ದಲಿತ ಬಂಡವಾಳ ವಿಮೋಚನೆಯ ಮಾರ್ಗವೇ?
ಅಂಬೇಡ್ಕರ್ ಅವರ 125ನೇ ಜಯಂತಿ ಸಂದರ್ಭದಲ್ಲಿ, ‘ದಲಿತ ಬಂಡವಾಳ’ದ ಪರಿಕಲ್ಪನೆ ಹುಟ್ಟುಹಾಕಿರುವ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನದ ಈ ಬರಹ, ದಲಿತರ ಹಿತಾಸಕ್ತಿಗೆ ಯಾವುದು ಪೂರಕ – ಯಾವುದು ಮಾರಕ ಎನ್ನುವ ಸಾಧ್ಯತೆಗಳನ್ನು ಸೂಚ್ಯವಾಗಿ ಕಾಣಿಸುವಂತಿದೆ.Last Updated 9 ಏಪ್ರಿಲ್ 2016, 19:30 IST