ಶುಕ್ರವಾರ, 4 ಜುಲೈ 2025
×
ADVERTISEMENT

karnataka budget

ADVERTISEMENT

ಹೊಸ ಶಾಸಕರ ಕ್ಷೇತ್ರಗಳ ಕಡೆಗಣನೆ: ಕಾಂಗ್ರೆಸ್‌ ಶಾಸಕ ಕೆ.ಎಸ್. ಆನಂದ್‌ ಅಸಮಾಧಾನ

ಅನುದಾನ, ಸರ್ಕಾರಿ ಸಂಸ್ಥೆಗಳು ಎಲ್ಲವನ್ನೂ ಮುಖ್ಯಮಂತ್ರಿ, ಸಚಿವರು ಪ್ರಭಾವ ಬಳಸಿಕೊಂಡು ತಮ್ಮ ಕ್ಷೇತ್ರಗಳಿಗೆ ಕೊಂಡೊಯ್ಯುತ್ತಿದ್ದಾರೆ. ಹೊಸ ಶಾಸಕರ ಕ್ಷೇತ್ರಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಕಾಂಗ್ರೆಸ್‌ನ ಕೆ.ಎಸ್‌. ಆನಂದ್‌ ಅವರು ವಿಧಾನಸಭೆಯಲ್ಲಿ ಬುಧವಾರ ಅಸಮಾಧಾನ ವ್ಯಕ್ತಪಡಿಸಿದರು.
Last Updated 19 ಮಾರ್ಚ್ 2025, 16:08 IST
ಹೊಸ ಶಾಸಕರ ಕ್ಷೇತ್ರಗಳ ಕಡೆಗಣನೆ: ಕಾಂಗ್ರೆಸ್‌ ಶಾಸಕ ಕೆ.ಎಸ್. ಆನಂದ್‌ ಅಸಮಾಧಾನ

ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದ ಸಿಎಂ: ಆರ್‌.ಅಶೋಕ ವಾಗ್ದಾಳಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕವನ್ನು ಸಾಲದ ಕೂಪಕ್ಕೆ ತಳ್ಳಿದ್ದಾರೆ. ಈ ರಾಜ್ಯ ಕಂಡ ಮುಖ್ಯಮಂತ್ರಿಗಳಲ್ಲಿ ಅತಿ ಹೆಚ್ಚು ಸಾಲದ ಹೊರೆ ಹೊರಿಸಿದ ಕೀರ್ತಿ ಇವರಿಗೇ ಸಲ್ಲುತ್ತದೆ ಎಂದು ವಿರೋಧಪಕ್ಷದ ನಾಯಕ ಆರ್‌.ಅಶೋಕ ಪ್ರತಿಪಾದಿಸಿದರು.
Last Updated 13 ಮಾರ್ಚ್ 2025, 18:30 IST
ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದ ಸಿಎಂ: ಆರ್‌.ಅಶೋಕ ವಾಗ್ದಾಳಿ

2028ಕ್ಕೆ ₹9.25 ಲಕ್ಷ ಕೋಟಿ ಸಾಲ:ಮುಂದಿನ ಹೊಸ ಸರ್ಕಾರಕ್ಕೆ ₹10 ಲಕ್ಷ ಕೋಟಿ ಹೊರೆ

ಹದಿನಾರನೇ ವಿಧಾನಸಭೆ ಅಂತ್ಯವಾಗುವ 2028ರ ವೇಳೆಗೆ ರಾಜ್ಯ ಸರ್ಕಾರದ ಒಟ್ಟು ಸಾಲ ₹9.25 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ಆರ್ಥಿಕ ಇಲಾಖೆ ಮುನ್ನಂದಾಜು ಮಾಡಿದೆ. ಆ ಹೊತ್ತಿಗೆ ವಾರ್ಷಿಕ ಬಡ್ಡಿ ಪಾವತಿಯ ಮೊತ್ತ ₹60,306 ಕೋಟಿ ದಾಟಲಿದೆ ಎಂದೂ ಅಂದಾಜಿಸಲಾಗಿದೆ.
Last Updated 12 ಮಾರ್ಚ್ 2025, 0:30 IST
2028ಕ್ಕೆ ₹9.25 ಲಕ್ಷ ಕೋಟಿ ಸಾಲ:ಮುಂದಿನ ಹೊಸ ಸರ್ಕಾರಕ್ಕೆ ₹10 ಲಕ್ಷ ಕೋಟಿ ಹೊರೆ

ಬಜೆಟ್‌ನಲ್ಲಿ ಕೋಲಾರಕ್ಕೆ ಭರಪೂರ ಕೊಡುಗೆ: ಶಾಸಕ ಕೆ.ವೈ.ನಂಜೇಗೌಡ

ಈ ಸಾಲಿನ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಗೆ ಎಂದೂ ದೊರೆಯದ ಯೊಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
Last Updated 10 ಮಾರ್ಚ್ 2025, 14:11 IST
ಬಜೆಟ್‌ನಲ್ಲಿ ಕೋಲಾರಕ್ಕೆ ಭರಪೂರ ಕೊಡುಗೆ: ಶಾಸಕ ಕೆ.ವೈ.ನಂಜೇಗೌಡ

ಬಜೆಟ್‌ನಲ್ಲಿ ಜೈನ ಸಮಾಜಕ್ಕೆ ಅನ್ಯಾಯ; ಹೋರಾಟದ ಎಚ್ಚರಿಕೆ

ಸರ್ಕಾರ ನಡೆಸಲು ಹಣದ ಕೊರತೆ ಇದ್ದರೆ, ನಮಗೆ ಬರುವ ಪಾಲನ್ನು ವಾಪಸ್‌ ಕೊಡುತ್ತೇವೆ
Last Updated 9 ಮಾರ್ಚ್ 2025, 23:47 IST
ಬಜೆಟ್‌ನಲ್ಲಿ ಜೈನ ಸಮಾಜಕ್ಕೆ ಅನ್ಯಾಯ; ಹೋರಾಟದ ಎಚ್ಚರಿಕೆ

ಚಿನಕುರುಳಿ: ಸೋಮವಾರ, ಮಾರ್ಚ್ 10, 2025

ಚಿನಕುರುಳಿ: ಸೋಮವಾರ, ಮಾರ್ಚ್ 10, 2025
Last Updated 9 ಮಾರ್ಚ್ 2025, 23:30 IST
ಚಿನಕುರುಳಿ: ಸೋಮವಾರ, ಮಾರ್ಚ್ 10, 2025

Explainer | ಸರ್ಕಾರಕ್ಕೆ ವಿತ್ತೀಯ ಶಿಸ್ತು ಕಾಯ್ದುಕೊಳ್ಳುವ ಸವಾಲು

ಕರ್ನಾಟಕ ಆರ್ಥಿಕ ಸಮೀಕ್ಷೆ 2024–25
Last Updated 9 ಮಾರ್ಚ್ 2025, 23:30 IST
Explainer | ಸರ್ಕಾರಕ್ಕೆ ವಿತ್ತೀಯ ಶಿಸ್ತು ಕಾಯ್ದುಕೊಳ್ಳುವ ಸವಾಲು
ADVERTISEMENT

ರಾಜ್ಯ ಬಜೆಟ್ ಖಂಡಿಸಿ ಬಿಜೆಪಿ ಪ್ರತಿಭಟನೆ

ಸಮುದಾಯದ ಓಲೈಕೆ ಬಜೆಟ್‌: ಜಿಲ್ಲೆಯ ಅಭಿವೃದ್ಧಿ ನಿರ್ಲಕ್ಷ್ಯ– ಆರೋಪ
Last Updated 8 ಮಾರ್ಚ್ 2025, 15:47 IST
ರಾಜ್ಯ ಬಜೆಟ್ ಖಂಡಿಸಿ ಬಿಜೆಪಿ ಪ್ರತಿಭಟನೆ

ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ವಾ: ಶಾಸಕ ಉದಯ್

‘ರಾಜ್ಯ ಬಜೆಟ್ ಅನ್ನು ಪಾಕಿಸ್ತಾನ್ ಬಜೆಟ್‌ಗೆ ಹೋಲಿಸುತ್ತಾರಲ್ಲ ಅವರಿಗೇನೂ ಮಾನ ಮರ್ಯಾದೆ ಇಲ್ವಾ’ ಎಂದು ಶಾಸಕ ಕೆ. ಎಂ ಉದಯ್ ಪ್ರಶ್ನಿಸಿದರು.
Last Updated 8 ಮಾರ್ಚ್ 2025, 15:39 IST
ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ವಾ: ಶಾಸಕ  ಉದಯ್

ರಾಜ್ಯ ಬಜೆಟ್ ಖಂಡಿಸಿ ಬಿಜೆಪಿ ಪ್ರತಿಭಟನೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಎಸ್‌ಸಿಎಸ್‌‌ಪಿ/ಟಿಎಸ್‌ಪಿ ಯೋಜನೆ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿರುವ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
Last Updated 8 ಮಾರ್ಚ್ 2025, 14:27 IST
ರಾಜ್ಯ ಬಜೆಟ್ ಖಂಡಿಸಿ ಬಿಜೆಪಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT