ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಂದ್ರೆ ಮಕ್ಕಳು ತಾನೆ...

Last Updated 28 ಜುಲೈ 2016, 19:30 IST
ಅಕ್ಷರ ಗಾತ್ರ

ಬಿಎಂಟಿಸಿ ಬಸ್‌ಗಳು ಬಾರದೆ ಬಿಕೋ ಎನ್ನುತ್ತಿದ್ದ ಮೆಜೆಸ್ಟಿಕ್‌ನಲ್ಲಿ ಮೂರು ದಿನ ಮಕ್ಕಳು ಪಾಡು ದೇವರಿಗೇ ಪ್ರೀತಿ. ಸಕಾಲಕ್ಕೆ ಮನೆ ಸೇರದ ಮಕ್ಕಳು ಹಸಿದು ಕಂಗಾಲಾಗಿದ್ದರು. ಹೆತ್ತವರು ಕೊಟ್ಟಿದ್ದನ್ನು ಹಠ ಮಾಡದೇ ತಿಂದು ಕಣ್ಣೀರು ಒರೆಸಿಕೊಂಡ ಮಕ್ಕಳ ಚಿತ್ರ ಇದು. ಇನ್ನು ವಿಜಯನಗರ ಸರ್ಕಲ್‌ನಲ್ಲಿ ಬಲೂನ್ ಮಾರುತ್ತಿದ್ದ ಅಲೆಮಾರಿಗಳ ಮಕ್ಕಳಿಗೆ ಊಟ ಮಾಡೋದು ಒಂದು ಆಟ. ‘ಊಟ ಮಾಡಲ್ಲ ಹೋಗು’ ಅಂತ ಹಠ ಮಾಡೋರು ಇವರಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT