ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸತ್ಯಬೋಧ, ಬೆಂಗಳೂರು

ಸಂಪರ್ಕ:
ADVERTISEMENT

ಸುಮಲತಾ ಮಾದರಿ ನಡೆ

ರಾಜಕೀಯ ಮುಖಂಡರು ಈಗ ವಿರೋಧಿಗಳನ್ನು ಮನಸೋಇಚ್ಛೆ ಲೇವಡಿ ಮಾಡುವುದು, ಮರ್ಯಾದೆ ಮೀರಿದ ಪದಗಳನ್ನು ಪ್ರಯೋಗಿಸುವುದು, ವೈಯಕ್ತಿಕವಾಗಿ ಟೀಕಿಸುವುದು ಸಾಮಾನ್ಯವಾಗಿದೆ.
Last Updated 11 ಮಾರ್ಚ್ 2019, 20:29 IST
fallback

ನಿಜಕ್ಕೂ ತಪ್ಪು ಯಾರದು?

ಭಾವಸೇತು
Last Updated 3 ನವೆಂಬರ್ 2018, 19:30 IST
ನಿಜಕ್ಕೂ ತಪ್ಪು ಯಾರದು?

ಯಾಕೆ ನಿರ್ಲಕ್ಷ್ಯ?

ಮಾಧ್ಯಮಗಳದ್ದು ಯಾವತ್ತೂ ಹದ್ದಿನ ಕಣ್ಣು. ಅವುಗಳ ಮಿಂಚಿನ ಕಾರ್ಯಾಚಾರಣೆಯಿಂದ ಅದೆಷ್ಟೋ ಸುದ್ದಿಗಳು, ಹಗರಣಗಳು ಬಯಲಿಗೆ ಬರುತ್ತವೆ.
Last Updated 15 ಅಕ್ಟೋಬರ್ 2018, 16:32 IST
fallback

ಶಾಲೆ: ವ್ಯಕ್ತಿತ್ವ ರೂಪಿಸುವ ವರ್ಕ್‌ಶಾಪ್‌

ರಿಸರ್ವ್ ಬ್ಯಾಂಕಿನಲ್ಲಿ ಫಿಲ್ಡ್ ಇನ್‌ವೆಸ್ಟಿಗೇಟರ್ ಆಗಿ ನೇಮಕಗೊಂಡಿದ್ದೆ. ರಾಜ್ಯದ ಕೆಲವು ಜಿಲ್ಲೆಗಳನ್ನು ಆಯ್ದು, ಆ ಪ್ರತಿ ಜಿಲ್ಲೆಯಲ್ಲಿ ಎರಡು ಹಳ್ಳಿಗಳನ್ನು ಆಗಿ ಆಯ್ದು, ಅವುಗಳಲ್ಲಿ ನಲವತ್ತು ಮನೆಗಳನ್ನು ಆಯ್ದು ಪ್ರತಿ ಮನೆಗೂ ಮೂವತ್ತು ಪುಟದ ಅಚ್ಚಾದ ಫಾರಂಗಳಲ್ಲಿ ಮಾಹಿತಿ ಸಂಗ್ರಹಿಸುವ ಗ್ರಾಮೀಣ ಸ್ಥಿತಿ ಗತಿ ಅಧ್ಯಯನ ಮಾಡುವುದು ರಿಸರ್ವ್ ಬ್ಯಾಂಕ್ ಯೋಜನೆ ಆಗಿತ್ತು...
Last Updated 4 ಆಗಸ್ಟ್ 2018, 19:30 IST
ಶಾಲೆ: ವ್ಯಕ್ತಿತ್ವ ರೂಪಿಸುವ ವರ್ಕ್‌ಶಾಪ್‌

ಕರಡಿಗೆ ಸಿಕ್ಕ ರಂಗ

ಒಂದು ಕಾಡಿನಲ್ಲಿ ಹುಲಿ, ಚಿರತೆ, ನರಿ, ನಾಯಿ, ಕೋತಿ, ಹಾವು, ಚೇಳು, ಹಂದಿ, ಕರಡಿ ಸೇರಿದಂತೆ ಹತ್ತಾರು ಪ್ರಾಣಿ–ಪಕ್ಷಿಗಳು ಇದ್ದವು. ಜನ ಕಾಡಿನ ಒಳಗೆ ಹೋಗುತ್ತಿರಲಿಲ್ಲ. ಹೋದವರು ಹಿಂದಿರುಗಿ ಬರುವುದಿಲ್ಲ ಎಂಬ ಪ್ರತೀತಿ ಇತ್ತು. ಮೃಗಗಳು ಅಪ್ಪಿತಪ್ಪಿ ಕೂಡ ಕಾಡಿನಿಂದ ಹೊರಗೆ ಬಂದು ಜನರಿಗೆ ತೊಂದರೆ ಕೊಡುತ್ತಿರಲಿಲ್ಲ.
Last Updated 4 ಆಗಸ್ಟ್ 2018, 19:30 IST
ಕರಡಿಗೆ ಸಿಕ್ಕ ರಂಗ

ಬಡತನಕ್ಕೆ ಪ್ರಮಾಣಪತ್ರವೇ?

ಒಳ್ಳೆಯ ಶಾಲೆಗೆ ಮಕ್ಕಳನ್ನು ಕಳಿಸುವುದು ಶ್ರೀಮಂತಿಕೆಯ ಲಕ್ಷಣವೇ? ಸರ್ಕಾರಿ ಶಾಲೆಗೆ ಸೇರಿಸುವುದು ಬಡತನಕ್ಕೆ ಸರ್ಟಿಫಿಕೇಟೇ? ಸರ್ಕಾರಿ ಶಾಲೆಯಲ್ಲಿ ಓದುವವರೆಲ್ಲ ಬಡವರೇ? ಬಸ್ ಪಾಸ್ ನಿಲ್ಲಿಸಿರುವುದರಿಂದ ಶಾಲೆಗಳಲ್ಲಿಶೇ 12ರಷ್ಟು ಹಾಜರಾತಿ ಕಡಿಮೆಯಾಗಿದೆ ಎಂಬುದು ಸಾಕ್ಷರತಾ ಅಭಿಯಾನಕ್ಕೆ ಆದ ಹಿನ್ನಡೆ ಅಲ್ಲವೇ?
Last Updated 24 ಜುಲೈ 2018, 19:30 IST
fallback

ಜಾತ್ಯತೀತರ ಒಗ್ಗಟ್ಟು!

ಎಚ್‌.ಡಿ. ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದ ವೇದಿಕೆಯೇ ಪರೋಕ್ಷವಾಗಿ ಪರ್ಯಾಯ ರಾಜಕೀಯ ಶಕ್ತಿಯ ಉದಯಕ್ಕೂ ವೇದಿಕೆ ಆಗಿರುವುದು ಸಂಭ್ರಮದ ಸಂಗತಿ.
Last Updated 24 ಮೇ 2018, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT