ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿ.ಆರ್‌.ನವೀನ್‌

ಸಂಪರ್ಕ:
ADVERTISEMENT

ಗಣರಾಜ್ಯದ ಗೊಂಬೆಗಳು

ಚನ್ನಪಟ್ಟಣ ಗೊಂಬೆಗಳು ವಿಶ್ವವಿಖ್ಯಾತ. ಗೊಂಬೆಗಳ ಅಂದ ಚಂದಕ್ಕೆ ಅಮೆರಿಕದ ಅಧ್ಯಕ್ಷರ ಪತ್ನಿ ಮಿಶೆಲ್ ಒಬಾಮ ಮಾರುಹೋಗಿದ್ದರು. ಇಂಗ್ಲೆಂಡ್ ರಾಣಿಯ ಅರಮನೆ, ಅಮೆರಿಕದ ಶ್ವೇತಭವನ, ಶ್ರೀಲಂಕಾದ ಪ್ರಧಾನಿ ನಿವಾಸ ಸೇರಿದಂತೆ ದೇಶ-ವಿದೇಶಗಳ ಗಣ್ಯರ ಮನೆಗಳಲ್ಲಿ ಈ ಗೊಂಬೆಗಳು ಸ್ಥಾನ ಪಡೆದಿವೆ. ಈ ಬಾರಿ ಚನ್ನಪಟ್ಟದ ಗೊಂಬೆಗಳು ಗಣರಾಜ್ಯೋತ್ಸವದ ಸ್ತಬ್ಧಚಿತ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿವೆ.
Last Updated 16 ಡಿಸೆಂಬರ್ 2014, 4:53 IST
fallback

ಕಸ್ತೂರಬಾ ಎಂಬ ಪ್ರೇರಕ ಶಕ್ತಿ

ಕಸ್ತೂರಬಾ ಜೀವನ ಎಂದರೆ ಒಂದರ್ಥದಲ್ಲಿ ಗಾಂಧೀಜಿಯ ಬದುಕಿನ ಕಥೆ. ಆದರೆ ಗಾಂಧಿ ವಿಚಾರಧಾರೆಗಳು ಇಂದಿನ ಪೀಳಿ­ಗೆಗೆ ಲಭ್ಯವಾಗುತ್ತಿ­ರುವುದು ಅದೇ ಕಸ್ತೂರಬಾ ಟ್ರಸ್ಟ್ ಮೂಲಕ. ಅಕ್ಟೋಬರ್‌ 2ರ ಗಾಂಧಿ ಜಯಂತಿಯ ಈ ಸಂದರ್ಭ, ಇಬ್ಬರ ನಡುವಿನ ಅವಿ­ನಾಭಾವ ಸಂಬಂಧವನ್ನು ನೆನೆ­ಯಲು ಒಂದು ನೆಪ ಒದಗಿಸಿದೆ.
Last Updated 28 ಸೆಪ್ಟೆಂಬರ್ 2013, 4:26 IST
fallback
ADVERTISEMENT
ADVERTISEMENT
ADVERTISEMENT
ADVERTISEMENT