ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಶಾಂತ ರಾಜ ಅಡೂರು

ಸಂಪರ್ಕ:
ADVERTISEMENT

ನಾಡಹಬ್ಬ ನವರಾತ್ರಿ ವೈಭವ, ಶರಣೆಂಬೆ ವಾಣಿ ಪೊರೆಯೇ ಕಲ್ಯಾಣಿ

ನವರಾತ್ರಿಯ ಒಂಭತ್ತು ದಿನವೂ ಕೂಡ ಶಕ್ತಿಸ್ವರೂಪಿಣಿಯಾದ ತಾಯಿಯನ್ನು ಆರಾಧಿಸುತ್ತೇವೆ. ದುರ್ಗಾ, ಕಾತ್ಯಾಯಿನಿ, ಗೌರಿ, ಅಂಬಿಕಾ, ಪಾರ್ವತಿ, ಶರ್ವಾಣಿ, ಶಿವೆ, ಪರಮೇಶ್ವರಿ ಎಂದು ಆಕೆಯನ್ನು ಸ್ತುತಿಸುತ್ತೇವೆ.
Last Updated 9 ಅಕ್ಟೋಬರ್ 2018, 19:45 IST
ನಾಡಹಬ್ಬ ನವರಾತ್ರಿ ವೈಭವ, ಶರಣೆಂಬೆ ವಾಣಿ ಪೊರೆಯೇ ಕಲ್ಯಾಣಿ

ಗುಹೆಯೊಳಗೆ ಕಂಡದ್ದೇನು?

ಬಿದಿರಿನ ಅಂಡೆಗಳಲ್ಲಿ ಎಳ್ಳೆಣ್ಣೆ ಹಿಡಿದುಕೊಂಡು, ದೊಂದಿ ಹೊತ್ತಿಸಿಕೊಂಡುಬಿಳಿ ವಸ್ತ್ರಧಾರಿಗಳು ಗುಹಾ ಪ್ರವೇಶ ಮಾಡಿದಾಗ ಒಳಗೆ ಕಂಡಿದ್ದೇನು? ಸಾವಿರ,ಸಾವಿರ ಸಂಖ್ಯೆಯಲ್ಲಿ ಜನ ಹೊರಗೆ ಕಾಯುತ್ತಿದ್ದರಾದರೂ ಏತಕ್ಕೆ?
Last Updated 22 ಮೇ 2017, 19:30 IST
ಗುಹೆಯೊಳಗೆ ಕಂಡದ್ದೇನು?

ಇನ್ನೂ ದೂರವಾಗದ ಮಳೆ– ಕೃಷಿಕರ ಪರದಾಟ

ಕೆಲ ದಿನಗಳಿಂದ ಹಿಂಗಾರು ಮಳೆಯ ಅಬ್ಬರ ಸಂಜೆಯಾಗುತ್ತಲೇ ಜೋರಾಗುತ್ತದೆ. ಈ ಪ್ರದೇಶದಲ್ಲಿ ಬತ್ತದ ಕಟಾವು ಹಾಗೂ ಸಂಸ್ಕರಣೆಯ ಕೆಲಸಗಳು ಮುಗಿದಿದ್ದರೂ, ಎಲ್ಲವೂ ವ್ಯವಸ್ಥಿತವಾಗಿ ಮುಗಿದಿಲ್ಲ. ಬೈಹುಲ್ಲನ್ನು ಗದ್ದೆಗಳ ಬದಿಯಲ್ಲಿ ಟರ್ಪಾಲು ಹೊದೆಸಿ ರಾಶಿ ಹಾಕಿದ್ದು, ಮಳೆಯಿಂದಾಗಿ ಅದು ಒಣ ಗುವಲಕ್ಷಣ ಕಾಣುತ್ತಿಲ್ಲ. ಬತ್ತ ಮನೆ ಯೊಳಗೆ ಸೇರಿದ್ದರೂ, ಅದು ದಾಸ್ತಾನು ಮಾಡಬೇಕಾದರೆ ಇನ್ನೊಮ್ಮೆ ಬಿಸಿಲಿಗೆ ಹರಡಬೇಕು. ಇದೀಗ ಮಳೆ ಕಾಡುತ್ತಿರು ವುದರಿಂದ ಕೃಷಿಕರು ಪರದಾಡಬೇಕಾದ ಸ್ಥಿತಿ ಇದೆ.
Last Updated 29 ನವೆಂಬರ್ 2015, 8:12 IST
fallback

ಗಡಿದಾಟುವ ಗಡಿನಾಡಿನ ಕನ್ನಡಿಗ ಮಕ್ಕಳು

ಅಡೂರು, ದೇಲಂಪಾಡಿ, ಸುಳ್ಯಪದವು, ವಾಣಿನಗರದಂತಹ ಕೇರಳ-ಕರ್ನಾಟಕ ಗಡಿಪ್ರದೇಶದ ಕನ್ನಡ ಶಾಲೆಗಳಲ್ಲಿ ಕನ್ನಡ ಶಿಕ್ಷಣಾಕಾಂಕ್ಷಿ ಮಕ್ಕಳ ಸೇರ್ಪಡೆ ಗಮನಾರ್ಹವಾಗಿ ಕಡಿಮೆಯಾಗಿದೆ. ಈ ಪ್ರದೇಶದ ಮಂದಿ ಕರ್ನಾಟಕದ ಜಾಲ್ಸೂರು, ಸುಳ್ಯ, ಈಶ್ವರಮಂಗಲ, ಪಾಣಾಜೆಗಳಲ್ಲಿ ವ್ಯಾಸಂಗಕ್ಕೆ ಮುಂದಾಗುತ್ತಿದ್ದಾರೆ.
Last Updated 17 ಜೂನ್ 2011, 11:00 IST
fallback
ADVERTISEMENT
ADVERTISEMENT
ADVERTISEMENT
ADVERTISEMENT