ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು

ADVERTISEMENT

ಸರಾಯಪಟ್ಟಣ: ಹಲಸಿನ ಕ್ಲಸ್ಟರ್ ಯೋಜನೆ ನನೆಗುದಿಗೆ

ಸರಾಯಪಟ್ಟಣದ ಹಲಸು ಎಂದರೆ ಸಿಹಿ ಮುದ್ದೆ ಎಂದೇ ಹೆಸರು. ಈ ಹಣ್ಣಿಗೆ ಬ್ರ್ಯಾಂಡ್ ರೂಪ ನೀಡಿ ವರ್ಷವಿಡೀ ಜನರಿಗೆ ಸಿಗುವಂತೆ ಮಾಡಲು ಸ್ಥಳೀಯರು ಸಜ್ಜಾಗಿದ್ದಾರೆ. ಹಲಸು ಕ್ಲಸ್ಟರ್ ನಿರ್ಮಾಣಕ್ಕೆ ಸರ್ಕಾರ ಎರಡು ಎಕರೆ ಜಾಗ ಕೂಡ ನೀಡಿದ್ದು, ಯೋಜನೆ ಮಾತ್ರ ನನೆಗುದಿಗೆ ಬಿದ್ದಿದೆ.
Last Updated 18 ಮೇ 2024, 8:34 IST
ಸರಾಯಪಟ್ಟಣ: ಹಲಸಿನ ಕ್ಲಸ್ಟರ್ ಯೋಜನೆ ನನೆಗುದಿಗೆ

ಹೂತಿದ್ದ ಶವ ಹೊರತೆಗೆದು ಸುಟ್ಟರು!

ಶಿವನಿ ಹೋಬಳಿಗೆ ಜಲ ಕಂಟಕ: ಅಡಿಕೆ ತೋಟ ಉಳಿಸಲು ರೈತರ ಪರದಾಟ
Last Updated 17 ಮೇ 2024, 19:10 IST
ಹೂತಿದ್ದ ಶವ ಹೊರತೆಗೆದು ಸುಟ್ಟರು!

ನೂತನ ದೇವಾಲಯ ಕಳಶಾರೋಹಣ

ಕಡೂರು: ತಾಲ್ಲೂಕಿನ ಮಚ್ಚೇರಿಯಲ್ಲಿ ನೂತನವಾಗಿ ನಿರ್ಮಿಸಿರುವ ಮೈಲಾರಲಿಂಗೇಶ್ವರ- ಗಂಗಾಮಾಳಮ್ಮ ದೇವಸ್ಥಾನದ ಕಳಶಾರೋಹಣ ಶುಕ್ರವಾರ ನಡೆಯಿತು.
Last Updated 17 ಮೇ 2024, 16:27 IST
ನೂತನ ದೇವಾಲಯ ಕಳಶಾರೋಹಣ

ಪ್ರಜ್ವಲ್ ರೇವಣ್ಣ ಬಂಧನಕ್ಕೆ ಒತ್ತಾಯಿಸಿ ಎಸ್‍ಡಿಪಿಐ ಪ್ರತಿಭಟನೆ

ಮೂಡಿಗೆರೆ: 'ದೇಶದಲ್ಲಿ ಬೇಟಿ ಬಚಾವೋ ಎಂದು ಭಾಷಣ ಮಾಡುತ್ತಿದವರು" ಇಂದು ಎಲ್ಲಿ ಹೋಗಿದ್ದಾರೆ ಎಂದು ಎಸ್‍ಡಿಪಿಐ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರು ಅಂಗಡಿ ಪ್ರಶ್ನಿಸಿದರು.
Last Updated 17 ಮೇ 2024, 14:50 IST
ಪ್ರಜ್ವಲ್ ರೇವಣ್ಣ ಬಂಧನಕ್ಕೆ ಒತ್ತಾಯಿಸಿ ಎಸ್‍ಡಿಪಿಐ ಪ್ರತಿಭಟನೆ

ಮಹಿಳೆಯರ ಮೇಲಿನ ದೌರ್ಜನ್ಯ ಖಂಡನೀಯ: ಶೃತಿ

ಕೊಪ್ಪ: ‘ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜ್ಯನ್ಯ, ಕೊಲೆ ಪ್ರಕರಣಗಳು ಹೆಚ್ಚಾಗಿದ್ದು ಆತಂಕಕಾರಿ ಬೆಳವಣಿಗೆಯಾಗಿದೆ. ಮಹಿಳೆಯರ ಮೇಲೆ ನಡೆಯುತ್ತಿರುವ ಈ ದೌರ್ಜನ್ಯ  ಖಂಡನೀಯ’...
Last Updated 17 ಮೇ 2024, 14:50 IST
ಮಹಿಳೆಯರ ಮೇಲಿನ ದೌರ್ಜನ್ಯ ಖಂಡನೀಯ: ಶೃತಿ

ಚಿಕ್ಕಮಗಳೂರು: ಮಾವು ಇಳುವರಿ ಕುಸಿತ, ಬೇಡಿಕೆ ಹೆಚ್ಚಳ

ತರಕಾರಿ ಬೆಲೆಯ ಜೊತೆಗೆ ಮಾರುಕಟ್ಟೆಯಲ್ಲಿ ಹಣ್ಣುಗಳ ದರವೂ ಹೆಚ್ಚಿದೆ. ಅಕಾಲಿಕ ಮಳೆ ಹಾಗೂ ಹವಾಮಾನ ವೈಪರೀತ್ಯದ ಪರಿಣಾಮ ಇಳುವರಿ ಕುಂಠಿತವಾಗಿದ್ದು, ಮಾರುಕಟ್ಟೆಗೆ ಆವಕ ಕಡಿಮೆ ಇದೆ. ಆದರೂ ಈ ಋತುವಿನಲ್ಲಿ ಹಣ್ಣುಗಳ ದರ್ಬಾರು ಹೆಚ್ಚಿದೆ.
Last Updated 17 ಮೇ 2024, 7:10 IST
ಚಿಕ್ಕಮಗಳೂರು: ಮಾವು ಇಳುವರಿ ಕುಸಿತ, ಬೇಡಿಕೆ ಹೆಚ್ಚಳ

ಚಿಕ್ಕಮಗಳೂರು: ಶಿಕಾರಿಗೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ತಗುಲಿದ ಗುಂಡು; ಯುವಕ ಸಾವು

ಚಿಕ್ಕಮಗಳೂರು ತಾಲ್ಲೂಕಿನ ಉಲುವಾಗಿಲು ಬಳಿ ಶಿಕಾರಿಗೆ ತೆರಳಿದ್ದ ಯುವಕನಿಗೆ ಆಕಸ್ಮಿಕವಾಗಿ ಗುಂಡು ತಗುಲಿ ಮೃತಪಟ್ಟಿದ್ದಾನೆ.
Last Updated 17 ಮೇ 2024, 4:18 IST
ಚಿಕ್ಕಮಗಳೂರು: ಶಿಕಾರಿಗೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ತಗುಲಿದ ಗುಂಡು; ಯುವಕ ಸಾವು
ADVERTISEMENT

ತರೀಕೆರೆ | ಕೋಟೆ ಮಾರಿಕಾಂಬಾ ದೇವಿ ಮೂರ್ತಿ ವಿಸರ್ಜನೆ

ತರೀಕೆರೆ : ತಾಲ್ಲೂಕಿನ ಲಕ್ಕವಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕೋಟೆ ಮಾರಿಕಾಂಬಾ ದೇವಿಯ ಜಾತ್ರೋತ್ಸವ ಕಾರ್ಯಕ್ರಮವು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ವಿಸರ್ಜನೆ ಮಾಡಲಾಯಿತು.
Last Updated 16 ಮೇ 2024, 15:31 IST
ತರೀಕೆರೆ | ಕೋಟೆ ಮಾರಿಕಾಂಬಾ ದೇವಿ ಮೂರ್ತಿ ವಿಸರ್ಜನೆ

ಚಿಕ್ಕಮಗಳೂರು | ಬಿತ್ತನೆ ಬೀಜ, ರಸಗೊಬ್ಬರಕ್ಕೆ ಕೊರತೆಯಿಲ್ಲ: ಜಿಲ್ಲಾಧಿಕಾರಿ

ಪೂರ್ವ ಮುಂಗಾರು, ಅಧಿಕಾರಿಗಳೊಂದಿಗೆ ಪೂರ್ವ ಸಿದ್ಧತಾ ಸಭೆ
Last Updated 16 ಮೇ 2024, 14:33 IST
ಚಿಕ್ಕಮಗಳೂರು | ಬಿತ್ತನೆ ಬೀಜ, ರಸಗೊಬ್ಬರಕ್ಕೆ ಕೊರತೆಯಿಲ್ಲ: ಜಿಲ್ಲಾಧಿಕಾರಿ

ಬೀರೂರು: ಕಾಯಕಲ್ಪಕ್ಕೆ ಕಾದಿದೆ ಪ್ರಥಮ ದರ್ಜೆ ಕಾಲೇಜು

ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಹಲವು ಮೂಲಸೌಕರ್ಯಗಳ ಕೊರತೆಯಿಂದ ನರಳುತ್ತಿದ್ದು ತುರ್ತಾಗಿ ಕಾಯಕಲ್ಪ ಒದಗಿಸಿ ಕಾಲೇಜು ಮತ್ತೆ ನಳನಳಿಸುವಂತೆ ಮಾಡುವ ಅಗತ್ಯವಿದೆ.  2007-08ರಲ್ಲಿ ಅಸ್ತಿತ್ವಕ್ಕೆ ಬಂದ...
Last Updated 16 ಮೇ 2024, 8:09 IST
ಬೀರೂರು: ಕಾಯಕಲ್ಪಕ್ಕೆ ಕಾದಿದೆ ಪ್ರಥಮ ದರ್ಜೆ ಕಾಲೇಜು
ADVERTISEMENT