ಪ್ರಯಾಣಿಕರಿಗೆ ಅನನುಕೂಲ ತಪ್ಪಿಸಿ
ಮೊನ್ನೆ (ಏ. 18) ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಸಿಂಧನೂರಿನಿಂದ ಶಿರಾಗೆ ಪ್ರಯಾಣ ಮಾಡುತ್ತಿದ್ದೆ. ಬಸ್ಸು ರಾಂಪುರ ಸಮೀಪ ಬಂದಾಗ ತಾಂತ್ರಿಕ ಕಾರಣದಿಂದ ಕೆಟ್ಟು ನಿಂತಿತು. ನಿರ್ವಾಹಕರು ಮತ್ತೊಂದು ಬಸ್ಸಿನಲ್ಲಿ ಕಳುಹಿಸುವುದಾಗಿ ತಿಳಿಸಿದರುLast Updated 20 ಏಪ್ರಿಲ್ 2014, 19:30 IST