ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೀತಿ ನಾಗರಾಜ

ಸಂಪರ್ಕ:
ADVERTISEMENT

ಪುಸ್ತಕ ವಿಮರ್ಶೆ | ಅಭಿನಯ ಜಂಗಮನ ಹಿಂದೆಬಿದ್ದು...

ರಂಗ ತಂಡಗಳೇ ಒಂದಾಗಿ ಮಾಡಿರುವ ಥಿಯೇಟರ್ ತಾತ್ಕಾಲ್ ಬುಕ್ಸ್‌ನ ಪ್ರಕಟಣೆ, ಅಭಿನಯದ ಮೇಷ್ಟ್ರು ಮೌನೇಶ ಬಡಿಗೇರರ ‘ಅಭಿನಯ ಕಲಿಸಲು ಸಾಧ್ಯವಿಲ್ಲ’ ಪುಸ್ತಕವನ್ನು ಒಮ್ಮೆ ಓದಬೇಕು. ಅದರಲ್ಲಿ ಇರುವ ಒಳನೋಟಗಳು ನಿಮ್ಮ ಹಾಗೂ ಪುಸ್ತಕದ ನಡುವಿನ ಏಕಾಕಿತನದ ಸಂಸರ್ಗದಲ್ಲಿ ಅರಳುವುದು ಖಚಿತ.
Last Updated 8 ಅಕ್ಟೋಬರ್ 2022, 19:30 IST
ಪುಸ್ತಕ ವಿಮರ್ಶೆ | ಅಭಿನಯ ಜಂಗಮನ ಹಿಂದೆಬಿದ್ದು...

ಸಮಾನತೆಯೆಂಬ ಗಾಳಿ ಗುಳ್ಳೆ

ಅಮೆರಿಕದಂತಹ ದೇಶದಲ್ಲೇ ಪುರುಷ ಉದ್ಯೋಗಸ್ಥರು ಶೇಕಡ 66 ಇದ್ದರೆ ಮಹಿಳಾ ಉದ್ಯೋಗಿಗಳು ಅದಕ್ಕಿಂತ ಹತ್ತಿರತ್ತಿರ ಹನ್ನೆರಡು ಪರ್ಸೆಂಟ್ ಕಡಿಮೆ ಅಂದರೆ ಶೇಕಡ 54.6 ಇದ್ದಾರೆ.
Last Updated 6 ಮಾರ್ಚ್ 2020, 15:39 IST
ಸಮಾನತೆಯೆಂಬ ಗಾಳಿ ಗುಳ್ಳೆ

ಸಂಬಳವಿಲ್ಲದ ಕೆಲಸ

ಮೊನ್ನೆ ಬ್ಯಾಂಕಿಗೆ ಹೋಗಿದ್ದೆ. ನೆಟ್ ಬ್ಯಾಂಕಿಂಗಿನ ಈ ಯುಗದಲ್ಲಿ ಬೆರಳ ತುದಿಯಲ್ಲಿ ಹಣ ಕಳಿಸಿ, ಪಡೆದು ಮಾಡಬಹುದಾದ ಈ ದಿನಗಳಲ್ಲಿ ಬ್ಯಾಂಕಿಗೆ ಹೋಗುವವರೂ ಇದ್ದಾರಾ ಅಂತ ಕೆಲವರಿಗೆ ಅನ್ನಿಸಬಹುದು. ಹೀಗೆ ನಮ್ಮ ಹಾಗೆ ಯೋಚಿಸುವ ಇನ್ನೂ ಕೆಲವರಿದ್ದಾರೆ. ಅವರೆಲ್ಲಾ ಪ್ರಗತಿಯ ಹಾದಿಯಲ್ಲಿ ಸ್ವಲ್ಪ ಮೆಲ್ಲಗೆ ನಡೆಯುತ್ತಿರುವವರು.
Last Updated 13 ಜುಲೈ 2019, 19:30 IST
ಸಂಬಳವಿಲ್ಲದ ಕೆಲಸ

ಡಿಜಿಟಲ್ ತಾಣದಲ್ಲಿ ಕಿರುಕುಳ: ಸಾಮಾಜಿಕ ಪ್ರಜ್ಞೆಯ ಕೊರತೆಯ ಅನಾವರಣ

ಆದರೆ ಆ ಬೆಚ್ಚನೆ ಕನಸಿಗೆ ತಣ್ಣೀರು ಬೀಳಲು ಹೆಚ್ಚು ಸಮಯ ಬೇಕಾಗಲಿಲ್ಲ ಎನ್ನುವುದು ಸತ್ಯ. ಇಂದು ಡಿಜಿಟಲ್ ಕನಸುಗಳಲ್ಲಿ ನಾವು ನೋಡುತ್ತಿರುವುದು ವಾಸ್ತವದ ಪೂರ್ವಾಗ್ರಹ, ರೋಗಿಷ್ಟ ಮನಃಸ್ಥಿತಿಯ ಕೆಟ್ಟ ಅನುಕರಣೆ.
Last Updated 8 ಮಾರ್ಚ್ 2019, 4:09 IST
ಡಿಜಿಟಲ್ ತಾಣದಲ್ಲಿ ಕಿರುಕುಳ: ಸಾಮಾಜಿಕ ಪ್ರಜ್ಞೆಯ ಕೊರತೆಯ ಅನಾವರಣ

