ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪದ್ಮಜಾ ಸುಂದರೇಶ್

ಸಂಪರ್ಕ:
ADVERTISEMENT

ಇದು ‘ದೆವ್ವ’ ಮೆಣಸು!

ಅಡುಗೆ ಮನೆಯಲ್ಲಿ ನಿತ್ಯ ಬಳಸುವ ಮೆಣಸಿನ ಕಾಯಿಯ ಹಲವು ವಿಧಗಳಲ್ಲಿ ಅತ್ಯಂತ ಖಾರದ್ದೆಂದು ಪ್ರಸಿದ್ಧಿಯಾಗಿರುವ ತಳಿಯೊಂದಿದೆ. ಇದನ್ನು ಅಸ್ಸಾಮಿ ಭಾಷೆಯಲ್ಲಿ ಭೂತ್ ಜೊಲೋಕಿಯ ಅಥವಾ ನೋಗಾ ಜೊಲೋಕಿಯ ಎಂದೂ, ಇಂಗ್ಲಿಷ್‌ನಲ್ಲಿ ಘೋಸ್ಟ್ ಪೆಪ್ಪರ್ ಎಂದೂ ಕರೆಯುತ್ತಾರೆ. ಯಥಾವತ್ತು ಅದನ್ನು ಕನ್ನಡದಲ್ಲಿ ಇಳಿಸಿದರೆ ‘ದೆವ್ವ ಮೆಣಸು’ ಆಗುತ್ತದೆ!
Last Updated 28 ಸೆಪ್ಟೆಂಬರ್ 2015, 19:30 IST
fallback

ಜ್ಯೋತಿಷಿಗಳನ್ನು ನಂಬಬೇಕೇ?

ಬೆಂಗಳೂರಿನ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಮಗನಿಗೆ ಇದ್ದಕ್ಕಿದ್ದಂತೆ ‘ಬ್ರೇನ್’ ಟ್ಯೂಮರ್ ಆಗಿದೆಯೆಂಬ ಸುದ್ದಿ ಬಂದಾಗ, ನಮ್ಮ ಜಂಘಾಬಲವೇ ಉಡುಗಿ ಹೋಗಿತ್ತು. ಆ ಕ್ಷ್ಷಣದಲ್ಲಿ ನೆನಪಿಗೆ ಬಂದ ದೇವರುಗಳಿಗೆಲ್ಲ ಹರಕೆ ಕಟ್ಟಿಕೊಳ್ಳುತ್ತ ಬೆಂಗಳೂರಿಗೆ ಧಾವಿಸಿದ್ದೆವು.
Last Updated 19 ಡಿಸೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT