ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ISRO

ADVERTISEMENT

ಭಾರತೀಯ ಗಗನಯಾತ್ರಿಯನ್ನು ಈ ವರ್ಷ ಬಾಹ್ಯಾಕಾಶಕ್ಕೆ ಕಳುಹಿಸುತ್ತೇವೆ: ಅಮೆರಿಕ

ಭಾರತೀಯ ಗಗನಯಾತ್ರಿಯನ್ನು ಈ ವರ್ಷಾಂತ್ಯದೊಳಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಗುವುದು ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್‌ ಗಾರ್ಸೆಟ್ಟಿ ಹೇಳಿದ್ದಾರೆ.
Last Updated 23 ಮೇ 2024, 7:02 IST
ಭಾರತೀಯ ಗಗನಯಾತ್ರಿಯನ್ನು ಈ ವರ್ಷ ಬಾಹ್ಯಾಕಾಶಕ್ಕೆ ಕಳುಹಿಸುತ್ತೇವೆ: ಅಮೆರಿಕ

ಸ್ಪರ್ಧಾ ವಾಣಿ | ಹಿಮಸರೋವರಗಳ ವಿಸ್ತರಣೆ; ದಿಢೀರ್‌ ಪ್ರವಾಹದ ಆಪತ್ತು!

ಹಿಮಾಲಯ ಪರ್ವತ ಪ್ರದೇಶದಲ್ಲಿ ಇಲ್ಲಿಯವರೆಗೆ ಗುರುತಿಸಿರುವ ಹಿಮಸರೋವರಗಳ (Glacial) ಪೈಕಿ ಶೇ 27ಕ್ಕಿಂತ ಹೆಚ್ಚು ಹಿಮಸರೋವರಗಳು ಗಮನಾರ್ಹವಾಗಿ ವಿಸ್ತಾರಗೊಂಡಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವರದಿ ಮಾಡಿದೆ.
Last Updated 15 ಮೇ 2024, 23:48 IST
ಸ್ಪರ್ಧಾ ವಾಣಿ | ಹಿಮಸರೋವರಗಳ ವಿಸ್ತರಣೆ; ದಿಢೀರ್‌ ಪ್ರವಾಹದ ಆಪತ್ತು!

ಖಾಸಗಿ ವಲಯಕ್ಕೆ ಇಸ್ರೊದಿಂದ ಹೆಚ್ಚಿನ ಉತ್ತೇಜನ: ಎಸ್‌. ಸೋಮನಾಥ್‌

ಭಾರತೀಯ ಬಾಹ್ಯಾಕಾಶ ಉದ್ಯಮವು ಖಾಸಗಿ ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಅಭಿವೃದ್ಧಿಪಡಿಸಿರುವ ತಂತ್ರಜ್ಞಾನದ ಅನುಕೂಲವನ್ನು ಸುಮಾರು 400 ಖಾಸಗಿ ಸಂಸ್ಥೆಗಳು ಪಡೆಯುತ್ತಿವೆ ಎಂದು ಇಸ್ರೊ ಮುಖ್ಯಸ್ಥ ಎಸ್‌. ಸೋಮನಾಥ್‌ ಅವರು ಶನಿವಾರ ಹೇಳಿದರು.
Last Updated 12 ಮೇ 2024, 13:09 IST
ಖಾಸಗಿ ವಲಯಕ್ಕೆ ಇಸ್ರೊದಿಂದ ಹೆಚ್ಚಿನ ಉತ್ತೇಜನ: ಎಸ್‌. ಸೋಮನಾಥ್‌

ಇಸ್ರೊ ರಾಕೆಟ್‌ಗೆ 3 ಡಿ ಮುದ್ರಣದ ಎಂಜಿನ್‌

ಇಸ್ರೊ ಇದೇ ಮೊದಲ ಬಾರಿಗೆ ‘ತ್ರಿ–ಡಿ’ ಮುದ್ರಣದ ಮೂಲಕ ಮರು ವಿನ್ಯಾಸಗೊಳಿಸಿ ತಯಾರಿಸಿರುವ ಪಿಎಸ್‌ 4 ಎಂಜಿನ್‌ನ ಸುದೀರ್ಘಾವಧಿಯ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
Last Updated 10 ಮೇ 2024, 14:14 IST
ಇಸ್ರೊ ರಾಕೆಟ್‌ಗೆ 3 ಡಿ ಮುದ್ರಣದ ಎಂಜಿನ್‌

ಇಸ್ರೊದಿಂದ ಸೆಮಿ ಕ್ರಯೋಜೆನಿಕ್‌ ಎಂಜಿನ್ ಅಭಿವೃದ್ಧಿ

ರಾಕೆಟ್‌ ಉಡಾವಣಾ ವಾಹನ ಮಾರ್ಕ್‌–3 (ಎಲ್‌ವಿಎಂ3) ಪೇಲೋಡ್‌ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಾಗಿ ಇಸ್ರೊ 2,000 ಕಿಲೊನ್ಯೂಟನ್‌ ಸಾಮರ್ಥ್ಯದ ಸೆಮಿ ಕ್ರಯೋಜೆನಿಕ್‌ ಎಂಜಿನ್‌ವೊಂದನ್ನು ಅಭಿವೃದ್ಧಿಪಡಿಸುತ್ತಿದೆ.
Last Updated 6 ಮೇ 2024, 16:24 IST
ಇಸ್ರೊದಿಂದ ಸೆಮಿ ಕ್ರಯೋಜೆನಿಕ್‌ ಎಂಜಿನ್ ಅಭಿವೃದ್ಧಿ

