ನಗರವೆಂಬ ಕಸ ಕೂಪ ಕಾಡಬೇಕಿದೆ ಸಣ್ಣ ಪಾಪಪ್ರಜ್ಞೆ
ಭೂಮಿಯನ್ನು ಇಂಚಿಂಚೇ ಕಬಳಿಸಿ ಈಗ ಪರ್ವತದೆತ್ತರಕ್ಕೆ ಬೆಳೆದು ನಿಂತಿರುವ ಕಸದ ಭೂತ ಮಣಿಸಲು ಸಾಧ್ಯವೇ? ಸುರಳಿ ಸುತ್ತುತ್ತಾ ಗೊತ್ತೇ ಆಗದಂತೆ ನಮ್ಮಮನೆಗೇ ಬಂದಿಳಿದಿರುವ ಈ ಅಗೋಚರ ಶತ್ರುವನ್ನು ಗೆಳೆಯನನ್ನಾಗಿ ಮಾಡಬಹುದೇ? ವಿಷದ ರೂಪು ಪಡೆಯುತ್ತಿರುವ ಕಸವನ್ನು ಹಿತಕರವಾಗಿಸಬಹುದೇ?Last Updated 1 ಫೆಬ್ರುವರಿ 2016, 19:37 IST