ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಶುಭಾ ಎ.ಆರ್., ಚಿಂತಾಮಣಿ

ಸಂಪರ್ಕ:
ADVERTISEMENT

ಕಾಯುತ್ತಿದ್ದಾರೆ

ಪ್ರತಿವರ್ಷ ವರ್ಗಾವಣೆಗಾಗಿ ಕಾತರದಿಂದ ಕಾಯುವ ಶಿಕ್ಷಕರಿಗೆ ಈ ಬಾರಿಯೂ ಅದೇ ಗತಿಯಾಗಿದೆ. ಕಳೆದ ವರ್ಷವಂತೂ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವ ಹೊತ್ತಿಗೆ ಮಧ್ಯವಾರ್ಷಿಕ ಪರೀಕ್ಷೆಗಳು ಮುಗಿದೇ ಹೋಗಿದ್ದವು.
Last Updated 26 ಮೇ 2016, 19:41 IST
fallback

ಯಾರನ್ನು ದೂರುವುದು?

ಶಿಕ್ಷಣ ವ್ಯವಸ್ಥೆ ಇಂದು ತಳವೆಲ್ಲಾ ತೂತು ಹಿಡಿದ ಕಡಾಯಿ­ಯಂತಾಗಿದೆ. ಅದರಲ್ಲೂ ಇತ್ತೀಚಿನ ವರ್ಷ­ಗಳಲ್ಲಿ ಬರುತ್ತಿರುವ ಹೊಸ ವಿಧಾನ­ಗಳು, ಕಾಯ್ದೆಗಳು ಶಿಕ್ಷಣದ ಗುಣಮಟ್ಟ ಕುಸಿಯಲು, ಶಿಕ್ಷಕರ ಮನೋ­ಧೋರಣೆ ಬದ­ಲಾಗಲು ಕಾರಣವಾಗಿವೆ. 18 ವರ್ಷ­ಗಳಿಂದ ಗಣಿತ ಮತ್ತು ವಿಜ್ಞಾನ ಕಲಿಸುತ್ತಿರುವ ಶಿಕ್ಷಕಿ­ಯಾಗಿ ಯೋಚಿಸಿದಾಗ ಬೋಧನೆಯ ಜೊತೆಗೇ ಒಳ್ಳೆಯ ನಡವಳಿಕೆ ಕಲಿಸಿಕೊಡುವಲ್ಲಿ ಶಿಕ್ಷಕರೂ, ಕಲಿಯುವಲ್ಲಿ ವಿದ್ಯಾರ್ಥಿಗಳೂ, ಇದಕ್ಕೆ ಅನು­ಕೂಲಿಸು­ವಲ್ಲಿ ಇಲಾಖೆಯೂ ವಿಫಲವಾಗುತ್ತಿದೆ ಎನಿಸುತ್ತದೆ.
Last Updated 26 ಜನವರಿ 2015, 19:30 IST
fallback

ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿ

ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ­ಗಳಿಗೆ ಸರಿಹೊಂದುವಂತೆ ಶಿಕ್ಷಕರು ತಮ್ಮ ಜ್ಞಾನ, ವೃತ್ತಿ ಕೌಶಲಗಳನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಇದಕ್ಕಾಗಿ ನಮ್ಮ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪದವಿ ಅಧ್ಯಯನ ಮತ್ತು ಪದವಿ­ಪೂರ್ವ ಕಾಲೇಜು ಉಪನ್ಯಾಸಕರಿಗೆ ಬಿ.ಎಡ್. ಮಾಡಿಕೊಳ್ಳಲು ವೇತನ ಸಹಿತ ಅವಕಾಶ ನೀಡಿರುವುದು ಸಂತೋಷ.
Last Updated 11 ಮಾರ್ಚ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT