ಹಾಸ್ಯಪ್ರಜ್ಞೆ ಚಿತ್ರಕ್ಕೆ ಸೀಮಿತವಲ್ಲ!
ವಿಡಂಬನೆ, ತಮಾಷೆಗಳು ಆರ್.ಕೆ.ಲಕ್ಷ್ಮಣ್ ಅವರ ವ್ಯಂಗ್ಯ ಚಿತ್ರಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಅವರು ನಿಜಜೀವನದಲ್ಲಿಯೂ ಹಾಸ್ಯಪ್ರಜ್ಞೆ, ತುಂಟತನವನ್ನು ಮೈಗೂಡಿಸಿಕೊಂಡಿದ್ದರು. ೧೯೮೬ರಲ್ಲಿ ಮುಂಬೈನಲ್ಲಿ ಒಂದು ಪ್ರಸಂಗ. ನಾನು ಆಗ ಅಲ್ಲಿ ಪತ್ರಿಕೋದ್ಯಮದ ವಿದ್ಯಾರ್ಥಿ.Last Updated 27 ಜನವರಿ 2015, 19:30 IST