ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರೇಖಾ ಹೆಗಡೆ ಬಾಳೇಸರ

ಸಂಪರ್ಕ:
ADVERTISEMENT

ಅಮ್ಮಮ್ಮ ಮತ್ತು ಬೆನ್ನುಜ್ಜುವಿಕೆ

ಅಮ್ಮಮ್ಮ ಸಮಸ್ತ ಮಾನವಕೋಟಿಗೂ ತಂತಮ್ಮ ಬೆನ್ನು ಸಿಗುವುದಿಲ್ಲ ಎಂಬ ಶಾಶ್ವತ ಅಭಿಪ್ರಾಯ ಹೊಂದಿದ್ದಳು. ಈ ಬೆನ್ನು ಗೆಡಸುವ ಸಮಯ ಅಮ್ಮಮ್ಮನ ಪಾಲಿಗೆ ಮನೆಯ ಪ್ರತಿಯೊಬ್ಬ ಸದಸ್ಯರ ಜೊತೆಗಿನ ‘ವನ್ ಟು ವನ್’ ಹೊತ್ತು...
Last Updated 24 ನವೆಂಬರ್ 2018, 19:45 IST
ಅಮ್ಮಮ್ಮ ಮತ್ತು ಬೆನ್ನುಜ್ಜುವಿಕೆ

ಸರ್ವವ್ಯಾಪಿ ಸಲಹೆ

ಸಲಹಾ ಚಟ ನಮ್ಮೂರು, ನಮ್ಮ ಜನರಿಗಷ್ಟೇ ಸೀಮಿತವಲ್ಲ. ಸಲಹೆಗಳ ಮಟ್ಟಿಗೆ ಜಾಗತೀಕರಣ ಅಕ್ಷರಶಃ ಸಾಕಾರಗೊಂಡಿದೆ. ನಾಲ್ಕು ಜನ ಸೇರಿದರೆಂದರೆ ನಲವತ್ತು ವಿಚಾರ ಚರ್ಚೆಯಾಗುತ್ತವೆ. ಅದರಲ್ಲಿ ಅರ್ಧದಷ್ಟು ಸಲಹೆಗೆ ಸಂಬಂಧಿಸಿದ್ದೇ. ಬೇಕಾದ್ದು, ಬೇಡದ್ದು, ಕೇಳಿ ಪಡೆದದ್ದು, ಉಪಯುಕ್ತ ವಿನಿಮಯ, ಉಚಿತವಾಗಿ ಉದುರಿಸಿದ್ದು... ಅಂತೂ ಎಲ್ಲವೂ ಸಲ್ಲುತ್ತವೆ ಇಂಥ ಮಾತುಕತೆಗಳಿಗೆ.
Last Updated 15 ನವೆಂಬರ್ 2014, 19:30 IST
fallback

ಸಿಂಗಪುರದ `ತೂಗಾಡುವ ತೋಟ'

ಇದ್ದ ಜಾಗ ಸಂಕುಚನಗೊಳಿಸುತ್ತಿದೆಯೇ, ಉಸಿರುಗಟ್ಟಿಸುತ್ತಿದೆಯೇ? ಸರಿ, ಹಾಗಾದರೆ ಆಕಾಶಕ್ಕೆ ಏಣಿ ಹಾಕಿ, ಮೇಲೆ ಹತ್ತಿ ವಿರಾಮವಾಗಿ ಉಸಿರಾಡಿ..! ಈ ಪರಿಹಾರ ವಿಚಿತ್ರವಾಗಿ ತೋರಿದರೂ ಇಂದಿನ ನಾಜೂಕು ಆಹಾರ ಸರಬರಾಜು ವ್ಯವಸ್ಥೆಗೆ ಇದೇ ಮದ್ದು. ಅಂದ ಹಾಗೇ ಈ ಮದ್ದಿನ ಹೆಸರು `ವರ್ಟಿಕಲ್ ಫಾರ್ಮಿಂಗ್' ಅಥವಾ `ಶೃಂಗ ಬೇಸಾಯ ಪದ್ಧತಿ' ಎಂದು.
Last Updated 11 ಫೆಬ್ರುವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT