ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಕ್ಚರ್ ಪ್ಯಾಲೆಸ್

ವಾರಾಂತ್ಯದ ಉಮೇದು...
Last Updated 8 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ವಾರದ ಐದು ದಿನ ಸಮರವೀರರಂತೆ ದುಡಿದ ಜೀವಗಳಿಗೆ ಪ್ರತಿ ವಾರಾಂತ್ಯವೂ ಹೊಸ ಚೈತನ್ಯವನ್ನು ದಕ್ಕಿಸಿಕೊಳ್ಳುವ  ಉಮೇದು. ಕಬ್ಬನ್‌ಪಾರ್ಕ್‌ನಲ್ಲಿ ಅಲೆದಾಡುವ ನಾಯಿಗಳ ಮೂಡ್‌ ಕೂಡಾ ಇವರ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಅದರ ತಲೆ ನೇವರಿಸಿ ಮುದ್ದಿಸಿ  ಖುಷಿಪಡುತ್ತಾರೆ. ಪ್ರಕೃತಿಮಧ್ಯೆ ಸಂಭ್ರಮಿಸಲು ಯಾವ ಫೈಲ್‌ನೇಮ್‌, ಪಾಸ್‌ವರ್ಡ್‌ನ ಅಗತ್ಯವೂ ಇಲ್ಲ! ಯಾವ ನೆಟ್‌ವರ್ಕೂ ಬೇಕಿಲ್ಲ...

ಟೆಕ್ಕಿಗಳ ಈ ಮೂಡ್‌ಗಳನ್ನು ದಾಖಲಿಸಿಕೊಂಡವರು ವಿಶ್ವನಾಥ್‌ ಸುವರ್ಣ.

**

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT