ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸಿ ಮಂಜುನಾಥ

ಸಂಪರ್ಕ:
ADVERTISEMENT

ನಮ್ಮೂರಿಗೂ ಬಂತು ‘ಬೀದಿ ನೃತ್ಯ’

ನೃತ್ಯದಲ್ಲಿ ಹಲವು ಶೈಲಿಗಳು, ಸಾಂಪ್ರದಾಯಿಕ ಶೈಲಿಗಳಾದ ಭರತನಾಟ್ಯ, ಕೂಚಿಪುಡಿ, ಒಡಿಸ್ಸಿ ಮುಂತಾದವುಗಳು ಒಂದೆಡೆಯಾದರೆ. ಬ್ರೇಕ್ ಡಾನ್ಸ್‌, ಡಿಸ್ಕೊ, ಫ್ರೆಂಚ್ ಶೈಲಿಯ ನೃತ್ಯಗಳು ಆಧುನಿಕ ಮಾದರಿಯವು. ಇವುಗಳ ಮಧ್ಯೆ ಇತ್ತೀಚೆಗೆ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿರುವ ನೃತ್ಯ ಶೈಲಿ ‘ಬಿ–ಬಾಯಿಂಗ್’.
Last Updated 20 ಮೇ 2017, 6:29 IST
ನಮ್ಮೂರಿಗೂ ಬಂತು ‘ಬೀದಿ ನೃತ್ಯ’

ನಮ್ಮೂರಿಗೂ ಬಂತು ‘ಬೀದಿ ನೃತ್ಯ’

ಇತ್ತೀಚೆಗೆ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿರುವ ನೃತ್ಯ ಶೈಲಿ ‘ಬಿ–ಬಾಯಿಂಗ್’. ಈ ಶೈಲಿಯ ಮತ್ತೊಂದು ಹೆಸರು ಸ್ಟ್ರೀಟ್ ಡಾನ್ಸಿಂಗ್. ನೃತ್ಯದ ಜೊತೆಗೆ ಸ್ಟಂಟ್‌ಗಳೂ ಸೇರಿಕೊಂಡಿರುವುದು ಈ ಶೈಲಿಯ ವಿಶೇಷ. ಕೆಲವು ದೇಶಗಳಲ್ಲಷ್ಟೆ ಪ್ರಸಿದ್ಧವಾಗಿದ್ದ ಈ ನೃತ್ಯ ಶೈಲಿ ಈಗ ಪ್ರಪಂಚದಾದ್ಯಂತ ನೃತ್ಯಾಭಿಮಾನಿಗಳನ್ನು ಸೆಳೆದಿದೆ. ಭಾರತವೂ ಇದಕ್ಕೆ ಹೊರತಲ್ಲ.
Last Updated 19 ಮೇ 2017, 19:30 IST
ನಮ್ಮೂರಿಗೂ ಬಂತು ‘ಬೀದಿ ನೃತ್ಯ’

ಸೆಲೆಬ್ರೆಟಿಗಳ ಕೋಳಿಜಗಳ

ಬಾಲಿವುಡ್‌
Last Updated 2 ಡಿಸೆಂಬರ್ 2016, 19:30 IST
ಸೆಲೆಬ್ರೆಟಿಗಳ ಕೋಳಿಜಗಳ

ಒಳಾಂಗಣ ವಿನ್ಯಾಸ ಹೊರೆಯಲ್ಲ

ಹೊಸ ಕಲ್ಪನೆ
Last Updated 17 ನವೆಂಬರ್ 2016, 19:30 IST
ಒಳಾಂಗಣ ವಿನ್ಯಾಸ ಹೊರೆಯಲ್ಲ

‘ನಾನು ನಿಮ್ಮ ಒಳ ಮನಸಿನ ಶಾಪ’

ಮುಖಕ್ಕೆ ಬಿಳಿ ಬಣ್ಣ ಬಳಿದ, ಕಣ್ಣಿಗೆ ಕಪ್ಪು, ತುಟಿಯ ಅಂಚುಗಳನ್ನು ಮೀರಿ ಕೆಂಪು ಬಣ್ಣ ಬಳಿದುಕೊಂಡ, ಕೆದರಿದ ಕೂದಲಿನ ಗಂಭೀರ ವ್ಯಕ್ತಿಯ ಚಿತ್ರ ಫೇಸ್‌ಬುಕ್‌, ವಾಟ್ಸ್‍ಆ್ಯಪ್‌ಗಳಲ್ಲಿ, ಕಾರು ಬೈಕ್‌ಗಳ ಹಿಂದೆ ಆಗಾಗ ಕಾಣಸಿಗುತ್ತದೆ. ಇದು ಹಾಲಿವುಡ್‌ನಲ್ಲಿ ಖಳನಾಯಕನ ಪಾತ್ರಕ್ಕೆ ಹೊಸ ಖದರ್ ತಂದುಕೊಟ್ಟ ಹೀತ್ ಲೆಡ್ಜರ್ (ಜೋಕರ್) ಅವರ ಚಿತ್ರ.
Last Updated 1 ನವೆಂಬರ್ 2016, 19:30 IST
‘ನಾನು ನಿಮ್ಮ ಒಳ ಮನಸಿನ ಶಾಪ’

ಬಾಲಿವುಡ್‌ನಲ್ಲಿ ಚಿತ್ರ ಬಿಡುಗಡೆಯ ದೀಪಾವಳಿ...

ದೊಡ್ಡ ಬಜೆಟ್‌ನ ಸಿನೆಮಾಗಳನ್ನು ದೀಪಾವಳಿಯ ಸಂದರ್ಭದಲ್ಲಿ ಬಿಡುಗಡೆ ಮಾಡುವುದು ಬಾಲಿವುಡ್‌ನಲ್ಲಿ ಸಂಪ್ರದಾಯವಾಗಿದೆ. ಈ ಬಾರಿಯೂ ಎರಡು ಸಿನೆಮಾಗಳು ಬಿಡುಗಡೆಯಾಗಲಿವೆ.
Last Updated 26 ಅಕ್ಟೋಬರ್ 2016, 19:30 IST
ಬಾಲಿವುಡ್‌ನಲ್ಲಿ ಚಿತ್ರ ಬಿಡುಗಡೆಯ  ದೀಪಾವಳಿ...

ರೇಷ್ಮೆ ಸರಳ ಉತ್ಪಾದನೆಗೆ ಹೊಸದೊಂದು ಹಾದಿ

ರೇಷ್ಮೆ ಪ್ರತಿಷ್ಠೆಯ ಸಂಕೇತ. ಇದರ ನಯ ನುಣುಪುಗಳಿಗೆ ಮಾರು ಹೋಗದವರಿಲ್ಲ. ಆದರೆ ರೇಷ್ಮೆ ಬೆಳೆಗಾರರ ಕಷ್ಟ, ಅವರು ಎದುರಿಸುತ್ತಿರುವ ಸವಾಲುಗಳು, ರೇಷ್ಮೆ ನೂಲು ತೆಗೆಯುವ ಕಾರ್ಮಿಕರ ಸಮಸ್ಯೆಗಳು ಮಾತ್ರ ಲೆಕ್ಕಕ್ಕಿಲ್ಲ. ಇಂಥ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಟ್ಟಿದ್ದಾರೆ ಸಜಾದ್ ಅಹಮದ್
Last Updated 29 ಆಗಸ್ಟ್ 2016, 19:30 IST
ರೇಷ್ಮೆ ಸರಳ ಉತ್ಪಾದನೆಗೆ ಹೊಸದೊಂದು ಹಾದಿ
ADVERTISEMENT
ADVERTISEMENT
ADVERTISEMENT
ADVERTISEMENT