ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರುಕ್ಮಿಣಿಮಾಲಾ

ಸಂಪರ್ಕ:
ADVERTISEMENT

ಮಿನ್ನೆಹಹ ಜಲಪಾತದ ಸೊಬಗು

ಕಳೆದ ಸಲ ಅಮೆರಿಕ ಪಯಣ ಸಂದರ್ಭದಲ್ಲಿ ಮಿನ್ನೆಸೋಟ ರಾಜ್ಯದ ಮಿನಿಯಾಪೊಲೀಸ್ ಜಿಲ್ಲೆಯಲ್ಲಿರುವ ಮಿನ್ನೆಹಹ (Minnehaha falls ) ಜಲಪಾತ ನೋಡಲು ಹೋಗಿದ್ದೆವು. ನನ್ನ ತಂಗಿ ಮಗ ಶಶಾಂಕ ಮಿನ್ನೆಸೋಟ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಮಾಡುತ್ತಿದ್ದು, ಮಿನಿಯಾಪೊಲೀಸ್‌ನಲ್ಲಿ ಮನೆ ಮಾಡಿದ್ದ. ಅವನ ಮಾರ್ಗದರ್ಶನದಲ್ಲಿ ಮಗಳು ಅಕ್ಷರಿ ಅಳಿಯ ಮಹೇಶನ ಸಾರಥ್ಯದಲ್ಲಿ ನಾನು ಹಾಗೂ ಅನಂತ ಜತೆಗೂಡಿ ಮಿನ್ನೆಹಹ ಪಾರ್ಕ್‌ಗೆ ಹೋದೆವು.
Last Updated 18 ಡಿಸೆಂಬರ್ 2019, 19:30 IST
ಮಿನ್ನೆಹಹ ಜಲಪಾತದ ಸೊಬಗು

ಕಣ್ಮನ ತಣಿಸುವ ‘ರೋಸ್‌ಗಾರ್ಡನ್‌’

ಸಿಟಿ ಆಫ್ ರೋಸಸ್‌ನಲ್ಲಿ...
Last Updated 27 ನವೆಂಬರ್ 2019, 19:30 IST
ಕಣ್ಮನ ತಣಿಸುವ ‘ರೋಸ್‌ಗಾರ್ಡನ್‌’

ತಗತೆಯ ಒಗರಿಗೆ ರುಚಿಯ ಒಗ್ಗರಣೆ

ತಗತೆ ಎಂದರೆ, ಚಗತೆಸೊಪ್ಪು ಮಳೆಗಾಲದ ಪ್ರಾರಂಭದಲ್ಲಿ ಖಾಲಿಸೈಟಿನಲ್ಲೋ ರಸ್ತೆಬದಿಯಲ್ಲೋ ಸಮೃದ್ಧವಾಗಿ ತಾನಾಗಿಯೇ ಬೆಳೆಯುತ್ತದೆ. ವರ್ಷಕ್ಕೊಮ್ಮೆ ಮಾತ್ರ ಅದರ ಉಪಯೋಗ. ಸೊಪ್ಪು ಹೆಚ್ಚು ಬಲಿತಿರಬಾರದು.
Last Updated 19 ಅಕ್ಟೋಬರ್ 2018, 19:30 IST
ತಗತೆಯ ಒಗರಿಗೆ ರುಚಿಯ ಒಗ್ಗರಣೆ

ಬದುಕು ನಿಂತ ನೀರಾಗಬಾರದು

‘ಕಾಮಾಲೆಕಣ್ಣಿಗೆ ಕಾಣುವುದೆಲ್ಲ ಹಳದಿ’ ಎಂಬಂತೆ ನಮ್ಮ ಕಣ್ಣಿಗೆ ಆಗ ನಮ್ಮ ಸುತ್ತಮುತ್ತ ಇರುವವರೆಲ್ಲರೂ ಕೆಟ್ಟವರಾಗಿಯೇ ಕಾಣುತ್ತಾರೆ. ಜೀವನವಿಡೀ ಕೊರಗುತ್ತ, ಮಾನಸಿಕ ಕ್ಲೇಶವನ್ನು ಅನುಭವಿಸುತ್ತ, ಮನೆಯವರೊಂದಿಗೆ ಜಗಳ ಮಾಡುತ್ತ ತನ್ನ ನೆಮ್ಮದಿಯಿಲ್ಲದೆ ಮನೆಯವರೆಲ್ಲರ ಶಾಂತಿಯನ್ನೂ ಹಾಳು ಮಾಡುತ್ತ ಕಾಲ ಕಳೆಯುತ್ತೇವೆ. ಕಳೆದುಹೋದುದರ ಬಗ್ಗೆಯೇ ಚಿಂತೆ ಮಾಡುತ್ತ ಕೂರುತ್ತೇವೆ.
Last Updated 18 ಸೆಪ್ಟೆಂಬರ್ 2018, 19:30 IST
ಬದುಕು ನಿಂತ ನೀರಾಗಬಾರದು

