ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರಂಜು ಪಿ

ಸಂಪರ್ಕ:
ADVERTISEMENT

ಪಿಕ್ಚರ್ ಪ್ಯಾಲೆಸ್

ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ ಹ್ಯಾಪಿ ಇವೆಂಟ್ಸ್‌ ಸಹಯೋಗದಲ್ಲಿ ಪ್ರತಿ ವಾರ್ಡ್‌ನಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ‘ಅಂಗಳ – ಗ್ರಾಮೀಣ ಕ್ರೀಡೆಗಳ ಪುನರ್‌ ಮನನ‘ ಎಂಬ ಸರಣಿಗೆ ರಾಜಾಜಿನಗರದ ಗಂಗಮ್ಮ ತಿಮ್ಮಯ್ಯ ಸರ್ಕಾರಿ ಶಾಲಾ ಮೈದಾನದಲ್ಲಿ ಶನಿವಾರ ಚಾಲನೆ ನೀಡಲಾಯಿತು. ಮಕ್ಕಳು ಮತ್ತು ಯುವಜನರು ವಿವಿಧ ಆಟೋಟಗಳಲ್ಲಿ ಪಾಲ್ಗೊಂಡಿದ್ದರು.
Last Updated 2 ಜುಲೈ 2017, 19:30 IST
ಪಿಕ್ಚರ್ ಪ್ಯಾಲೆಸ್

ಚಾಲೆಂಜ್‌ಗಳ ಸುಳಿಯಲ್ಲಿ ರಾಯಲ್

ಪ್ರತಿಯೊಂದು ಐಪಿಎಲ್ ಟೂರ್ನಿಯಲ್ಲಿಯೂ ಗೆಲ್ಲುವ ಕುದುರೆ ಎಂದು ಬಿಂಬಿತವಾಗುವ ಆರ್‌ಸಿಬಿ ತಂಡ ಇದುವರೆಗೆ ಒಂದೂ ಪ್ರಶಸ್ತಿ ಗೆದ್ದಿಲ್ಲ. ಈ ಬಾರಿಯಂತೂ ಈ ಕುದುರೆ ಕಣಕ್ಕೆ ಇಳಿಯುವ ಮೊದಲೇ ಕುಂಟುತ್ತಿದೆ. ತಂಡದ ತಾರಾಮಣಿಗಳು ಗಾಯದಿಂದ ಬಳಲುತ್ತಿದ್ದಾರೆ. ಈ ಕುರಿತು ಗಿರೀಶ ದೊಡ್ಡಮನಿ ವಿಶ್ಲೇಷಿಸಿದ್ದಾರೆ.
Last Updated 9 ಏಪ್ರಿಲ್ 2017, 19:30 IST
ಚಾಲೆಂಜ್‌ಗಳ ಸುಳಿಯಲ್ಲಿ ರಾಯಲ್

ವಿದ್ಯಾರ್ಥಿ ವಿನ್ಯಾಸ ವೈವಿಧ್ಯ

ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳೇ ವಿನ್ಯಾಸ ಗೊಳಿಸಿದ ಆಕರ್ಷಕ ಕೆಂಪು ದಿರಿಸು ತೊಟ್ಟು ಬೆಕ್ಕಿನ ಹೆಜ್ಜೆ ಇಡುತ್ತಿದ್ದ ಬೆಡಗಿಯ ಕಾಲುಗಳಲ್ಲಿ ಬೆಳದಿಂಗಳ ಹೊಳಪು, ಗುಲಾಬಿರಂಗಿನ ತುಟಿಬಟ್ಟಲಿನಿಂದ ನಗು ತುಳುಕಿಸಿದ ಹುಡುಗಿಯದ್ದು ಚೆಂದದ ಮೈಮಾಟ. ಹೊಳೆವ ಚಿನ್ನದ ಬಣ್ಣದ ದಿರಿಸಲ್ಲಿ ಉದ್ಭವಿಸಿದ ಚೆಲುವೆಯ ವಯ್ಯಾರ, ಬಣ್ಣ ಬಣ್ಣದ ವಿನ್ಯಾಸಗಳ ವಸ್ತ್ರ ತೇರಿನೊಂದಿಗೆ ಪುಟಾಣಿಗಳ ಕಿರು ಹೆಜ್ಜೆಯ ಸದ್ದು. ವೇದಿಕೆ ಮೇಲೆ ಹೆಜ್ಜೆ ಇಟ್ಟು ಪ್ರೇಕ್ಷಕರತ್ತ ಕೈಮಾಡಿ ನಗುವ ಅವರ ಆತ್ಮವಿಶ್ವಾಸದ ಬೆರಗು. ಫ್ಯಾಷನ್‌, ಅಂದಚೆಂದ, ಮಕ್ಕಳ ನಗು, ಈ ಎಲ್ಲಾ ಭಾವಸಿರಿಯನ್ನು ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ನಡೆದ ಫ್ಯಾಷನಿಸ್ತಾದಿಂದ ಹೆಕ್ಕಿ ತಂದವರು ರಂಜು ಪಿ.
Last Updated 28 ಫೆಬ್ರುವರಿ 2016, 19:34 IST
ವಿದ್ಯಾರ್ಥಿ  ವಿನ್ಯಾಸ ವೈವಿಧ್ಯ

ಈದ್-ಅಲ್-ಅದಾ ಸಂಭ್ರಮದ ನೋಟ

ಪಿಕ್ಚರ್‌ ಪ್ಯಾಲೆಸ್‌
Last Updated 20 ಸೆಪ್ಟೆಂಬರ್ 2015, 19:45 IST
ಈದ್-ಅಲ್-ಅದಾ ಸಂಭ್ರಮದ ನೋಟ

‘ಪರೇಡ್‌’

ಪಿಕ್ಚರ್‌ ಪ್ಯಾಲೆಸ್‌
Last Updated 14 ಜೂನ್ 2015, 19:30 IST
fallback

ಕೆಂಡದ ನಡಿಗೆ

ನಿಗಿನಿಗಿ ಸುಡು ಕೆಂಡದ ಮೇಲೆ ಬರಿಗಾಲ ನಡಿಗೆ.. ಹಸಿ ಕಪೋಲಕ್ಕೆ ಚುಚ್ಚಿದ ಸರಳು.. ಅಳುವ ಕಂದಮ್ಮನಿಗೂ ಮಲ್ಲಿಗೆಯ ಮಾಲೆ.. ಈ ಕೆಂಡದ ಹಾದಿ ಮಗಳಿಗೆ ಕಾಲು ಸುಡುವ ಯಾತನೆಯಾದರೆ ತಂದೆಗೆ ಅಘನಾಶನದ ಗಳಿಗೆ..
Last Updated 5 ಮೇ 2015, 19:30 IST
ಕೆಂಡದ ನಡಿಗೆ

ಮಳೆರಾಯನ ಮಾಯೆ

ಪಿಕ್ಚರ್‌ ಪ್ಯಾಲೆಸ್‌
Last Updated 17 ಏಪ್ರಿಲ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT