ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಪದ್ಯಗಳು!

Last Updated 28 ಜೂನ್ 2015, 19:30 IST
ಅಕ್ಷರ ಗಾತ್ರ

ಮಳೆ ಈಚೀಚೆಗೆ ವಿಪರೀತ ಚೆಲ್ಲಾಟವಾಡುತ್ತಿದೆ. ಮೋಡ ಕವಿದ ವಾತಾವರಣದಲ್ಲಿ ಮನುಷ್ಯರ ಪಾಡೇನೋ ಸ್ಪಷ್ಟವಾಗಿ ಕಾಣುತ್ತದೆ. ಆದರೆ, ಪಕ್ಷಿಗಳ ಕಥೆ? ತೋಯ್ದು ತೊಪ್ಪೆಯಾದಾಗ ಹಕ್ಕಿಗಳ ಸ್ಥಿತಿ ತುಂಬಾ ಕಷ್ಟ. ರೆಕ್ಕೆ ಬಿಚ್ಚಿ ಇಷ್ಟ ಬಂದ ಕಡೆಗೆ ಹಾರಲಾಗದ, ಮಳೆ ಹನಿ ಬೀಳದ ಸುರಕ್ಷಿತ ಜಾಗ ತಲುಪಲಾಗದ ಸ್ಥಿತಿ ಅವುಗಳದ್ದು. ಮರಕುಟುಕ ಹಕ್ಕಿಗಳ ರೆಕ್ಕೆಗಳಂತೂ ನೆಂದ ಮೇಲೆ ಬಿಚ್ಚಲಾರದಷ್ಟು ಜಡವಾಗಿಬಿಡುತ್ತವೆ. ಜನದಟ್ಟಣೆಯ ಈ ನಗರದಲ್ಲಿ ಹನಿಗಳ ಅಡಿಗೆ ಸಿಕ್ಕ ಹಕ್ಕಿಗಳು ಕಾಣುವುದು ಅಪರೂಪ. ಅಂಥ ಹಕ್ಕಿಗಳನ್ನು, ಅವುಗಳ ಚಳಿಪದ್ಯಗಳ ಚಿತ್ರಗಳನ್ನು ಕಟ್ಟಿಕೊಟ್ಟಿದ್ದಾರೆ ವಿಶ್ವನಾಥ್‌ ಸುವರ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT