ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ

ADVERTISEMENT

Lok Sabha Polls 2024 LIVE | ಖರ್ಗೆ -ಹೆಬ್ಬಾಳಕರ, ಶೆಟ್ಟರ್– ಜೋಶಿ ಸೇರಿ ಗಣ್ಯರಿಂದ ಮತದಾನ

LIVE
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಎರಡನೆಯ ಮತ್ತು ಕೊನೆಯ ಹಂತದ ಮತದಾನ ಇಂದು ನಡೆಯಲಿದ್ದು, ಹಲವು ರಾಜಕೀಯ ನಾಯಕರ ಭವಿಷ್ಯ ನಿರ್ಧಾರವಾಗಲಿದೆ.
Last Updated 7 ಮೇ 2024, 5:14 IST
Lok Sabha Polls 2024 LIVE | ಖರ್ಗೆ -ಹೆಬ್ಬಾಳಕರ, ಶೆಟ್ಟರ್– ಜೋಶಿ ಸೇರಿ ಗಣ್ಯರಿಂದ ಮತದಾನ

LS Polls | ಹೊರಗುಳಿದ ಸಂಸದರ ನಡೆ?

LS Polls | ಹೊರಗುಳಿದ ಸಂಸದರ ನಡೆ?
Last Updated 7 ಮೇ 2024, 0:30 IST
LS Polls | ಹೊರಗುಳಿದ ಸಂಸದರ ನಡೆ?

LS Polls | ಬಿಸಿಲ ನಡುವೆ ಮತದಾನ: ಮುಂಜಾಗ್ರತಾ ಕ್ರಮ

ವಿಜಯಪುರ: ನೆತ್ತಿ ಸುಡುವ ಬಿಸಿಲಿನ ನಡುವೆ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಮೇ 7ರಂದು ಹಕ್ಕು ಚಲಾಯಿಸಲು ಮತಗಟ್ಟೆಯತ್ತ ಬರುವ ಮತದಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಚುನಾವಣಾ ಆಯೋಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ.
Last Updated 7 ಮೇ 2024, 0:30 IST
LS Polls | ಬಿಸಿಲ ನಡುವೆ ಮತದಾನ: ಮುಂಜಾಗ್ರತಾ ಕ್ರಮ

ಒಕ್ಕಲಿಗರನ್ನು ತುಳಿಯುತ್ತಿರುವ ಸಿದ್ದರಾಮಯ್ಯ: ಆರ್‌.ಅಶೋಕ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಕ್ಕಲಿಗರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ದೂರಿದರು.
Last Updated 7 ಮೇ 2024, 0:27 IST
ಒಕ್ಕಲಿಗರನ್ನು ತುಳಿಯುತ್ತಿರುವ ಸಿದ್ದರಾಮಯ್ಯ: ಆರ್‌.ಅಶೋಕ

Lok Sabha Elections 2024 | ಗಣ್ಯರಿಗಿಲ್ಲಿ ಗೆಲುವು ಏಕೆ ಮುಖ್ಯ?

Lok Sabha Elections 2024 | ಗಣ್ಯರಿಗಿಲ್ಲಿ ಗೆಲುವು ಏಕೆ ಮುಖ್ಯ?
Last Updated 7 ಮೇ 2024, 0:10 IST
Lok Sabha Elections 2024 | ಗಣ್ಯರಿಗಿಲ್ಲಿ ಗೆಲುವು ಏಕೆ ಮುಖ್ಯ?

LS Polls | ಎರಡನೇ ಹಂತ: ಹೈ ವೋಲ್ಟೇಜ್‌ ಕ್ಷೇತ್ರಗಳು, ಕಣದಲ್ಲಿ ತವಕ

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಎರಡನೆಯ ಮತ್ತು ಕೊನೆಯ ಹಂತದ ಮತದಾನ ಇಂದು ನಡೆಯಲಿದ್ದು, ಹಲವು ರಾಜಕೀಯ ನಾಯಕರ ಭವಿಷ್ಯ ನಿರ್ಧಾರವಾಗಲಿದೆ.
Last Updated 6 ಮೇ 2024, 23:50 IST
LS Polls | ಎರಡನೇ ಹಂತ: ಹೈ ವೋಲ್ಟೇಜ್‌ ಕ್ಷೇತ್ರಗಳು, ಕಣದಲ್ಲಿ ತವಕ

ಪೆನ್‌ಡ್ರೈವ್‌ ರೂವಾರಿ ಡಿಕೆ ಶಿವಕುಮಾರ್‌: ದೇವರಾಜೇಗೌಡ

‘ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಭಾಗಿಯಾಗಿದ್ದರೆನ್ನಲಾದ ಅಶ್ಲೀಲ ವಿಡಿಯೊಗಳನ್ನು ಹೊಂದಿದ್ದ ಪೆನ್‌ಡ್ರೈವ್‌ ಬಿಡುಗಡೆಯ ಹಿಂದಿನ ಕಥನಾಯಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌’ ಎಂದು ಹಾಸನದ ಬಿಜೆಪಿ ಮುಖಂಡ ಮತ್ತು ವಕೀಲ ದೇವರಾಜೇಗೌಡ ಆರೋಪಿಸಿದರು.
Last Updated 6 ಮೇ 2024, 16:31 IST
ಪೆನ್‌ಡ್ರೈವ್‌ ರೂವಾರಿ ಡಿಕೆ ಶಿವಕುಮಾರ್‌: ದೇವರಾಜೇಗೌಡ
ADVERTISEMENT

ಪ್ರಜ್ವಲ್‌ ರೇವಣ್ಣ ಬಗ್ಗೆ ಸಹನೆ ಬೇಕಿಲ್ಲ: ಪ್ರಧಾನಿ ಮೋದಿ

ಜ್ವಲ್ ರೇವಣ್ಣ ಅವರಂಥವರ ವಿಚಾರದಲ್ಲಿ ಒಂದಿನಿತೂ ಸಹನೆ ತೋರಬೇಕಾದ ಅಗತ್ಯ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 6 ಮೇ 2024, 16:29 IST
ಪ್ರಜ್ವಲ್‌ ರೇವಣ್ಣ  ಬಗ್ಗೆ ಸಹನೆ ಬೇಕಿಲ್ಲ: ಪ್ರಧಾನಿ ಮೋದಿ

ಇಸ್ರೊದಿಂದ ಸೆಮಿ ಕ್ರಯೋಜೆನಿಕ್‌ ಎಂಜಿನ್ ಅಭಿವೃದ್ಧಿ

ರಾಕೆಟ್‌ ಉಡಾವಣಾ ವಾಹನ ಮಾರ್ಕ್‌–3 (ಎಲ್‌ವಿಎಂ3) ಪೇಲೋಡ್‌ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಾಗಿ ಇಸ್ರೊ 2,000 ಕಿಲೊನ್ಯೂಟನ್‌ ಸಾಮರ್ಥ್ಯದ ಸೆಮಿ ಕ್ರಯೋಜೆನಿಕ್‌ ಎಂಜಿನ್‌ವೊಂದನ್ನು ಅಭಿವೃದ್ಧಿಪಡಿಸುತ್ತಿದೆ.
Last Updated 6 ಮೇ 2024, 16:24 IST
ಇಸ್ರೊದಿಂದ ಸೆಮಿ ಕ್ರಯೋಜೆನಿಕ್‌ ಎಂಜಿನ್ ಅಭಿವೃದ್ಧಿ

ಐಸಿಎಸ್‌ಇ 10ನೇ ತರಗತಿ ಫಲಿತಾಂಶ: ಬೆಂಗಳೂರಿನ 3 ವಿದ್ಯಾರ್ಥಿಗಳಿಗೆ ಶೇ 99.80 ಅಂಕ

ಐಸಿಎಸ್‌ಇಯ 10ನೇ ತರಗತಿ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಶೇ 99.80ರಷ್ಟು ಅಂಕ ಗಳಿಕೆಯ ಮೂಲಕ ಉತ್ತಮ ಸಾಧನೆ ತೋರಿದ್ದಾರೆ.
Last Updated 6 ಮೇ 2024, 16:15 IST
ಐಸಿಎಸ್‌ಇ 10ನೇ ತರಗತಿ ಫಲಿತಾಂಶ: ಬೆಂಗಳೂರಿನ 3 ವಿದ್ಯಾರ್ಥಿಗಳಿಗೆ ಶೇ 99.80 ಅಂಕ
ADVERTISEMENT