ವಾರಾಣಸಿ ಸ್ವಚ್ಛತೆ: ಮೋದಿ ಸಾಮರ್ಥ್ಯಕ್ಕೆ ಸವಾಲು
ಹಿಂದೂ ಶ್ರದ್ಧಾ ಕೇಂದ್ರವೆಂಬ ಹೆಗ್ಗಳಿಕೆಯೊಂದಿಗೆ ಕೊಳಚೆ ನಗರದ ಕುಖ್ಯಾತಿಗೂ ಒಳಗಾಗಿರುವ ವಾರಾಣಸಿಯನ್ನು ಸಾಂಸ್ಕೃತಿಕ ನಗರಿಯಾಗಿ ಅಭಿವೃದ್ಧಿಪಡಿಸಲು ಪ್ರಧಾನಿ ಮೋದಿ ಪಣ ತೊಟ್ಟಿದ್ದಾರೆ. ಈ ಬದಲಾವಣೆಯ ಕನಸು ಹೊತ್ತು ಹೊರಟ ಪ್ರಧಾನಿಗೆ ನಗರದ ಕಸ ವಿಲೇವಾರಿ ಮತ್ತು ಸ್ವಚ್ಛತೆ ಸವಾಲಾಗಿ ಪರಿಣಮಿಸಿವೆ.Last Updated 28 ಜುಲೈ 2014, 19:30 IST