ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜ್ಞಾ ಮತ್ತಿಹಳ್ಳಿ

ಸಂಪರ್ಕ:
ADVERTISEMENT

ಶ್ರಾವಣದ ಮೊದಲ ಹಬ್ಬ ಉಲ್ಲಾಸದ ನಾಗಪಂಚಮಿ

ಶ್ರಾವಣಮಾಸದ ನಾಲ್ಕು ಮತ್ತು ಐದನೇ ದಿನಗಳನ್ನು ನಾಗನ ಪೂಜೆಗಾಗಿ ಮೀಸಲಿಡಲಾಗಿದೆ. ಸಾಲು ಸಾಲು ಹಬ್ಬಗಳನ್ನು ತನ್ನ ಜೊತೆಗೆ ಕರೆದು ತರುವ ಶ್ರಾವಣದ ಮೊದಲ ಹಬ್ಬ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಈ ಆಚರಣೆಯನ್ನು ಉತ್ತರ ಕರ್ನಾಟಕದವರು ‘ಪಂಚಮಿ ಹಬ್ಬ’ ಎಂದು ಕರೆಯುತ್ತಾರೆ.
Last Updated 19 ಆಗಸ್ಟ್ 2023, 23:36 IST
ಶ್ರಾವಣದ ಮೊದಲ ಹಬ್ಬ ಉಲ್ಲಾಸದ ನಾಗಪಂಚಮಿ

ಕ್ಷೇಮ ಕುಶಲ: ಹೊಟ್ಟೆಯಲ್ಲಿ ಚಿಟ್ಟೆಯ ಕುಣಿತ

ನಮ್ಮ ಭಯಗಳ ಸ್ವರೂಪ ಮತ್ತು ಪ್ರಮಾಣ ಹಾಗೂ ಅವುಗಳ ತೀವ್ರತೆ ಬೇರೆ ಬೇರೆ ಸನ್ನಿವೇಶಗಳಲ್ಲಿ ಬೇರೆ ಬೇರೆ ರೀತಿಯಾಗಿರುತ್ತವೆ.
Last Updated 2 ಜನವರಿ 2023, 19:30 IST
ಕ್ಷೇಮ ಕುಶಲ: ಹೊಟ್ಟೆಯಲ್ಲಿ ಚಿಟ್ಟೆಯ ಕುಣಿತ

ಸಂತೋಷದಲ್ಲಿ ಸಾತ್ವಿಕತೆ

ಸಂತೋಷದ ಸಂಭ್ರಮಾಚರಣೆ ಸಾತ್ವಿಕವಾಗಿ ನೆರವೇರಿದಾಗ ಅದು ಒಳಿತಿನ ಫಲವನ್ನೇ ಕೊಡುತ್ತದೆ. ವೈಯಕ್ತಿಕವಾದ ಖುಷಿಯನ್ನು ಸಾಮುದಾಯಿಕಗೊಳಿಸುವುದು ಜೀವನ್ಮುಖಿ ನಡವಳಿಕೆ
Last Updated 5 ಸೆಪ್ಟೆಂಬರ್ 2022, 19:30 IST
ಸಂತೋಷದಲ್ಲಿ ಸಾತ್ವಿಕತೆ

ರಜೆಯೂ ಕೌಶಲವೂ: ಬಿಡುವನ್ನು ಅತ್ಯಂತ ಉಪಯುಕ್ತವಾಗಿ ಕಳೆಯಲು ಯೋಜಿಸಿ

ಅರ್ಧ ಆಯುಷ್ಯವನ್ನು ನಿದ್ದೆಯಲ್ಲಿಯೇ ಕಳೆಯುವ ಮನುಷ್ಯ ಎಚ್ಚರವಿದ್ದಾಗಲಾದರೂ ಪ್ರತಿ ನಿಮಿಷವೂ ಉಪಯುಕ್ತವಾಗುವಂತೆ ಕಳೆಯುವ ನಿಟ್ಟಿನಲ್ಲಿ ಉದ್ಯುಕ್ತನಾಗಬೇಕು
Last Updated 25 ಏಪ್ರಿಲ್ 2022, 19:30 IST
ರಜೆಯೂ ಕೌಶಲವೂ: ಬಿಡುವನ್ನು ಅತ್ಯಂತ ಉಪಯುಕ್ತವಾಗಿ ಕಳೆಯಲು ಯೋಜಿಸಿ

ಕ್ಷೇಮ ಕುಶಲ | ಒಡೆಯದಿರಲಿ ಮನಸ್ಸು

ಕೋಪದಲಿ ಬಿರುಸುಗೊಂಡ ಮನಸ್ಸು ಮತ್ತೆ ಸೌಹಾರ್ದ ಹುಟ್ಟಿದಾಗ ಮೃದುವಾಗುತ್ತದೆ. ಒಬ್ಬರನ್ನೊಬ್ಬರು ಅರಿತುಕೊಳ್ಳುವುದು ಸುಲಭವಾಗುತ್ತದೆ. ದುಃಖವನ್ನು ಹಂಚಿಕೊಂಡಾಗ ಹಗುರವಾದಂತೆ ಸಂತೋಷ ಹಂಚಿಕೊಂಡು ವೃದ್ಧಿಯಾಗುತ್ತದೆ.
Last Updated 4 ಏಪ್ರಿಲ್ 2022, 19:30 IST
ಕ್ಷೇಮ ಕುಶಲ | ಒಡೆಯದಿರಲಿ ಮನಸ್ಸು

ಕ್ಷೇಮ ಕುಶಲ | ಮಾತಿನಿಂದಲೇ ಮಿತ್ರರು...

ಮನಸ್ಸಿನಲ್ಲಿ ಮೂಡಿದ ಅನಿಸಿಕೆಗಳನ್ನು ಜಗತ್ತಿಗೆ ತೋರಿಸುವ ಕನ್ನಡಿಯೇ ನಾವಾಡುವ ಮಾತು. ವ್ಯಕ್ತಿಯೊಬ್ಬನ ವಿಚಾರದ ಸ್ವಚ್ಛತೆ, ಭಾವನೆಗಳ ಘನತೆ ಮತ್ತು ಅವನ ಚಾರಿತ್ರ್ಯದ ನಿರ್ಮಲತೆ ಅವನ ಮಾತಿನಲ್ಲಿ ಪ್ರತಿಫಲನ ಹೊಂದುತ್ತದೆ.
Last Updated 3 ಜನವರಿ 2022, 20:30 IST
ಕ್ಷೇಮ ಕುಶಲ | ಮಾತಿನಿಂದಲೇ ಮಿತ್ರರು...

ಕ್ರಿಯಾಶೀಲವಾಗಿದ್ದುಕೊಂಡೂ ಮನಸ್ಸನ್ನು ಶಾಂತಗೊಳಿಸುವುದು ಹೇಗೆ?

ಮನಸ್ಸು ಶಾಂತವೂ ಜಾಗೃತವೂ ಮತ್ತು ಪೂರ್ಣತೃಪ್ತವೂ ಆಗಿದ್ದಾಗ ಅದು ಲೇಸರ್ ಕಿರಣವಾಗುತ್ತದೆ. ಇದಕ್ಕೆ ನೆರವಾಗುತ್ತದೆ ಧ್ಯಾನಸಾಧನೆ.
Last Updated 30 ಆಗಸ್ಟ್ 2021, 19:30 IST
 ಕ್ರಿಯಾಶೀಲವಾಗಿದ್ದುಕೊಂಡೂ ಮನಸ್ಸನ್ನು ಶಾಂತಗೊಳಿಸುವುದು ಹೇಗೆ?
ADVERTISEMENT
ADVERTISEMENT
ADVERTISEMENT
ADVERTISEMENT