ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸವಿತಾ ನಾಯಕ

ಸಂಪರ್ಕ:
ADVERTISEMENT

ಹಬ್ಬಕ್ಕೆ ಹಣ್ಣಿನ ಸವಿ

ನಮ್ಮೂರ ಊಟ
Last Updated 9 ಅಕ್ಟೋಬರ್ 2015, 19:30 IST
fallback

ಮಕರ ಸಂಕ್ರಾಂತಿಗೆ ತರಹೇವಾರಿ ಪೊಂಗಲ್‌

ಪೊಂಗಲ್ ಎಂದರೆ ಸಂಕ್ರಾಂತಿ ಹಬ್ಬದ ವೇಳೆ ಅಕ್ಕಿಯಿಂದ ತಯಾರಿಸುವ ತಿನಿಸು ಎಂದೇ ಜನಪ್ರಿಯ. ಸಂಪ್ರದಾಯಬದ್ಧವಾಗಿ ಅಕ್ಕಿಯ ಪೊಂಗಲ್‌ ಜೊತೆಗೆ, ಪ್ರತಿಬಾರಿಯೂ ಒಂದೇ ತೆರನಾದ ಪೊಂಗಲ್‌ ತಯಾರಿಸಿ ಬೇಸತ್ತವರು ವಿವಿಧ ರೀತಿಯ ಪೊಂಗಲ್‌ ಅನ್ನೂ ಈ ಬಾರಿ ಟ್ರೈ ಮಾಡಿ.
Last Updated 2 ಜನವರಿ 2015, 19:30 IST
fallback

ಕಡಿಮೆ ಖರ್ಚಿನ ಕನಕಾಂಬರ

ಇದು ಜಾತ್ರಾ ಸಮಯ, ಜಾತ್ರೆ ಮುಗಿಯುತ್ತಿದ್ದಂತೆ ಹಬ್ಬಗಳ ಸಾಲು, ಇವುಗಳ ನಡುವೆಯೇ ಸಾಂಸ್ಕೃತಿಕ ಕಾರ್ಯಕ್ರಮ, ಮದುವೆ ಮುಂಜಿಗಳೂ ಜೋರು. ಒಟ್ಟಿನಲ್ಲಿ ಹೂವುಗಳಿಗಂತೂ ವರ್ಷವಿಡೀ ಡಿಮಾಂಡೋ ಡಿಮಾಂಡು.
Last Updated 10 ಫೆಬ್ರುವರಿ 2014, 19:30 IST
fallback

ವಿವಿಧ ದೇವತೆಗಳ ವಿಶೇಷ ದರ್ಶನ

ಇದು ಜಯಮಹಲ್ ಬಳಿ ಇರುವ ಸತ್ಯ ಬಂಡೆ ಆಂಜನೇಯ ದೇವಾಲಯ. ಹೆಸರಿಗೆ ಇದು ಆಂಜನೇಯ ದೇವಸ್ಥಾನ. ಆದರೆ ಇಲ್ಲಿ ವಿವಿಧ ದೇವತೆಗಳ ದರ್ಶನವಾಗುತ್ತದೆ. ತಮ್ಮ ಇಷ್ಟ ದೈವದ ದರ್ಶನ ಮಾಡಿಕೊಳ್ಳುವ ಭಾಗ್ಯ ಭಕ್ತಾದಿಗಳಿಗೆ ಇಲ್ಲಿದೆ. ಒಂದೆಡೆ ಗಣೇಶ, ಇನ್ನೊಂದೆಡೆ ರಾಮ, ಲಕ್ಷ್ಮಣ, ಸೀತೆ, ಹನುಮ, ಮತ್ತೊಂದೆಡೆ ಶ್ರೀಕೃಷ್ಣ, ಮಗದೊಂದೆಡೆ ತಿರುಪತಿ- ಪದ್ಮಾವತಿ, ನವಗ್ರಹ... ಹೀಗೆ ದೇವಾನುದೇವತೆಗಳೇ ಇಲ್ಲಿ ಧರೆಗಿಳಿದು ಬಂದಂತಿದೆ.
Last Updated 28 ಅಕ್ಟೋಬರ್ 2013, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT