ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಿಟರ್ಸ್

ಸಂಪರ್ಕ:
ADVERTISEMENT

ಸತತ 4ನೇ ದಿನವೂ ಸೆನ್ಸೆಕ್ಸ್‌, ನಿಫ್ಟಿ ಏರಿಕೆ: ₹8 ಲಕ್ಷ ಕೋಟಿ ಸಂಪತ್ತು ವೃದ್ಧಿ

ಮಧ್ಯಪ್ರಾಚ್ಯದಲ್ಲಿ ತಲೆದೋರಿದ್ದ ಉದ್ವಿಗ್ನತೆಯು ತುಸು ತಗ್ಗಿರುವುದರಿಂದ ದೇಶದ ಷೇರು‍ಪೇಟೆಗಳಲ್ಲಿ ಬುಧವಾರವೂ ಸಕಾರಾತ್ಮಕ ವಹಿವಾಟು ನಡೆಯಿತು.
Last Updated 24 ಏಪ್ರಿಲ್ 2024, 14:12 IST
ಸತತ 4ನೇ ದಿನವೂ ಸೆನ್ಸೆಕ್ಸ್‌, ನಿಫ್ಟಿ ಏರಿಕೆ: ₹8 ಲಕ್ಷ ಕೋಟಿ ಸಂಪತ್ತು ವೃದ್ಧಿ

ಮಸಾಲೆ ಉತ್ಪನ್ನಗಳು ಸುರಕ್ಷಿತ ಎಂದ ಎವರೆಸ್ಟ್‌

‘ನಮ್ಮ ಮಸಾಲೆ ಪದಾರ್ಥಗಳು ಸೇವನೆಗೆ ಸುರಕ್ಷಿತವಾಗಿವೆ’ ಎಂದು ಭಾರತದ ಮಸಾಲೆ ಉತ್ಪಾದಕ ಎವರೆಸ್ಟ್‌ ಹೇಳಿದೆ.
Last Updated 23 ಏಪ್ರಿಲ್ 2024, 12:37 IST
ಮಸಾಲೆ ಉತ್ಪನ್ನಗಳು ಸುರಕ್ಷಿತ ಎಂದ ಎವರೆಸ್ಟ್‌

ಓಲಾ ಕ್ಯಾಬ್‌ನಿಂದ ₹4 ಸಾವಿರ ಕೋಟಿ ಸಂಗ್ರಹಕ್ಕೆ IPO; ಶೀಘ್ರದಲ್ಲಿ ಬ್ಯಾಂಕರ್ ನೇಮಕ

ಹೂಡಿಕೆದಾರರಿಂದ ₹4,170 ಕೋಟಿ ಬಂಡವಾಳ ಸಂಗ್ರಹ ಮಾಡುವ ಉದ್ದೇಶದಿಂದ ಓಲಾ ಕ್ಯಾಬ್ಸ್‌ ಐಪಿಒ ಆರಂಭಿಸುವ ಕುರಿತು ಹೆಜ್ಜೆ ಇಟ್ಟಿದ್ದು, ಈ ನಿಟ್ಟಿನಲ್ಲಿ ಬ್ಯಾಂಕರ್‌ಗಳ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂಬುದನ್ನು ಮೂರು ಪ್ರಮುಖ ಮೂಲಗಳು ಖಚಿತಪಡಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
Last Updated 19 ಏಪ್ರಿಲ್ 2024, 14:26 IST
ಓಲಾ ಕ್ಯಾಬ್‌ನಿಂದ ₹4 ಸಾವಿರ ಕೋಟಿ ಸಂಗ್ರಹಕ್ಕೆ IPO; ಶೀಘ್ರದಲ್ಲಿ ಬ್ಯಾಂಕರ್ ನೇಮಕ

Helicopter Crash: ಕೀನ್ಯಾ ಸೇನಾ ಮುಖ್ಯಸ್ಥ ಸೇರಿ 10 ಮಂದಿ ಸಾವು

ಗುರುವಾರ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಕೀನ್ಯಾ ರಕ್ಷಣಾ ಪಡೆಗಳ (CDF) ಮುಖ್ಯಸ್ಥ ಜನರಲ್ ಫ್ರಾನ್ಸಿಸ್ ಒಮೊಂಡಿ ಒಗೊಲ್ಲಾ ಸೇರಿ 10 ಮಂದಿ ಮಿಲಿಟರಿ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಕೀನ್ಯಾ ಅಧ್ಯಕ್ಷ ವಿಲಿಯಂ ರುಟೊ ತಿಳಿಸಿದ್ದಾರೆ.
Last Updated 19 ಏಪ್ರಿಲ್ 2024, 4:39 IST
Helicopter Crash: ಕೀನ್ಯಾ ಸೇನಾ ಮುಖ್ಯಸ್ಥ ಸೇರಿ 10 ಮಂದಿ ಸಾವು

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: 800 ನಿವಾಸಿಗಳ ಸ್ಥಳಾಂತರ

ಇಂಡೋನೇಷ್ಯಾದ ರುವಾಂಗ್ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಪರ್ವತದ ತಪ್ಪಲಲಿದ್ದ ಕನಿಷ್ಠ 800 ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 18 ಏಪ್ರಿಲ್ 2024, 4:56 IST
ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: 800 ನಿವಾಸಿಗಳ ಸ್ಥಳಾಂತರ

ವಾಣಿಜ್ಯ ಹಡಗುಗಳಿಗೆ ಇರಾನ್‌ ನೌಕಾಪಡೆಯ ಬೆಂಗಾವಲು

ಇರಾನ್‌ ನೌಕಾಪಡೆಯು ಕೆಂಪು ಸಮುದ್ರದಲ್ಲಿ ತನ್ನ ವಾಣಿಜ್ಯ ಹಡಗುಗಳಿಗೆ ಬೆಂಗಾವಲಾಗಿ ನಿಂತಿದೆ ಎಂದು ನೌಕಾಪಡೆಯ ಕಮಾಂಡರ್ ಶಹರಮ್ ಇರಾನಿ ಬುಧವಾರ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ತಿಳಿಸಿದೆ.
Last Updated 17 ಏಪ್ರಿಲ್ 2024, 13:31 IST
ವಾಣಿಜ್ಯ ಹಡಗುಗಳಿಗೆ ಇರಾನ್‌ ನೌಕಾಪಡೆಯ ಬೆಂಗಾವಲು

Israel - Iran Conflict | ಇರಾನ್‌ಗೆ ಪ್ರತೀಕಾರ ನೀಡಲು ಇಸ್ರೇಲ್ ಸಂಪುಟ ನಿರ್ಧಾರ

ಇರಾನ್ ಮಾಡಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಯುದ್ಧ ಸಂಪುಟ ಸಮಿತಿ ತೀರ್ಮಾನಿಸಿದೆ.
Last Updated 15 ಏಪ್ರಿಲ್ 2024, 3:03 IST
Israel - Iran Conflict | ಇರಾನ್‌ಗೆ ಪ್ರತೀಕಾರ ನೀಡಲು ಇಸ್ರೇಲ್ ಸಂಪುಟ ನಿರ್ಧಾರ
ADVERTISEMENT
ADVERTISEMENT
ADVERTISEMENT
ADVERTISEMENT