ಪಾದಚಾರಿ ಮಾರ್ಗ ತೆರವುಗೊಳಿಸಿ
ಕುಮಾರಸ್ವಾಮಿ ಬಡಾವಣೆಯ, ವಾಟರ್ ಟ್ಯಾಂಕ್ ಮತ್ತು 15 ಎಫ್ ಬಸ್ ನಿಲ್ದಾಣದ ನಡುವಿನ ರಸ್ತೆಯ ಬದಿಗೆ ಸುಸಜ್ಜಿತವಾದ ಪಾದಚಾರಿ ಮಾರ್ಗವಿದ್ದರೂ, ತರಕಾರಿ ಮಾರುವವರು, ಹಾಲು ಮಾರಾಟಗಾರರು, ಫಾಸ್ಟ್ಫುಡ್ ಗಾಡಿಗಳವರು ರಸ್ತೆಯನ್ನು ಆಕ್ರಮಿಸಿಕೊಂಡು ಪಾದಚಾರಿಗಳ ಸುಗಮ ಸಂಚಾರಕ್ಕೆ ಪಾದಚಾರಿ ಮಾರ್ಗವೇ ಇಲ್ಲದಂತೆ ಮಾಡಿದ್ದಾರೆ.Last Updated 1 ಜುಲೈ 2013, 19:59 IST