ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ

ADVERTISEMENT

ಪೆನ್‌ಡ್ರೈವ್‌ ಹಂಚಿಕೆ: ಆರೋಪಿಗಳ ವಿರುದ್ಧ ಕ್ರಮ ಏಕಿಲ್ಲ?: ರೇವಣ್ಣ ಪರ ವಕೀಲ

ಎಚ್‌.ಡಿ. ರೇವಣ್ಣ ಪರ ವಕೀಲ ಗೋಪಾಲ ಪ್ರಶ್ನೆ
Last Updated 8 ಮೇ 2024, 17:51 IST
ಪೆನ್‌ಡ್ರೈವ್‌ ಹಂಚಿಕೆ: ಆರೋಪಿಗಳ ವಿರುದ್ಧ ಕ್ರಮ ಏಕಿಲ್ಲ?: ರೇವಣ್ಣ ಪರ ವಕೀಲ

ಮಹಿಳಾ ಆಯೋಗಕ್ಕೆ ಜೆಡಿಎಸ್‌ ಮಹಿಳಾ ಘಟಕ ದೂರು

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪೆನ್‌ಡ್ರೈವ್‌ಗಳನ್ನು ಹಂಚುವ ಮೂಲಕ ಮಹಿಳೆಯರ ಮಾನಹಾನಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜೆಡಿಎಸ್ ಮಹಿಳಾ ಘಟಕದ ಪದಾಧಿಕಾರಿಗಳು ರಾಜ್ಯ ಮಹಿಳಾ ಆಯೋಗಕ್ಕೆ ಬುಧವಾರ ದೂರು ಸಲ್ಲಿಸಿದರು.
Last Updated 8 ಮೇ 2024, 16:20 IST
ಮಹಿಳಾ ಆಯೋಗಕ್ಕೆ ಜೆಡಿಎಸ್‌ ಮಹಿಳಾ ಘಟಕ ದೂರು

ರಾಜ್ಯ ಸರ್ಕಾರದ ಹತ್ತು ಯಡವಟ್ಟುಗಳು: CM ಸಿದ್ದರಾಮಯ್ಯ ವಿರುದ್ಧ BJP ಪಟ್ಟಿ

‘ಊಟಿಯಲ್ಲಿ ಪಾರ್ಟಿ ಮಾಡುತ್ತಿರುವ ಸೋಗಲಾಡಿ ಸಿಎಂ ಸಿದ್ದರಾಮಯ್ಯ ಅವರೇ, ಸರ್ಕಾರದ ಯಡವಟ್ಟುಗಳು, ದುರಾಡಳಿತ ಹಾಗೂ ಬೇಜವಾಬ್ದಾರಿಯಿಂದ ಜನರು ಅನುಭವಿಸುವ ಸಂಕಷ್ಟಗಳ ಬಗ್ಗೆ ಒಮ್ಮೆ ನೆನಪಿಸಿಕೊಳ್ಳಿ’ ಎಂದು ಮುಖ್ಯಮಂತ್ರಿ ವಿರುದ್ಧ ಬಿಜೆಪಿ ಕಿಡಿಯಾಡಿದೆ.
Last Updated 8 ಮೇ 2024, 16:14 IST
ರಾಜ್ಯ ಸರ್ಕಾರದ ಹತ್ತು ಯಡವಟ್ಟುಗಳು: CM ಸಿದ್ದರಾಮಯ್ಯ ವಿರುದ್ಧ BJP ಪಟ್ಟಿ

ತಾಯಿ ಕೊಂದವನಿಗೆ ಸಮುದಾಯ ಸೇವೆ ಶಿಕ್ಷೆ ವಿಧಿಸಿದ ಹೈಕೋರ್ಟ್

ತಾಯಿಯನ್ನು ಕೊಂದಿದ್ದ ಆರೋಪಿಯನ್ನು ಖುಲಾಸೆಗೊಳಿಸಿ ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್ ರದ್ದುಪಡಿಸಿದೆ.
Last Updated 8 ಮೇ 2024, 16:13 IST
ತಾಯಿ ಕೊಂದವನಿಗೆ ಸಮುದಾಯ ಸೇವೆ ಶಿಕ್ಷೆ ವಿಧಿಸಿದ ಹೈಕೋರ್ಟ್

ಬಾಗಲಕೋಟೆ ಹಿಂದೂ ಜಾಗರಣ ವೇದಿಕೆ ಸದಸ್ಯರ ಮೇಲೆ ಕಲ್ಲು ತೂರಾಟ: ಲಾಠಿ ಚಾರ್ಜ್

ಕಲ್ಲು ತೂರಾಟದಿಂದ ಕೋಪಗೊಂಡ ವೇದಿಕೆ ಸದಸ್ಯರು ಪೊಲೀಸರೊಂದಿಗೆ ಮಾತಿಗೆ ಇಳಿದಾಗ ಎಲ್ಲರನ್ನು ಚದುರಿಸಲು ಲಾಠಿ ಬೀಸಲಾಯಿತು.
Last Updated 8 ಮೇ 2024, 16:09 IST
ಬಾಗಲಕೋಟೆ ಹಿಂದೂ ಜಾಗರಣ ವೇದಿಕೆ ಸದಸ್ಯರ ಮೇಲೆ ಕಲ್ಲು ತೂರಾಟ: ಲಾಠಿ ಚಾರ್ಜ್

