ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವಲ್ಲೀಶಕುಮಾರ್ ಎಸ್, ಬೆಂಗಳೂರು

ಸಂಪರ್ಕ:
ADVERTISEMENT

ಕಲಿಕೆಗೆ ಮಾದರಿ

ಶಿಕ್ಷಣ ಕ್ಷೇತ್ರ ಉತ್ತಮವಾಗದೆ ದೇಶದ ಪ್ರಗತಿ ಅಸಾಧ್ಯ ಎಂದು ಕಲಾಂ ಪ್ರತಿಪಾದಿಸಿದ್ದರು. ಅದರಲ್ಲೂ ವಿಶೇಷವಾಗಿ ತಮ್ಮ ಅನೇಕ ಭಾಷಣಗಳಲ್ಲಿ ತಾಯ್ನುಡಿಯಲ್ಲಿ ಮಕ್ಕಳಿಗೆ ವೈಜ್ಞಾನಿಕ ವಿಷಯಗಳನ್ನು ಕಲಿಸುವುದರಿಂದ ಆಗುವ ಒಳಿತನ್ನು ಒತ್ತಿ ಹೇಳಿದ್ದರು. ‌
Last Updated 29 ಜುಲೈ 2015, 19:30 IST
fallback

ವಿನಾಯಿತಿ ಬೇಡ

ಕರ್ನಾಟಕದಲ್ಲಿ ಓದುವ ಎಲ್ಲಾ ಮಕ್ಕಳಿಗೂ ಶಾಲಾ ಹಂತದಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯ ವಾಗಿ ಕಲಿಸಲು ಅನುವಾಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ, ಕಾನೂನು ರೂಪಿಸುತ್ತಿರುವುದು ಉತ್ತಮ ನಡೆ ಯಾಗಿದೆ.
Last Updated 22 ಮಾರ್ಚ್ 2015, 19:30 IST
fallback

ನಿತ್ಯ ಹೊಸ ಕಾರಣ

ಕನ್ನಡ ಚಿತ್ರರಂಗದವರು ಡಬ್ಬಿಂಗ್ ವಿರೋಧಿ­ಸಲು ಪ್ರತಿನಿತ್ಯ ಒಂದು ಹೊಸ ಕಾರಣ ಹುಡುಕುತ್ತಿದ್ದಾರೆ. ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಇತ್ತೀಚೆಗೆ ‘ಕನ್ನಡಿ­ಗರು ಕನ್ನಡ­ದಲ್ಲೇ ಎಲ್ಲವನ್ನೂ ನೋಡಿದರೆ, ಆಗ ಹಿಂದಿ, ತೆಲುಗು, ತಮಿಳು ಸೇರಿದಂತೆ ಹೆಚ್ಚಿನ ಭಾಷೆಗಳನ್ನು ಕಲಿಯಲು ಆಗುವುದಿಲ್ಲ. ಇದರಿಂದ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಕರ್ನಾಟಕದಿಂದ ಹೊರಗೆ ಹೋಗಲು ಆಗುವುದಿಲ್ಲ’ ಎನ್ನುವ ಮಾತು ಆಡಿದ್ದಾರೆ. ಇವರ ವಾದದಲ್ಲಿ ಹುರುಳಿಲ್ಲ.
Last Updated 28 ಜನವರಿ 2014, 19:30 IST
ನಿತ್ಯ ಹೊಸ ಕಾರಣ

ಕನ್ನಡದ ಉಳಿವಿಗೆ ಡಬ್ಬಿಂಗ್ ಅಗತ್ಯ

ದುಡ್ಡು ಕೊಟ್ಟು ಮನರಂಜನೆ ಪಡೆಯು­ವ­ವನಿಗೆ ತನಗೆ ಬೇಕಾದ ನುಡಿಯಲ್ಲಿ ಮನರಂಜ­ನೆ ಪಡೆ­ಯುವ ಹಕ್ಕಿಲ್ಲವೇ? ಖಂಡಿತಾ ಇದೆ. ಅಂಥ ಒಬ್ಬ ಗ್ರಾಹಕನಿಗೆ ‘ಚಿತ್ರ ರಸಿಕ’ ಅನ್ನುವ ಹೆಸರು ಕೊಟ್ಟು ಅವನ ಆಯ್ಕೆ ಸ್ವಾತಂತ್ರ್ಯ ಕಿತ್ತು­ಕೊಳ್ಳುವ ಕನ್ನಡ ಚಿತ್ರರಂಗದ ಕೆಲವರ ನೀತಿ ಸಲ್ಲದು.
Last Updated 13 ಜನವರಿ 2014, 19:30 IST
fallback

ಇಲ್ಲಿನ ಕಲಿಕೆಯ ನಿರ್ಧಾರ ಎಲ್ಲೋ ಆಗದಿರಲಿ

ಏಕರೂಪ ಶಿಕ್ಷಣ ನೀಡುವ ಉದ್ದೇಶದಿಂದ ರಾಜ್ಯದ ಎಲ್ಲಾ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ರಾಷ್ಟ್ರೀಕರಣ ಮಾಡಲು ಯೋಜಿಸಲಾಗಿದೆ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದ್ದಾರೆ. ಇತಿಹಾಸದಂತಹ ವಿಷಯದಲ್ಲಿ ದೇಶದ ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ಆದ್ಯತೆ ಇರುತ್ತದೆ.
Last Updated 27 ಆಗಸ್ಟ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT