ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವೇದಾ ಅಠವಳೆ ಬೆಂಗಳೂರು

ಸಂಪರ್ಕ:
ADVERTISEMENT

ವಾವ್! ಇದು ಇಳಿಮಹಡಿಯ ಬಾವಿ!

ಗುಜರಾತ್‌ನ ಅಹಮದಾಬಾದ್‌ಗೆ ಸಮೀಪದಲ್ಲಿ ಇರುವ ‘ಅದಾಲಜ್ ನಿ ವಾವ್’ ಚಾರಿತ್ರಿಕ ಮಹತ್ವದ ಬಾವಿ. ಐದು ಹಂತಗಳಲ್ಲಿ ಇರುವ ಈ ಕಲಾತ್ಮಕ ಬಾವಿ, ನೀರಿನ ಆಸರೆಯ ಜೊತೆಗೆ ಇತಿಹಾಸದ ಪಿಸುಕಥನಗಳನ್ನೂ ತನ್ನೊಂದಿಗೆ ತಳಕು ಹಾಕಿಕೊಂಡಿದೆ
Last Updated 6 ಆಗಸ್ಟ್ 2016, 19:30 IST
ವಾವ್! ಇದು ಇಳಿಮಹಡಿಯ ಬಾವಿ!

ಮುಜುಗರ ತಪ್ಪಿಸಿ

ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ ನಮ್ಮ ನ್ಯಾಯದಾನ ವ್ಯವಸ್ಥೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಎತ್ತುತ್ತಿದೆ. ಜೊತೆಗೆ ಸಾಮಾಜಿಕವಾಗಿ ಸಕ್ರಿಯರಾಗಿರುವ ಮಹಿಳೆಯರಿಗೆ ಎಚ್ಚರಿಕೆಯನ್ನೂ ಕೊಡುತ್ತಿದೆ.
Last Updated 20 ಅಕ್ಟೋಬರ್ 2015, 19:30 IST
fallback

ಕನ್ನಡ ಬರಲ್ಲ –ಇಂಗ್ಲಿಷ್ ಗೊತ್ತಿಲ್ಲ

‘ಕನ್ನಡ ಕಲಿಯಲಾಗದು-, ಇಂಗ್ಲಿಷ್ ಬರದು!’ (ಅಂತರಾಳ ಪ್ರ.ವಾ. ಜ. 24). ನಾನು ಗಮನಿಸಿದಂತೆ ಸಾಮಾನ್ಯವಾಗಿ ಕನ್ನಡ – ಇಂಗ್ಲಿಷ್‌ ಚರ್ಚೆ ನಮ್ಮ ಹಳ್ಳಿಗಳ ಸರ್ಕಾರಿ ಶಾಲೆಗಳ ಮಕ್ಕಳ ಬಗ್ಗೆ ಮಾತ್ರ ಸೀಮಿತ­ವಾಗಿರುತ್ತದೆ. ಪಾಪ! ಅವರು ಮಾತ್ರ ಕಷ್ಟ­ಸಾಗರದಲ್ಲಿ ಮುಳುಗೇಳು­ವವರು, ಖಾಸಗಿ ಶಾಲೆಗಳಿಗೆ ಹೋಗುವ ಮಕ್ಕಳಲ್ಲಿ ಎಲ್ಲ ಸರಿಯಾಗಿದೆ ಎಂಬ ಸಾಮೂಹಿಕ ಭ್ರಮೆ ನಮ್ಮ­ಲ್ಲಿದೆ. ಆದರೆ ರಾಜಧಾನಿಯ ಪ್ರತಿಷ್ಠಿತ ಆಂಗ್ಲ ಶಾಲೆಯೊಂದರಲ್ಲಿ ಶಿಕ್ಷಕಿ­ಯಾಗಿರುವ ನಾನು ದಿನವೂ ಅಲ್ಲಿನ ಮಕ್ಕಳ ಭಾಷಾದಾರಿದ್ರ್ಯ­ವನ್ನು ಕಂಡು ಮರುಗುತ್ತೇನೆ.
Last Updated 25 ಜನವರಿ 2015, 19:30 IST
fallback

ಬಾಲಗ್ರಹಪೀಡೆ!

ಇಪ್ಪತ್ತು ವರ್ಷಗಳ ಹಿಂದಿನ ಘಟನೆ. ನನ್ನ ಮಗಳಿಗಿನ್ನೂ ಆರು ತಿಂಗಳು. ಆರೋಗ್ಯವಾಗಿದ್ದ ಮಗುವಿಗೆ ವಾಂತಿ-ಭೇದಿ ಶುರುವಾಯಿತು. ತಕ್ಷಣ ವೈದ್ಯರನ್ನು ಕಂಡು ಔಷಧೋಪಚಾರವನ್ನು ಮಾಡಿಸಿದೆವು. ಆದರೆ ಎರಡು ದಿನಗಳಾದರೂ ಭೇದಿ ನಿಲ್ಲಲಿಲ್ಲ.
Last Updated 2 ಜನವರಿ 2015, 19:30 IST
fallback

ಮೂರು ದಿನಗಳ ಸೌಭಾಗ್ಯ!

‘ಭೂಮಿಕಾ’ದ ಕಳೆದ ಕೆಲವು ಸಂಚಿಕೆಗಳಲ್ಲಿ ಪ್ರಕಟವಾಗುತ್ತಿರುವ ‘ಆ ಮೂರು ದಿನಗಳ’ ಪಡಿಪಾಟಲು’ ಓದುತ್ತಿದ್ದಂತೆಯೇ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಬೆಳೆದ ನನಗೆ ನನ್ನ ಬಾಲ್ಯದ ಕೆಲವು ಸ್ವಾರಸ್ಯಕರ ಘಟನೆಗಳು ನೆನಪಾಗುತ್ತಿವೆ.
Last Updated 18 ಏಪ್ರಿಲ್ 2014, 19:30 IST
fallback

ಸಂಸ್ಕೃತ ಚಿರಂಜೀವಿ

‘ಪ್ರಜಾವಾಣಿ’ಯ ಜನವರಿ 18ರ ಮುಖಪುಟದಲ್ಲಿ ಪ್ರಕಟವಾದ ‘ಸಾಹಿತ್ಯ ಸಂಭ್ರಮ’ದ ವರದಿಯಲ್ಲಿ ಯು.ಆರ್‌. ಅನಂತಮೂರ್ತಿಯವರ ಹೇಳಿಕೆ ‘...ಸಂಸ್ಕೃತ­ದಂತೆ ಸತ್ತ ಬಳಿಕ ಕನ್ನಡದ ಚರ್ಚೆ ನಡೆಯಬೇಕೆ’ ಎಂಬುದನ್ನು ಓದಿ ಸಂಸ್ಕೃತ ಪ್ರೇಮಿಗಳಿಗೆ ನೋವಾಗಿದೆ. ಅವರ ಕನ್ನಡದ ಬಗೆಗಿನ ಕಳಕಳಿಗೆ ನನ್ನ ತಕರಾರಿಲ್ಲ. ಆದರೆ ಸಂಸ್ಕೃತ ಸತ್ತಿಲ್ಲ ಎಂಬುದನ್ನು ಅವರು ಗಮನಿಸಬೇಕು.
Last Updated 28 ಜನವರಿ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT