ಹಂಪಿ ಕನ್ನಡ ವಿಶ್ವವಿದ್ಯಾಲಯ ಹಿಂದಣ ಹೆಜ್ಜೆ ಮುಂದಿನ ದಾರಿ
25 ವರ್ಷಗಳ ನಂತರ ಕನ್ನಡ ವಿವಿ ಅದರ ಉದ್ದೇಶಗಳು, ಆದ್ಯತೆಗಳಲ್ಲಿ ಎಷ್ಟರ ಮಟ್ಟಿಗೆ ತನ್ನ ಗುರಿಯನ್ನು ಸಾಧಿಸಿದೆ, ಯಾವ ಹಂತಗಳನ್ನು ದಾಟಿ ಬಂದಿದೆ, ಸಾಧಿಸಲಾಗದೇ ಉಳಿದ ಶೈಕ್ಷಣಿಕ ಯೋಜನೆಗಳೇನು, ವೈಫಲ್ಯಗಳೇನು ಎನ್ನುವುದು ಮುಕ್ತ ಚರ್ಚೆಗೆ ಸಂಬಂಧಪಟ್ಟಂತಹ ಸಂಗತಿ.Last Updated 16 ಡಿಸೆಂಬರ್ 2017, 19:30 IST