ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೊ.ಜಿ.ವೆಂಕಟಸುಬ್ಬಯ್ಯ

ಸಂಪರ್ಕ:
ADVERTISEMENT

ಏಕಾಂಗಿ ಸಾಹಸದ ಬೃಹತ್ ‘ಕನ್ನಡ–ಇಂಗ್ಲಿಷ್ ನಿಘಂಟು’

ಡಾ. ಸಿ. ವೀರಣ್ಣ ಅವರ ‘ಕರ್ನಾಟಕ ಸಾಹಿತ್ಯ ಪರಿಷತ್ತು’ ಪ್ರಕಟಿಸಿರುವ ವಿ. ಕೃಷ್ಣ ಅವರ ‘ಕನ್ನಡ–ಇಂಗ್ಲಿಷ್ ನಿಘಂಟು’ (3 ಸಂಪುಟ, 4750 ಪುಟ) ಇಂದು ಬೆಂಗಳೂರಿನಲ್ಲಿ ಬಿಡುಗಡೆ ಆಗುತ್ತಿದೆ. ಈ ವಿಶಿಷ್ಟ ನಿಘಂಟಿಗೆ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ಬರೆದಿರುವ ಮುನ್ನುಡಿ ಇಲ್ಲಿದೆ.
Last Updated 2 ಮೇ 2015, 19:30 IST
fallback

ನೂರರ ಸಿರಿ ಬೆಳಕಿನಲ್ಲಿ

ಕನ್ನಡ ನಾಡು–ನುಡಿ ಅಭ್ಯುದಯದ ಆಶಯದೊಂದಿಗೆ ಆರಂಭವಾದ ‘ಕನ್ನಡ ಸಾಹಿತ್ಯ ಪರಿಷತ್ತು’ ಈಗ ಶತಮಾನೋತ್ಸವ ಸಂಭ್ರಮದಲ್ಲಿದೆ (ಸ್ಥಾಪನೆ: ಮೇ 5, 1915). ಪರಿಷತ್ತಿನ ನೂರು ವರ್ಷಗಳ ಹಾದಿ ನಾಡಿನ ಸಾಂಸ್ಕೃತಿಕ ಇತಿಹಾಸದ ಒಂದು ಪ್ರಮುಖ ಅಧ್ಯಾಯ ಕೂಡ. ಈ ನೂರರ ಸಂಭ್ರಮದ ಸಂದರ್ಭದಲ್ಲಿ ‘ಕಸಾಪ’ ಸಾಗಿಬಂದ ಹಾದಿಯ ಅವಲೋಕನದ ಜೊತೆಗೆ, ಅದು ತನ್ನನ್ನು ತಾನು ಹೊರಳಿ ನೋಡಿಕೊಳ್ಳಬೇಕಾದ ಅಗತ್ಯದ ಕುರಿತ ಚಿಂತನೆ ಇಲ್ಲಿದೆ.
Last Updated 3 ಮೇ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT