ಉತ್ಪತ್ತಿಯಾಗದ ರಕ್ತ: ಬದುಕಿಗಾಗಿ ವೃದ್ಧನ ಸೆಣಸಾಟ
ಈ ವೃದ್ಧರೊಬ್ಬರ ದೇಹದಲ್ಲಿ ರಕ್ತವೇ ಉತ್ಪತ್ತಿಯಾಗುತ್ತಿಲ್ಲ. ವೈದ್ಯರು ನಾನಾ ಪರೀಕ್ಷೆ ಮಾಡಿ ಕೈ ಚೆಲ್ಲಿದ್ದಾರೆ. ಸಾವು -ಬದುಕಿನೊಂದಿಗೆ ಸೆಣಸಾಡುತ್ತಿರುವ ಅವರು ಎದೆಗುಂದದೇ ಬದುಕಬೇಕು ಎಂಬ ಆದಮ್ಯ ಬಯಕೆಯಿಂದ ದಿನ ದೂಡುತ್ತಿದ್ದಾರೆ.Last Updated 17 ಜುಲೈ 2013, 19:45 IST