ತೊಂಡೆಕಾಯಿಯ ಸೊಪ್ಪು ಕಾಯಿ ಹಣ್ಣಿನ ಖಾದ್ಯಗಳು

ತೊಂಡೆಕಾಯಿ ಒಂದು ಸಮೃದ್ಧ ತರಕಾರಿ. ಹಿತ್ತಲಲ್ಲಿ ಒಂದು ಕಾಂಡವನ್ನು ನೆಟ್ಟು ಬೆಳೆಸಿದರೆ ಸಾಕಷ್ಟು ತೊಂಡೆಕಾಯಿ ಸಿಗುತ್ತದೆ. ತೊಂಡೆಬಳ್ಳಿಯ ಬೇರು, ಕಾಂಡ, ಎಲೆಗಳು ಚರ್ಮರೋಗ ನಿವಾರಣೆಗೆ ಉತ್ತಮ ಔಷಧ. ತೊಂಡೆಕಾಯಿ ಮತ್ತು ಎಲೆಗಳಿಂದ ವೈವಿಧ್ಯಮಯ ಅಡುಗೆಗಳನ್ನು ತಯಾರಿಸಬಹುದು. ಅಂಥ ಕೆಲವೊಂದು ಅಡುಗೆಗಳನ್ನು ತಯಾರಿಸುವ ವಿಧಾನವನ್ನು ಪರಿಚಯಿಸಿದ್ದಾರೆ, ರುಕ್ಮಿಣಿ ಮಾಲಾ.
Last Updated 28 ಜುಲೈ 2017, 19:30 IST
ತೊಂಡೆಕಾಯಿಯ ಸೊಪ್ಪು ಕಾಯಿ ಹಣ್ಣಿನ ಖಾದ್ಯಗಳು

ಎತ್ತಿನಭುಜ ಏರಿದ ಸಾಹಸ

ತಾಣ ಪಯಣ
Last Updated 27 ಫೆಬ್ರುವರಿ 2017, 19:30 IST
ಎತ್ತಿನಭುಜ ಏರಿದ ಸಾಹಸ

ಗುಡ್ಡ ಏರುತ್ತಾ, ಹಾದಿ ಅರಸುತ್ತಾ...

ಚಾರಣ ಹವ್ಯಾಸ ಒಮ್ಮೆ ಅಂಟಿಕೊಂಡಿತೆಂದರೆ ಸುಲಭದಲ್ಲಿ ಬಿಡುವಂಥದ್ದಲ್ಲ! ಈ ಹವ್ಯಾಸವನ್ನು ಬೆಳೆಸಿಕೊಂಡು ಬಂದಿರುವ ‘ಯೂಥ್ ಹಾಸ್ಟೆಲ್’ ಕರ್ನಾಟಕ ಘಟಕ ಆಯೋಜಿಸಿದ್ದ ರಾಜ್ಯಮಟ್ಟದ ಪಶ್ಚಿಮಘಟ್ಟದ ಚಾರಣವನ್ನು ಮುನ್ನಡೆಸುವ ಹೊಣೆಗಾರಿಕೆ ಗಂಗೋತ್ರಿ ಘಟಕ ಮೈಸೂರು ವಹಿಸಿಕೊಂಡಿತ್ತು. ಅದರಲ್ಲಿ ನನಗೂ ಅವಕಾಶ ಸಿಕ್ಕಿತ್ತು. ನಗರ ಜೀವನದ ಗಡಿಬಿಡಿ, ಗದ್ದಲದಿಂದ ಒಂದಷ್ಟು ದಿನ ದೂರವಿದ್ದು ಅಪ್ಪಟ ಗ್ರಾಮ ಜೀವನದ ಅನುಭವ ಸವಿಯುವ ಅಮೂಲ್ಯ ಅವಕಾಶ ಒದಗಿಬಂದಿತ್ತು.
Last Updated 29 ಡಿಸೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT