ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೊದಿಂದ ಸೆಮಿ ಕ್ರಯೋಜೆನಿಕ್‌ ಎಂಜಿನ್ ಅಭಿವೃದ್ಧಿ

Published 6 ಮೇ 2024, 16:24 IST
Last Updated 6 ಮೇ 2024, 16:24 IST
ಅಕ್ಷರ ಗಾತ್ರ

ಬೆಂಗಳೂರು: ರಾಕೆಟ್‌ ಉಡಾವಣಾ ವಾಹನ ಮಾರ್ಕ್‌–3 (ಎಲ್‌ವಿಎಂ3) ಪೇಲೋಡ್‌ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಾಗಿ ಇಸ್ರೊ 2,000 ಕಿಲೊನ್ಯೂಟನ್‌ ಸಾಮರ್ಥ್ಯದ ಸೆಮಿ ಕ್ರಯೋಜೆನಿಕ್‌ ಎಂಜಿನ್‌ವೊಂದನ್ನು ಅಭಿವೃದ್ಧಿಪಡಿಸುತ್ತಿದೆ.

ಭವಿಷ್ಯದಲ್ಲಿ ಅಧಿಕ ತೂಕದ ಉಡಾವಣೆಗಳಿಗೆ ಈ ಎಂಜಿನ್‌ ಸಹಾಯಕವಾಗಲಿದೆ. ಮಹೇಂದ್ರಗಿರಿಯ ಲಿಕ್ವಿಡ್‌ ಪ್ರೊಪಲ್ಷನ್‌ ಸಿಸ್ಟಮ್‌ ಸೆಂಟರ್‌ ಇದನ್ನು ಅಭಿವೃದ್ಧಿಪಡಿಸುತ್ತಿದೆ. ಈಗಾಗಲೇ ಸೆಮಿ ಕ್ರಯೋ ಪ್ರೀ– ಬರ್ನರ್‌  ದಹನ ಕಾರ್ಯವು ಯಶಸ್ವಿಯಾಗಿದೆ ನಡೆದಿದೆ ಎಂದು ಇಸ್ರೊ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT