ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿರೂಪಾಕ್ಷ ಹೊಕ್ರಾಣಿ

ಸಂಪರ್ಕ:
ADVERTISEMENT

ಒಂದೇ ದಿನಕ್ಕೆ ನಿವೃತ್ತಿಯಾದ ಪ್ರಾಂಶುಪಾಲ!

ಮೈಸೂರು ಮಹಾರಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾಗಿದ್ದ ಎನ್. ಜಯರಾಮು, ಡಿ.30ರಂದು ಒಂದು ದಿನದ ಮಟ್ಟಿಗೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಗೆರಸನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರಾಂಶುಪಾಲರಾಗಿದ್ದರು.
Last Updated 5 ಜನವರಿ 2018, 19:30 IST
ಒಂದೇ ದಿನಕ್ಕೆ ನಿವೃತ್ತಿಯಾದ ಪ್ರಾಂಶುಪಾಲ!

ಒಂಬತ್ತು ವಿ.ವಿಗಳಲ್ಲಿ ಕುಲಪತಿಗಳಿಲ್ಲ!

ಬೆಂಗಳೂರು– ಮೈಸೂರು ವಿ.ವಿ ವಿಷಯದಲ್ಲಿ ರಾಜ್ಯಪಾಲ– ಸರ್ಕಾರದ ನಡುವೆ ಜಟಾಪಟಿ
Last Updated 2 ಜನವರಿ 2018, 19:30 IST
ಒಂಬತ್ತು ವಿ.ವಿಗಳಲ್ಲಿ ಕುಲಪತಿಗಳಿಲ್ಲ!

‘ಖಾಸಗಿ ಶಾಲೆಗಳ ನಿಯಂತ್ರಣ ಚುನಾವಣೆ ಗಿಮಿಕ್’

ಕನ್ನಡ ಕಲಿಕೆ, ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಸೇರಿದಂತೆ ಹಲವು ವಿಚಾರಗಳಲ್ಲಿ ಸರ್ಕಾರ ಮತ್ತು ಖಾಸಗಿ ಶಾಲೆಗಳ ಮಧ್ಯೆ ಭಿನ್ನಾಭಿಪ್ರಾಯ ಇದೆ. ಈ ಎಲ್ಲ ಬೆಳವಣಿಗೆ ಕುರಿತು ಕರ್ನಾಟಕ ಅನುದಾನ ರಹಿತ ಶಾಲೆಗಳ ಸಂಘದ (ಕುಸ್ಮಾ) ಕಾರ್ಯದರ್ಶಿ ಎ. ಮರಿಯಪ್ಪ ‘ಪ್ರಜಾವಾಣಿ’ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Last Updated 23 ಡಿಸೆಂಬರ್ 2017, 19:30 IST
‘ಖಾಸಗಿ ಶಾಲೆಗಳ ನಿಯಂತ್ರಣ ಚುನಾವಣೆ ಗಿಮಿಕ್’

ಎಂಎಸ್‌ಐಎಲ್ ಕಾಗದ ಖರೀದಿಯಿಂದ ನಷ್ಟವೇ ಹೆಚ್ಚು

ಕರ್ನಾಟಕ ವಿ.ವಿ, ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ, ಕುವೆಂಪು ವಿಶ್ವವಿದ್ಯಾಲಯದಿಂದ ಹೆಚ್ಚು ಹಣ ಪಾವತಿ
Last Updated 9 ಡಿಸೆಂಬರ್ 2017, 19:30 IST
ಎಂಎಸ್‌ಐಎಲ್ ಕಾಗದ ಖರೀದಿಯಿಂದ ನಷ್ಟವೇ ಹೆಚ್ಚು

‘ಸೆಕೆಂಡ್‌ಹ್ಯಾಂಡ್’ ಬೊಕೆ ವ್ಯವಹಾರ

ಪ್ಯಾಂಟ್‌, ಶರ್ಟ್‌, ಮೇಲೊಂದು ಜಾಕೆಟ್ ಧರಿಸಿದ್ದ ವ್ಯಕ್ತಿಯೊಬ್ಬ ಶುಕ್ರವಾರ ಮಧ್ಯಾಹ್ನ ವಿಧಾನಸೌಧದ ಮೂರನೇ ಮಹಡಿಯಲ್ಲಿ ಠಳಾಯಿಸಿದ. ಮುಖ್ಯಕಾರ್ಯದರ್ಶಿ ಕಚೇರಿ ಮುಂದೆ ನಿಂತು ತನ್ನ ಪರ್ಸ್‌ನಿಂದ ₹100ರ ನೋಟ್‌ ತೆಗೆದು ಮೇಲಿನ ಕಿಸೆಯಲ್ಲಿಟ್ಟುಕೊಂಡ.
Last Updated 2 ಡಿಸೆಂಬರ್ 2017, 19:30 IST
fallback

ಇಲ್ಲಿದೆ ಕಪ್ಪು ಮಾಂಸದ ಖಡಕನಾತ್ ಕೋಳಿ

ಕಪ್ಪು ರಕ್ತ, ಮಾಂಸ ಹೊಂದಿರುವ ಖಡಕನಾತ್ ಕೋಳಿಯನ್ನು ನೋಡಲು ರೈತರು ಆಸಕ್ತಿಯಿಂದ ಧಾವಿಸುತ್ತಿದ್ದರು.
Last Updated 16 ನವೆಂಬರ್ 2017, 20:22 IST
ಇಲ್ಲಿದೆ ಕಪ್ಪು ಮಾಂಸದ ಖಡಕನಾತ್ ಕೋಳಿ

ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಮಾನ್ಯತೆ ರದ್ದು ಭೀತಿ

ಯುಜಿಸಿ ಇತ್ತೀಚೆಗೆ ನಡೆಸಿದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದು, ‘ಅನುದಾನ ಬಿಡುಗಡೆ ಮಾಡಿದ ಆರು ತಿಂಗಳೊಳಗೆ ಕಾನೂನು ರೂಪಿಸಿ, ವಿಶ್ವವಿದ್ಯಾಲಯಕ್ಕೆ ಅಗತ್ಯವಾದ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಿತ್ತು. ಒಂದು ವರ್ಷ ಕಳೆದರೂ ಏನೂ ಕ್ರಮ ಕೈಗೊಳ್ಳದಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
Last Updated 9 ಅಕ್ಟೋಬರ್ 2017, 19:39 IST
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಮಾನ್ಯತೆ ರದ್ದು ಭೀತಿ
ADVERTISEMENT
ADVERTISEMENT
ADVERTISEMENT
ADVERTISEMENT