ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಡದ ನಡಿಗೆ

Last Updated 5 ಮೇ 2015, 19:30 IST
ಅಕ್ಷರ ಗಾತ್ರ

ನಿಗಿನಿಗಿ ಸುಡು ಕೆಂಡದ ಮೇಲೆ ಬರಿಗಾಲ ನಡಿಗೆ.. ಹಸಿ ಕಪೋಲಕ್ಕೆ ಚುಚ್ಚಿದ ಸರಳು.. ಅಳುವ ಕಂದಮ್ಮನಿಗೂ ಮಲ್ಲಿಗೆಯ ಮಾಲೆ.. ಈ ಕೆಂಡದ ಹಾದಿ ಮಗಳಿಗೆ ಕಾಲು ಸುಡುವ ಯಾತನೆಯಾದರೆ ತಂದೆಗೆ ಅಘನಾಶನದ ಗಳಿಗೆ.. ಭಕ್ತಿಯ ದಾರಿಗೆ ಎಷ್ಟೆಲ್ಲ ಕವಲುಗಳು.. ನಾಳಿನ ನೋವ ತೊಡೆಯುವ ಹಂ ಬಲದಲ್ಲಿ ಇಂದು ನರಳುವ ಇವರ ನಂಬಿಕೆಯನ್ನು ಬರೀ ಮರುಳು ಎನ್ನಬಹುದೇ? ಕಲಾಸಿಪಾಳ್ಯದಲ್ಲಿ ಇತ್ತೀಚೆಗೆ ನಡೆದ ಅಗ್ನಿಕೊಂಡ ಕರಗ ಉತ್ಸವದಲ್ಲಿ ಕಂಡ ಭಕ್ತಿಯ ಹಲವು ಮುಖಗಳು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT