ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಆಹಾರ

ADVERTISEMENT

ರಸಸ್ವಾದ: ಹಾಲಿನಿಂದ ಸ್ವಾದಿಷ್ಟ ತಿನಿಸುಗಳು

ಹಾಲಿನಿಂದ ತಯಾರಿಸಬಹದಾದ ತಿನಿಸುಗಳ ರೆಸಿಪಿ ನೀಡಿದ್ದಾರೆ ವೇದಾವತಿ ಎಚ್. ಎಸ್.
Last Updated 17 ಮೇ 2024, 23:30 IST
ರಸಸ್ವಾದ: ಹಾಲಿನಿಂದ ಸ್ವಾದಿಷ್ಟ ತಿನಿಸುಗಳು

ದೇಹದಾರ್ಢ್ಯತೆ ಹೆಚ್ಚಿಸಿಕೊಳ್ಳಲು ಪೂರಕ ಪ್ರೊಟೀನ್‌ ಸೇವನೆ ಬೇಡ: ಐಸಿಎಂಆರ್‌

ದೇಹದಾರ್ಢ್ಯತೆಯನ್ನು ಹೆಚ್ಚಿಸಿಕೊಳ್ಳಲು ಬಳಸಲಾಗುವ ಪೂರಕ ಪ್ರೊಟೀನ್‌ ಪದಾರ್ಥಗಳನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ಮೂಳೆಗಳಲ್ಲಿ ಖನಿಜಾಂಶಗಳ ಇಳಿಕೆ, ಕಿಡ್ನಿ ಸಮಸ್ಯೆಯಂತಹ ಅಡ್ಡ ಪರಿಣಾಮ ಸಂಭವಿಸುವ ಸಾಧ್ಯತೆ ಇದೆ.
Last Updated 14 ಮೇ 2024, 2:41 IST
ದೇಹದಾರ್ಢ್ಯತೆ ಹೆಚ್ಚಿಸಿಕೊಳ್ಳಲು ಪೂರಕ ಪ್ರೊಟೀನ್‌ ಸೇವನೆ ಬೇಡ: ಐಸಿಎಂಆರ್‌

ಬಲು ರುಚಿ ಬಂಡೂರು ಕುರಿ.. ಬಂಡೂರಿನಲ್ಲೇ ಇಲ್ಲ ಮಟನ್‌ ಸ್ಟಾಲ್‌!

ಬಂಡೂರು ತಳಿ ಕುರಿಗೆ ಭಾರೀ ಡಿಮ್ಯಾಂಡ್‌
Last Updated 12 ಮೇ 2024, 0:43 IST
ಬಲು ರುಚಿ ಬಂಡೂರು ಕುರಿ.. ಬಂಡೂರಿನಲ್ಲೇ ಇಲ್ಲ ಮಟನ್‌ ಸ್ಟಾಲ್‌!

ಭಾರತೀಯರ ಆರೋಗ್ಯಕ್ಕೆ ಯಾವ ಆಹಾರಾಭ್ಯಾಸ ಸೂಕ್ತ?: ಮಾರ್ಗಸೂಚಿ ಪ್ರಕಟಿಸಿದ ICMR

ಭಾರತೀಯರು ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರ ಪದ್ಥತಿ ಹೇಗಿರಬೇಕು ಎಂಬದರ ಕುರಿತ ಮಾರ್ಗಸೂಚಿಯನ್ನು ದೆಹಲಿಯ ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸರ್ಚ್‌ (ಐಸಿಎಂಆರ್‌) ಸಂಸ್ಥೆ ಬಿಡುಗಡೆ ಮಾಡಿದೆ.
Last Updated 9 ಮೇ 2024, 11:05 IST
ಭಾರತೀಯರ ಆರೋಗ್ಯಕ್ಕೆ ಯಾವ ಆಹಾರಾಭ್ಯಾಸ ಸೂಕ್ತ?: ಮಾರ್ಗಸೂಚಿ ಪ್ರಕಟಿಸಿದ ICMR

ಆರೋಗ್ಯ: ಬೇಸಿಗೆ ಶಾಖಕ್ಕೆ ಪಾನಕಗಳ ತಂಪು..

ಕ್ರೋಧಿಯ ರವಿ ಕಿರಣಗಳು ದಿನೇ ದಿನೇ ಪ್ರಖರವಾಗುತ್ತಿವೆ. ಬೇಸಿಗೆಯಲ್ಲಿ ಕಾಯಿಲೆಗಳ ತಡೆ ಮತ್ತು ರಸಾದಿ ಧಾತುಗಳ ಮರುಪೂರಣದ, ಎಂದರೆ ‘ರೀಹೈಡ್ರೇಷನ್’ ಹಾದಿಗಳಿಲ್ಲಿವೆ
Last Updated 6 ಮೇ 2024, 16:25 IST
ಆರೋಗ್ಯ: ಬೇಸಿಗೆ ಶಾಖಕ್ಕೆ ಪಾನಕಗಳ ತಂಪು..

ದ್ವಾದಶಿ ದ್ವಾಸಿ.. ನೂರಾಎಂಟು ಆಸಿ

ದ್ವಾದಶಿ ದಾಸಿ ಎದ್ದೂಏನು? ದ್ವಾದಶಿ ದ್ವಾಸಿ ತಿನ್ನಬಾರಲೆ ಹೇಸಿ, ದ್ವಾದಶಿ ದ್ವಾಸಿ ಪಾಕದ ಗತೆ ಜಿಡ್ಡದ. ಹಿಂಗ ದ್ವಾದಶಿ ದ್ವಾಸಿ ನಮ್ಕಡೆ ಮಾತುಮಾತಿನಾಗ ಹತ್ತು ಹನ್ನೆರಡು ಸಲೆ ಬರ್ತದ.
Last Updated 4 ಮೇ 2024, 0:19 IST
 ದ್ವಾದಶಿ ದ್ವಾಸಿ.. ನೂರಾಎಂಟು ಆಸಿ

Mango Pickle | ಮಾವಿನಕಾಯಿ ಬಗೆಬಗೆಯ ಉಪ್ಪಿನಕಾಯಿ

ಉಪ್ಪಿನಕಾಯಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ.ಅದರ ಹೆಸರು ಕೇಳಿದರೆ ಸಾಕು ಬಾಯಿಯಲ್ಲಿ ನೀರೂರುತ್ತದೆ. ಹುಷಾರಿಲ್ಲದೆ ಬಾಯಿರುಚಿ ಕೆಟ್ಟಾಗ ಅದು ಇದ್ದರೇನೆ ಊಟ ಸೇರುವುದು.
Last Updated 3 ಮೇ 2024, 23:30 IST
Mango Pickle | ಮಾವಿನಕಾಯಿ ಬಗೆಬಗೆಯ ಉಪ್ಪಿನಕಾಯಿ
ADVERTISEMENT

ಆಹಾರ: ತಂಗಳನ್ನ ಮಸಾಲಾ ಮಜ್ಜಿಗೆ, ರಾಗಿ ಸಿಹಿ ಮಜ್ಜಿಗೆ ಮಾಡುವ ವಿಧಾನ

ಬಿರುಬಿಸಿಲಿಗೆ ಅಗತ್ಯವಿರುವ ಹಲವು ಪೇಯಗಳ ರೆಸಿಪಿ ನೀಡಿದ್ದಾರೆ ಕೆ.ವಿ.ರಾಜಲಕ್ಷ್ಮಿ.
Last Updated 26 ಏಪ್ರಿಲ್ 2024, 20:51 IST
ಆಹಾರ: ತಂಗಳನ್ನ ಮಸಾಲಾ ಮಜ್ಜಿಗೆ, ರಾಗಿ ಸಿಹಿ ಮಜ್ಜಿಗೆ ಮಾಡುವ ವಿಧಾನ

ಬೇಸಿಗೆಯ ಧಗೆಗೆ ಹಂದಿಮಾಂಸದ ಖಾದ್ಯ

ಬೇಕಾಗುವ ಸಾಮಗ್ರಿಗಳು: ಪೋರ್ಕ್ 1/2 ಕೆ.ಜಿ (ಕೆಂಪು ಮಾಂಸ ಮಾತ್ರ), ಸೋನಾ ಮಸೂರಿ ಅಕ್ಕಿ 1/2 ಕೆ.ಜಿ, ಶುಂಠಿ 2 ಇಂಚು, ಬೆಳ್ಳುಳ್ಳಿ 3 ಉಂಡೆ, ಕೊತ್ತಂಬರಿಸೊಪ್ಪು 1 ಕಪ್, ಪುದೀನಾ 1 ಕಪ್, ಹಸಿಮೆಣಸಿನಕಾಯಿ 8, ಬಿರಿಯಾನಿ ಮಸಾಲೆ
Last Updated 19 ಏಪ್ರಿಲ್ 2024, 23:01 IST
ಬೇಸಿಗೆಯ ಧಗೆಗೆ ಹಂದಿಮಾಂಸದ ಖಾದ್ಯ

ಆಹಾರ: ಈ ಬೇಸಿಗೆಯಲ್ಲಿ ನಿಮ್ಮನ್ನು ತಂಪಾಗಿಡುವ ರೆಸಿಪಿಗಳ ಬಗ್ಗೆ ಮಾಹಿತಿ ಇಲ್ಲಿದೆ

ಸುಡುವ ಬಿಸಿಲಿಗೆ ದೇಹವನ್ನು ತಂಪಾಗಿಡುವ ಕೆಲವು ಆಹಾರಗಳ ರೆಸಿಪಿಗಳನ್ನು ವೇದಾವತಿ ಎಚ್. ಎಸ್. ನೀಡಿದ್ದಾರೆ
Last Updated 13 ಏಪ್ರಿಲ್ 2024, 1:26 IST
ಆಹಾರ: ಈ ಬೇಸಿಗೆಯಲ್ಲಿ ನಿಮ್ಮನ್ನು ತಂಪಾಗಿಡುವ ರೆಸಿಪಿಗಳ ಬಗ್ಗೆ ಮಾಹಿತಿ ಇಲ್ಲಿದೆ
ADVERTISEMENT