ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸೀಮಾ ಸಮತಲ

ಸಂಪರ್ಕ:
ADVERTISEMENT

ಹಸಿರು ಕಯ್ಯೂರಿನಲ್ಲಿ ಕ್ರಾಂತಿಯ ಕೆಂಪು

ಸೋಷಿಯಲ್ ಮೀಡಿಯಾದಲ್ಲಿ ಸುಮಾರು ಒಂದು ತಿಂಗಳಿನಿಂದ ‘ಚಿರಸ್ಮರಣೆ ಓದೋಣ, ಕಯ್ಯೂರಿಗೆ ಹೋಗೋಣ’ ಸಂಚಲನ ಮೂಡಿಸಿದೆ. ನಿರಂಜನ ಅವರು ಬರೆದ ‘ಚಿರಸ್ಮರಣೆ’ ಕಾದಂಬರಿಯನ್ನು ಓದಿರಬೇಕು ಎಂಬ ಏಕಮಾತ್ರ ಷರತ್ತನ್ನು ಪೂರ್ಣಗೊಳಿಸಿದವರು ಮಾತ್ರ ಕಯ್ಯೂರು ಪ್ರಯಾಣಕ್ಕೆ ಸಜ್ಜಾಗಬೇಕಿತ್ತು.
Last Updated 2 ಡಿಸೆಂಬರ್ 2017, 19:30 IST
ಹಸಿರು ಕಯ್ಯೂರಿನಲ್ಲಿ ಕ್ರಾಂತಿಯ ಕೆಂಪು

ಪಿಸುಗುಡುವ ಗುಮ್ಮಟ ಗೋಡೆಗಳ ಊರಿನಲ್ಲಿ...

ಇಸ್ರೇಲ್‌ ದೇಶದ ಜೆರುಸಲೇಮ್‌ನ ಬೀದಿಗಳಲ್ಲಿ ನಿಂತರೆ ರೋಮಾಂಚನದ ಜೊತೆಗೆ ಗಾಢ ವಿಷಾದವೂ ಮೈ–ಮನಸುಗಳನ್ನು ತುಂಬುತ್ತದೆ. ‘ಏ ಗಾಳಿ, ಆ ಕಥೆಯನೊರೆದು ಮುಂದಕೆ ತೆರಳು’ ಎಂದು ಕಿವಿಕೊಟ್ಟರೆ, ಬೆರಗು ಹುಟ್ಟಿಸುವ ಮಾನವೀಯ ಕಥನಗಳನ್ನೂ ರಕ್ತಸಿಕ್ತ ಪ್ರಸಂಗಗಳನ್ನೂ ಜೊತೆಜೊತೆಯಾಗಿಯೇ ಎದುರುಗೊಳ್ಳಬೇಕು; ಮನುಷ್ಯ–ಮನುಷ್ಯರ ನಡುವಿನ ತಡೆಗೋಡೆಯಂತೆ ಇಸ್ರೇಲ್‌ ಮತ್ತು ಪ್ಯಾಲೆಸ್ಟೀನ್‌ಗಳ ನಡುವಣ ಗೋಡೆಯನ್ನೂ ‘ಎದ್ದ ಗೋಡೆಯ ತುಂಬ ಕೆಂಗಣ್ಣು ಕೆಮ್ಮೀಸೆ’ಗಳನ್ನೂ ಕಣ್ತುಂಬಿಕೊಳ್ಳಬೇಕು.
Last Updated 20 ಆಗಸ್ಟ್ 2016, 19:30 IST
ಪಿಸುಗುಡುವ ಗುಮ್ಮಟ ಗೋಡೆಗಳ ಊರಿನಲ್ಲಿ...
ADVERTISEMENT
ADVERTISEMENT
ADVERTISEMENT
ADVERTISEMENT