ಕರ್ನಾಟಕ ಬಿಜೆಪಿಯ ಮೀಸಲಾತಿ ವಿಡಿಯೊ ತೆಗೆದು ಹಾಕಿದ ‘ಎಕ್ಸ್‌’

ಮುಸ್ಲಿಂ ಮೀಸಲಾತಿ ಸಂಬಂಧ ಕರ್ನಾಟಕ ಬಿಜೆಪಿ ಘಟಕ ಹಂಚಿಕೊಂಡಿದ್ದ ಅನಿಮೇಟೆಡ್ ವಿಡಿಯೊವನ್ನು ‘ಎಕ್ಸ್’ ತೆಗೆದುಹಾಕಿದೆ.
Last Updated 8 ಮೇ 2024, 16:04 IST
ಕರ್ನಾಟಕ ಬಿಜೆಪಿಯ ಮೀಸಲಾತಿ ವಿಡಿಯೊ ತೆಗೆದು ಹಾಕಿದ ‘ಎಕ್ಸ್‌’

ಅಪಘಾತದ ಸಾವು; ಆರೋಪಿಗಳಿಗೆ ಕನಿಷ್ಠ ಶಿಕ್ಷೆ ಅಗತ್ಯ: ಹೈಕೋರ್ಟ್

ಅಜಾಗರೂಕಯಿಂದ ವಾಹನ ಚಲಾಯಿಸಿ ಅಪಘಾತಗಳಿಗೆ ಕಾರಣರಾಗುವವರಿಗೆ ಕನಿಷ್ಠ ಶಿಕ್ಷೆ ವಿಧಿಸದೇ ಇದ್ದಲ್ಲಿ ಸಮಾಜ ಮತ್ತು ಸಂತ್ರಸ್ತರಿಗೆ ಅನ್ಯಾಯ ಮಾಡಿದಂತೆ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
Last Updated 8 ಮೇ 2024, 15:59 IST
ಅಪಘಾತದ ಸಾವು; ಆರೋಪಿಗಳಿಗೆ ಕನಿಷ್ಠ ಶಿಕ್ಷೆ ಅಗತ್ಯ: ಹೈಕೋರ್ಟ್
ADVERTISEMENT

ಸ್ವಾರ್ಥಕ್ಕಾಗಿ ಪ್ರಕರಣ ಬಳಕೆ: ಡಿಕೆಶಿ ವಿರುದ್ಧ ಕುಮಾರಸ್ವಾಮಿ ಆಕ್ರೋಶ

‘ಕಿಂಗ್‌ ಆಫ್‌ ಬ್ಲ್ಯಾಕ್‌ ಮೇಲರ್ ನಾನಲ್ಲ, ಇಡೀ ಪ್ರಕರಣವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡ ವ್ಯಕ್ತಿ ನೀನು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Last Updated 8 ಮೇ 2024, 15:55 IST
ಸ್ವಾರ್ಥಕ್ಕಾಗಿ ಪ್ರಕರಣ ಬಳಕೆ: ಡಿಕೆಶಿ ವಿರುದ್ಧ ಕುಮಾರಸ್ವಾಮಿ ಆಕ್ರೋಶ

ಪ್ರಜ್ವಲ್ ರೇವಣ್ಣ ಪ್ರಕರಣ: ಸಿಬಿಐ ತನಿಖೆ ಅನಗತ್ಯ–ಜಿ.ಪರಮೇಶ್ವರ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಹೇಳಿದರು.
Last Updated 8 ಮೇ 2024, 15:46 IST
ಪ್ರಜ್ವಲ್ ರೇವಣ್ಣ ಪ್ರಕರಣ: ಸಿಬಿಐ ತನಿಖೆ ಅನಗತ್ಯ–ಜಿ.ಪರಮೇಶ್ವರ

ಸಿಇಟಿ: ಆ‌ರ್‌ಡಿ ಸಂಖ್ಯೆ ತಿದ್ದುಪಡಿಗೆ ಅವಕಾಶ

ಸಿಇಟಿ-2024ರ ಆನ್‌ಲೈನ್‌ ಅರ್ಜಿಯಲ್ಲಿ ಕಂದಾಯ ದಾಖಲೆ (ಆ‌ರ್‌ಡಿ) ಸಂಖ್ಯೆ ಹಾಗೂ ಇನ್ನಿತರ ಕ್ಲೇಮುಗಳ ತಿದ್ದುಪಡಿಗೆ ಮೇ 9ರ ಬೆಳಿಗ್ಗೆ 11ರಿಂದ ಮೇ 15ರ ರಾತ್ರಿ 11.59 ರವರೆಗೆ ಅಂತಿಮ ಅವಕಾಶ ನೀಡಲಾಗಿದೆ.
Last Updated 8 ಮೇ 2024, 15:38 IST
ಸಿಇಟಿ: ಆ‌ರ್‌ಡಿ ಸಂಖ್ಯೆ ತಿದ್ದುಪಡಿಗೆ ಅವಕಾಶ
ADVERTISEMENT