ಫೇಸ್ ಬುಕ್ಕೆಂಬ ಖಾಸಗೀ ಸಂದೂಕ

ಹಸ್ತದಗಲದ ಫೋನಿನಲ್ಲಿ ಅದೆಂಥಾ ಜಗತ್ತು ಅಡಗಿದೆ? ಸುತ್ತಲಿನ ವಾಸ್ತವವನ್ನೂ ಮರೆಮಾಚುವಷ್ಟು! ಈಗೀಗ ರೈಲಿನಲ್ಲಿ ಯಾರೂ ಹೆಚ್ಚು ಮಾತನಾಡುವುದೂ ಇಲ್ಲ. ಮೊದಲಾದರೆ ಮೈಸೂರು ಬಿಟ್ಟು ಶ್ರೀರಂಗಪಟ್ಟಣ ಬರುವುದರೊಳಗೆ ಊರು, ಕುಲ, ಕಸುಬು, ಸಂಬಂಧಿಕರು, ಮನೆ ಅಡ್ರೆಸ್ಸು, ಊರಿನ ಒಳ್ಳೆಯ ಹೋಟೆಲ್ಲುಗಳು, ಸಂಬಂಧಿಗಳಲ್ಲಿ ವರ/ವಧು ಹುಡುಕುತ್ತಿರುವವರು ಇತ್ಯಾದಿಗಳನ್ನು ತಿಳಿದುಬಿಡುತ್ತಿದ್ದರು. ಆ ಸ್ಪೀಡಿನ ಡೇಟಾ ಟ್ರಾನ್ಸ್‌ಫರ್ರು ಇನ್ನೂ ತಂತ್ರಜ್ಞಾನಕ್ಕೆ ಸಾಧ್ಯವಾಗಿಲ್ಲ ಅಂದುಕೊಳ್ತೀನಿ.
Last Updated 23 ಫೆಬ್ರುವರಿ 2019, 19:30 IST
ಫೇಸ್ ಬುಕ್ಕೆಂಬ ಖಾಸಗೀ ಸಂದೂಕ

‘ವಾದ’ದ ಬಾಣ ಸರ್ಕಾರದ ಕಡೆ ತಿರುಗಲಿ

ಒಂದಲ್ಲ ಒಂದು ವರ್ಗವನ್ನು ಓಲೈಸುವ ಸಲುವಾಗಿಯೇ ಹುಟ್ಟಿಕೊಂಡ ಜಯಂತಿ ಆಚರಣೆಗಳು ಸಮಾಜದಲ್ಲಿ ಬಿರುಕುಗಳನ್ನು ಮೂಡಿಸಿವೆ
Last Updated 8 ಜುಲೈ 2018, 20:08 IST
‘ವಾದ’ದ ಬಾಣ ಸರ್ಕಾರದ ಕಡೆ ತಿರುಗಲಿ

ಇಂಟರ್ ನೆಟ್ ಎಂಬ ಸಾವಿಲ್ಲದ ಜಾಗ

ಅವಳಿಗೆ ಜನ ಬೇಕಿಲ್ಲ. ಬೇಕಿಲ್ಲವೆಂದರೆ ಬೇಡ. ಮೌನವಾಗಿ ಇದ್ದುಬಿಡೋಣ ಅಂದ್ರೆ ಹಾಗೂ ಅಲ್ಲ. ಜನ ಬೇಕು, ಆದರೆ ಮಾತು ಬೇಡ. ಅದಕ್ಕಾಗಿ ಅವಳಿಗೆ ಸಿಕ್ಕಿರುವ ಒಂದು ಅದ್ಭುತ ಜಾಗ ಅಂದರೆ ಇಂಟರ್ನೆಟ್. ಅದರಲ್ಲೂ ಮುಖ್ಯವಾಗಿ ಫೇಸ್ ಬುಕ್ಕು.
Last Updated 25 ಏಪ್ರಿಲ್ 2018, 19:30 IST
ಇಂಟರ್ ನೆಟ್ ಎಂಬ ಸಾವಿಲ್ಲದ ಜಾಗ
ADVERTISEMENT
ADVERTISEMENT
ADVERTISEMENT
ADVERTISEMENT