿ, ನಾಲ್ಕು ದಿನ ಅದರಲ್ಲಿ ಪ್ರಯಾಣ ಮಾಡಿದಾಗಲೇ ಗೊತ್ತಾಗಿದ್ದು, ಅದು ಊಹೆಗೆ ನಿಲುಕದ ಅನುಭವ ಎಂದು.
Last Updated 12 ಸೆಪ್ಟೆಂಬರ್ 2019, 11:10 IST
ಮಾಸ್ಕೊ ಮೆಟ್ರೊದಲ್ಲಿ ಕಲಾವತರಣ

ಟಾಪ್‌ಸ್ಲಿಪ್: ಅಣ್ಣಾಮಲೈ ಅರಣ್ಯದ ಆನೆ ಸ್ಕೂಲ್

ನಾನು ಕೋಯಿಕಮುದಿ ತಲುಪಿದಾಗ ಮಾವುತರು ಗುಡ್ಡದ ಇಳಿಜಾರಿನಿಂದ ಗಂಡಾನೆ ಯನ್ನು ಶಾಲೆಯ ಆವಾರಕ್ಕೆ ಹೊಡೆದುಕೊಂಡು ಬರಲು ಪ್ರಯತ್ನಿಸುತ್ತಿದ್ದರು. ಇನ್ನೊಂದು ಕಡೆ ಆನೆಯೊಂದು ತನ್ನ ಸೊಂಡಿಲನ್ನು ಉದ್ದನೆಯ ದಿಮ್ಮಿಯ ಮೇಲೆ ಚಾಚಿ ವಿಶ್ರಾಂತಿ ಪಡೆಯುತ್ತಿತ್ತು. ಮರಿ ಆನೆ ಮಕ್ಕಳೊದಿಗೆ ಸಲುಗೆಯಿಂದ ಆಟವಾಡುತ್ತಿತ್ತು.
Last Updated 12 ಆಗಸ್ಟ್ 2019, 8:32 IST
ಟಾಪ್‌ಸ್ಲಿಪ್: ಅಣ್ಣಾಮಲೈ ಅರಣ್ಯದ ಆನೆ ಸ್ಕೂಲ್

ಎಕತರಿನಬರ್ಗ್

ರಷ್ಯಾದ ಚಕ್ರವರ್ತಿಯ ಪಟ್ಟದ ರಾಣಿಯ ಹೆಸರು ಎಕತರಿನ. ಅವಳು 17ನೇಯ ಶತಮಾನದಲ್ಲಿ ಸ್ಥಾಪಿಸಿದ ನಗರವಾಗಿದ್ದರಿಂದ ಇದಕ್ಕೆ ಎಕತರಿನಬರ್ಗ್ ಎಂದು ಕರೆಯುತ್ತಾರೆ.
Last Updated 31 ಜುಲೈ 2019, 19:30 IST
ಎಕತರಿನಬರ್ಗ್

ಬಲು ಸೊಗಸಿನಬೆಲ್ಲಾಜಿಯೊ

ಯೂರೋಪ್‌ನಲ್ಲಿದ್ದರೂ ಚಳಿಗಾಲದಲ್ಲಿ ಇಲ್ಲಿ ಹಿಮ ಸುರಿಯುವುದಿಲ್ಲ. ಇಟಲಿಯ ಇತರೆ ಸ್ಥಳಗಳ ಹಾಗೆ ಬೇಸಿಗೆಯಲ್ಲಿ ಅಂಥ ಸೆಕೆಯೂ ಆಗುವುದಿಲ್ಲ. ಸಂಜೆ ಸರೋವರದ ಮೇಲೆ ಬೀಸುವ ತಣ್ಣನೆಯ ಗಾಳಿ, ಮುದ ನೀಡುವ ವಾತಾವರಣವನ್ನು ಸೃಷ್ಟಿಸುತ್ತದೆ.
Last Updated 1 ಮೇ 2019, 19:30 IST
ಬಲು ಸೊಗಸಿನಬೆಲ್ಲಾಜಿಯೊ
ADVERTISEMENT
ADVERTISEMENT
ADVERTISEMENT
ADVERTISEMENT