ಬಾಹ್ಯಾಕಾಶ ತಂತ್ರಜ್ಞಾನ: ಖಾಸಗಿ ಕಂಪನಿಗಳ ನೆರವು- ಎಸ್‌. ಸೋಮನಾಥ್

ಬಾಹ್ಯಾಕಾಶ ತಂತ್ರಜ್ಞಾನ ಸಂಶೋಧನೆಯ ವೇಗ ತೀವ್ರಗೊಳ್ಳಲು ಖಾಸಗಿ ಕ್ಷೇತ್ರದವರು ನೆರವು ನೀಡಲಿದ್ದಾರೆ ಎಂದು ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥ್ ಅಧಿಕೃತ ಇನ್‌ಸ್ಟಾಗ್ರಾಂ ಸಂವಾದದಲ್ಲಿ ತಿಳಿಸಿದ್ದಾರೆ.
Last Updated 28 ಏಪ್ರಿಲ್ 2024, 19:30 IST
ಬಾಹ್ಯಾಕಾಶ ತಂತ್ರಜ್ಞಾನ: ಖಾಸಗಿ ಕಂಪನಿಗಳ ನೆರವು- ಎಸ್‌. ಸೋಮನಾಥ್

ನವ ಉದ್ಯಮದ ಸವಾಲುಗಳನ್ನು ಎದುರಿಸಿ: ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್

‘ಎಂಜಿನಿಯರಿಂಗ್‌ನಲ್ಲಿ ನಾವೀನ್ಯದ ಮಹತ್ವವನ್ನು ತಿಳಿದುಕೊಂಡು ಉತ್ತಮವಾದುದನ್ನು ಸಾಧಿಸಬೇಕು’ ಎಂದು ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದರು.
Last Updated 27 ಏಪ್ರಿಲ್ 2024, 16:01 IST
ನವ ಉದ್ಯಮದ ಸವಾಲುಗಳನ್ನು ಎದುರಿಸಿ: ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್
ADVERTISEMENT

ವಿಜ್ಞಾನದಲ್ಲಿ ಆಸಕ್ತಿ ಮೂಡಿಸುವುದೇ ‘ಚಂದ್ರಯಾನ–3’ರ ತಿರುಳು: ಸೋಮನಾಥ್‌

‘ಚಂದ್ರಯಾನ–3‘ರ ಯಶಸ್ಸು ಕೇವಲ ಬಾಹ್ಯಾಕಾಶ ಕುರಿತ ಅಧ್ಯಯನಕ್ಕೆ ಸೀಮಿತವಾಗದು ಎಂದು ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌ ಹೇಳಿದ್ದಾರೆ.
Last Updated 24 ಏಪ್ರಿಲ್ 2024, 15:53 IST
ವಿಜ್ಞಾನದಲ್ಲಿ ಆಸಕ್ತಿ ಮೂಡಿಸುವುದೇ ‘ಚಂದ್ರಯಾನ–3’ರ ತಿರುಳು: ಸೋಮನಾಥ್‌

‘ದಿಗಂತರ’ ಉದ್ಘಾಟಿಸಿದ ಇಸ್ರೋ ಅಧ್ಯಕ್ಷ ಸೋಮನಾಥ್

ಬಾಹ್ಯಾಕಾಶ ಕಣ್ಗಾವಲು ಉಪಗ್ರಹವನ್ನು ಉಡಾಯಿಸಲು ಬೆಂಗಳೂರಿನಲ್ಲಿ ಸಜ್ಜುಗೊಂಡಿರುವ ಬಾಹ್ಯಾಕಾಶ ವಲಯದ ಸ್ಟಾರ್ಟ್ ಅಪ್‌ ‘ದಿಗಂತರ’ದ ಜಾಗತಿಕ ಪ್ರಧಾನ ಕಚೇರಿಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧ್ಯಕ್ಷ ಎಸ್‌. ಸೋಮನಾಥ್ ಶುಕ್ರವಾರ ಉದ್ಘಾಟಿಸಿದರು.
Last Updated 20 ಏಪ್ರಿಲ್ 2024, 0:59 IST
‘ದಿಗಂತರ’ ಉದ್ಘಾಟಿಸಿದ ಇಸ್ರೋ ಅಧ್ಯಕ್ಷ ಸೋಮನಾಥ್

ಚಂದ್ರನಲ್ಲಿ ಭಾರತೀಯನೊಬ್ಬ ಇಳಿಯುವವರೆಗೆ ಚಂದ್ರಯಾನ ಮುಂದುವರಿಕೆ: ಇಸ್ರೊ ಅಧ್ಯಕ್ಷ

ಚಂದಿರನ ಅಂಗಳದಲ್ಲಿ ದೇಶದ ಗಗನಯಾನಿಯೊಬ್ಬ ಇಳಿಯುವವರೆಗೂ ಬಾಹ್ಯಾಕಾಶ ಕಾರ್ಯಕ್ರಮ ‘ಚಂದ್ರಯಾನ’ ಸರಣಿಯನ್ನು ಮುಂದುವರಿಸಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಎಸ್‌.ಸೋಮನಾಥ್ ಬುಧವಾರ ಹೇಳಿದ್ದಾರೆ.
Last Updated 17 ಏಪ್ರಿಲ್ 2024, 14:13 IST
ಚಂದ್ರನಲ್ಲಿ ಭಾರತೀಯನೊಬ್ಬ ಇಳಿಯುವವರೆಗೆ ಚಂದ್ರಯಾನ ಮುಂದುವರಿಕೆ: ಇಸ್ರೊ ಅಧ್ಯಕ್ಷ
ADVERTISEMENT
ADVERTISEMENT
ADVERTISEMENT