ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಕಾಶ ಭಟ್ಟ ಕರ್ಕಿ

ಸಂಪರ್ಕ:
ADVERTISEMENT

‘ಹಾವು ಸುಳಿ’ಗೆ ತತ್ತರಿಸಿದ ಈರುಳ್ಳಿ ತಳಿ

ಕುಮಟಾ ಈರುಳ್ಳಿ, ಸ್ವಾದಿಷ್ಟ ರುಚಿಯ ಅಪರೂಪದ ತಳಿ. ಅಪಾರ ಮಾನವಶ್ರಮ ಬೇಡುವ ಈ ಬೆಳೆಯನ್ನು ಉತ್ತರಕನ್ನಡ ಜಿಲ್ಲೆ ಕುಮಟಾ ತಾಲ್ಲೂಕಿನ ವನ್ನಳ್ಳಿ, ಹಂದಿಗೋಣ, ಅಳ್ವೆಕೋಡಿ ಮತ್ತು ಭಟ್ಕಳದ ತೆಂಗಿನಗುಂಡಿ ಪ್ರದೇಶದಲ್ಲಿ ಬೆಳೆಯುತ್ತಾರೆ. ವಾರ್ಷಿಕ 30-50 ಸಾವಿರ ಟನ್ ಉತ್ಪಾದನೆಯಿದೆ.
Last Updated 13 ಏಪ್ರಿಲ್ 2015, 19:30 IST
fallback

ಬಾಳೆದಿಂಡಿಗೂ ಬಹು ಬೆಲೆ!

ಬಾಳೆ ರಫ್ತಿನಿಂದ ಭಾರತದ ಗಳಿಕೆ ನೂರು ಕೋಟಿ ರೂಪಾಯಿ. ರಾಜ್ಯದಲ್ಲಿ ಸುಮಾರು 90 ಸಾವಿರ ಹೆಕ್ಟೇರಿನಲ್ಲಿ ಬಾಳೆ ಬೆಳೆಯಲಾಗುತ್ತಿದೆ. ಆದರೆ ಬಾಳೆದಿಂಡಿನ ಮೌಲ್ಯವರ್ಧನೆ ವಿಷಯದಲ್ಲಿ ನಾವು ಅಷ್ಟಾಗಿ ಆಸಕ್ತಿ ತೋರಿಲ್ಲ. ಇದಕ್ಕೆ ಕಾರಣ ಹಲವಾರು. ಈ ನಿಟ್ಟಿನಲ್ಲಿ ಕೃಷಿ, ತೋಟಗಾರಿಕೆ ಇಲಾಖೆಯವರು ಗಮನ ಹರಿಸಿದರೆ ಒಳಿತು
Last Updated 31 ಅಕ್ಟೋಬರ್ 2014, 19:30 IST
fallback

ಬಯೋಗ್ಯಾಸ್‌ಗೆ ರಬ್ಬರ್ ಶೀಟ್

ರಬ್ಬರ್ ಶೀಟ್ ತಯಾರಿಸುವಾಗ ಸಿಗುವ ತ್ಯಾಜ್ಯ ಮಾಲಿನ್ಯಕಾರಕ. ಅದನ್ನು ಬಯೋಗ್ಯಾಸ್ ಉತ್ಪಾದನೆಗೆ ಬಳಸಿಕೊಂಡರೆ ಪರಿಸರ ಸಂರಕ್ಷಣೆಯೊಂದಿಗೇ ಜೈವಿಕ ಅನಿಲದ ಲಾಭವನ್ನೂ ಪಡೆಯಬಹುದು.
Last Updated 10 ಮಾರ್ಚ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT