ಬ್ರಾಹ್ಮಣನ ಕಷ್ಟ...ದ್ವಂದ್ವವಲ್ಲ, ‘ಯುಗ್ಮತೆ’
ಅನಂತಮೂರ್ತಿ ವ್ಯಕ್ತಿತ್ವದ ಸಂಕೀರ್ಣತೆಯನ್ನು ದ್ವಂದ್ವದ ಚೌಕಟ್ಟು ಹಾಕಿ ತೇಲಿಸಿಬಿಟ್ಟರೆ ಅವರನ್ನು ಯಾವ ಕನ್ನಡಕದ ಮೂಲಕವೂ ಸ್ಪಷ್ಟವಾಗಿ ನೋಡಲಾಗದ ಮಂಜುಗಣ್ಣು ಆವರಿಸಬಹುದು. ಅವರ ವ್ಯಕ್ತಿತ್ವದಲ್ಲಿ ಇದ್ದದ್ದು ದ್ವಂದ್ವ ಅಲ್ಲ, ಯುಗ್ಮತೆ.Last Updated 16 ಸೆಪ್ಟೆಂಬರ್ 2014, 19:30 IST