ಸೋಮವಾರ, 16 ಫೆಬ್ರುವರಿ 2026
×
ADVERTISEMENT

karnataka budget

ADVERTISEMENT

Karnataka Budget: ಮಾರ್ಚ್ 6ರಂದು ರಾಜ್ಯ ಬಜೆಟ್‌ ಮಂಡನೆ

Siddaramaiah Budget: ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 17ನೇ ಬಜೆಟ್‌ ಅನ್ನು ಮಾರ್ಚ್‌ 6 ರಂದು ಮಂಡಿಸಲಿದ್ದಾರೆ.
Last Updated 13 ಫೆಬ್ರುವರಿ 2026, 0:30 IST
Karnataka Budget: ಮಾರ್ಚ್ 6ರಂದು ರಾಜ್ಯ ಬಜೆಟ್‌ ಮಂಡನೆ

‘ಉದ್ಯೋಗ ಖಾತರಿ’ ಬಜೆಟ್ ಸಂಕಟ: ಸರ್ಕಾರದಿಂದ ಬಾರದ ಆದೇಶ

ಅಡಕತ್ತರಿಯಲ್ಲಿ ಉದ್ಯೋಗ ಖಾತರಿ
Last Updated 11 ಫೆಬ್ರುವರಿ 2026, 0:30 IST
‘ಉದ್ಯೋಗ ಖಾತರಿ’ ಬಜೆಟ್ ಸಂಕಟ: ಸರ್ಕಾರದಿಂದ ಬಾರದ ಆದೇಶ

Karnataka Budget: 10 ಇಲಾಖೆಗಳ ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ

Siddaramaiah Budget: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಇಡೀ ದಿನ ಗೃಹ ಇಲಾಖೆ ಸೇರಿ ಒಟ್ಟು ಹತ್ತು ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳ ಜತೆ ಬಜೆಟ್‌ ಪೂರ್ವಭಾವಿ ಚರ್ಚೆ ನಡೆಸಿದರು. ಆ ಮೂಲಕ ಮಾರ್ಚ್‌ 6ರಂದು ಬಜೆಟ್‌ ಮಂಡನೆಗೆ ತಯಾರಿ ನಡೆಸಿದ್ದಾರೆ.
Last Updated 5 ಫೆಬ್ರುವರಿ 2026, 19:31 IST
Karnataka Budget: 10 ಇಲಾಖೆಗಳ ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬಜೆಟ್‌ ಪೂರ್ವಭಾವಿ ಸಭೆ ಇಂದಿನಿಂದ: 17ನೇ ಆಯವ್ಯಯ ಮಂಡನೆಗೆ ಸಿದ್ದರಾಮಯ್ಯ ತಯಾರಿ

CM Siddaramaiah: ವಿಧಾನ ಮಂಡಲದ ಅಧಿವೇಶನ ಮುಗಿದ ಬೆನ್ನಲ್ಲೇ, ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ 5ರಿಂದ ಬಜೆಟ್‌ ಪೂರ್ವಭಾವಿ ಸಭೆ ಆರಂಭಿಸಲಿದ್ದಾರೆ. ಮಾರ್ಚ್‌ ತಿಂಗಳಲ್ಲಿ ತಮ್ಮ 17 ನೇ ಬಜೆಟ್‌ ಮಂಡನೆಗೆ ತಯಾರಿ ಆರಂಭಿಸಿದ್ದಾರೆ.
Last Updated 4 ಫೆಬ್ರುವರಿ 2026, 22:45 IST
ಬಜೆಟ್‌ ಪೂರ್ವಭಾವಿ ಸಭೆ ಇಂದಿನಿಂದ: 17ನೇ ಆಯವ್ಯಯ ಮಂಡನೆಗೆ ಸಿದ್ದರಾಮಯ್ಯ ತಯಾರಿ

ವಿಜಯಪುರ | ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ: ಅಭಿವೃದ್ಧಿಗೆ ಸಿಗುವುದೇ ಅನುದಾನ

Devanahalli Rural Issues: ವಿಜಯಪುರ (ದೇವನಹಳ್ಳಿ): ದೇವನಹಳ್ಳಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿರುವ ವಿಜಯಪುರ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಸಾಲು-ಸಾಲು ಸಮಸ್ಯೆಗಳು ಎದ್ದು ಕಾಣುತ್ತಿದೆ.
Last Updated 2 ಫೆಬ್ರುವರಿ 2026, 5:42 IST
ವಿಜಯಪುರ | ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ:  ಅಭಿವೃದ್ಧಿಗೆ ಸಿಗುವುದೇ ಅನುದಾನ

2026 ಜನವರಿ 14: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Top News Today: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
Last Updated 14 ಜನವರಿ 2026, 2:26 IST
2026 ಜನವರಿ 14: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

ಉಡುಪಿ | ಪ್ರವಾಸಿ ತಾಣ: ಮೂಲಸೌಕರ್ಯ ನಿರೀಕ್ಷೆ

ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಸಂಖ್ಯೆ ಹೆಚ್ಚಳ: ಸೌಲಭ್ಯ ಮರೀಚಿಕೆ
Last Updated 5 ಜನವರಿ 2026, 7:04 IST
ಉಡುಪಿ | ಪ್ರವಾಸಿ ತಾಣ: ಮೂಲಸೌಕರ್ಯ ನಿರೀಕ್ಷೆ
ADVERTISEMENT

ಚಿಕ್ಕಮಗಳೂರು | ಬಜೆಟ್ ಘೋಷಣೆ: ಕಾರ್ಯರೂಪ ಯಾವಾಗ?

ಬಜೆಟ್‌ ಘೋಷಣೆಯಲ್ಲೇ ಉಳಿದ ಯೋಜನೆಗಳು: ಕಾರ್ಯರೂಪಕ್ಕೆ ಬರಲು ಇನ್ನೂ ಬೇಕು ಸಮಯ
Last Updated 5 ಜನವರಿ 2026, 6:33 IST
ಚಿಕ್ಕಮಗಳೂರು | ಬಜೆಟ್ ಘೋಷಣೆ: ಕಾರ್ಯರೂಪ ಯಾವಾಗ?

ಆಡಳಿತ ಸುಧಾರಣಾ ಆಯೋಗ–2 ಅಂತಿಮ ವರದಿ ಸಲ್ಲಿಕೆ; 1000 ‘ಲೆಕ್ಕ ಶೀರ್ಷಿಕೆ’ಗಳು ಭಾರ

Karnataka Budget Accounts: ವಿವಿಧ ಯೋಜನೆಗಳನ್ನು ನಿರ್ವಹಿಸಲು ರಾಜ್ಯ ಸರ್ಕಾರ 2,874 ಲೆಕ್ಕ ಶೀರ್ಷಿಕೆ (ಖಾತೆ) ಹೊಂದಿದ್ದು, ಅವುಗಳಲ್ಲಿ ಶೂನ್ಯ, ಅತ್ಯಲ್ಪ ಹಂಚಿಕೆ ಇರುವ 1,000 ಲೆಕ್ಕ ಶೀರ್ಷಿಕೆಗಳನ್ನು ಆರು ತಿಂಗಳ ಒಳಗೆ ರದ್ದು ಮಾಡಲು ಅಥವಾ ವಿಲೀನಗೊಳಿಸಲು ಕರ್ನಾಟಕ ಆಯೋಗ ಶಿಫಾರಸು ಮಾಡಿದೆ.
Last Updated 31 ಡಿಸೆಂಬರ್ 2025, 0:30 IST
ಆಡಳಿತ ಸುಧಾರಣಾ ಆಯೋಗ–2 ಅಂತಿಮ ವರದಿ ಸಲ್ಲಿಕೆ; 1000 ‘ಲೆಕ್ಕ ಶೀರ್ಷಿಕೆ’ಗಳು ಭಾರ

ಹೊಸ ಶಾಸಕರ ಕ್ಷೇತ್ರಗಳ ಕಡೆಗಣನೆ: ಕಾಂಗ್ರೆಸ್‌ ಶಾಸಕ ಕೆ.ಎಸ್. ಆನಂದ್‌ ಅಸಮಾಧಾನ

ಅನುದಾನ, ಸರ್ಕಾರಿ ಸಂಸ್ಥೆಗಳು ಎಲ್ಲವನ್ನೂ ಮುಖ್ಯಮಂತ್ರಿ, ಸಚಿವರು ಪ್ರಭಾವ ಬಳಸಿಕೊಂಡು ತಮ್ಮ ಕ್ಷೇತ್ರಗಳಿಗೆ ಕೊಂಡೊಯ್ಯುತ್ತಿದ್ದಾರೆ. ಹೊಸ ಶಾಸಕರ ಕ್ಷೇತ್ರಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಕಾಂಗ್ರೆಸ್‌ನ ಕೆ.ಎಸ್‌. ಆನಂದ್‌ ಅವರು ವಿಧಾನಸಭೆಯಲ್ಲಿ ಬುಧವಾರ ಅಸಮಾಧಾನ ವ್ಯಕ್ತಪಡಿಸಿದರು.
Last Updated 19 ಮಾರ್ಚ್ 2025, 16:08 IST
ಹೊಸ ಶಾಸಕರ ಕ್ಷೇತ್ರಗಳ ಕಡೆಗಣನೆ: ಕಾಂಗ್ರೆಸ್‌ ಶಾಸಕ ಕೆ.ಎಸ್. ಆನಂದ್‌ ಅಸಮಾಧಾನ
ADVERTISEMENT
ADVERTISEMENT
ADVERTISEMENT