ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ದಿಲ್ಶಾನ್‌ಗೆ ಸೋಲಿನ ವಿದಾಯ

Last Updated 28 ಆಗಸ್ಟ್ 2016, 19:45 IST
ಅಕ್ಷರ ಗಾತ್ರ

ದಂಬುಲಾ (ಎಎಫ್‌ಪಿ): ಅನುಭವಿ ಆಟಗಾರ ತಿಲಕರತ್ನೆ ದಿಲ್ಶಾನ್‌ಗೆ ಜಯದ ವಿದಾಯ ನೀಡಬೇಕೆಂಬ ಶ್ರೀಲಂಕಾ ತಂಡದ ಆಟಗಾರರ ಕನಸು ಕೈಗೂಡಲಿಲ್ಲ.
ರಂಗಿರಿ ದಂಬುಲಾ ಕ್ರೀಡಾಂಗಣ ದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಎರಡು ವಿಕೆಟ್‌ಗಳಿಂದ ಗೆದ್ದು  5 ಪಂದ್ಯಗಳ ಸರಣಿಯಲ್ಲಿ 2–1ರ ಮುನ್ನಡೆ ಗಳಿಸಿತು.

ದಿಲ್ಶಾನ್‌ಗೆ ಇದು ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿತ್ತು.ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ:49.2 ಓವರ್‌ಗಳಲ್ಲಿ 226 (ತಿಲಕರತ್ನೆ ದಿಲ್ಶಾನ್‌ 42, ದಿನೇಶ್‌ ಚಾಂಡಿಮಲ್‌ 102; ಆ್ಯಡಮ್‌ ಜಂಪಾ 38ಕ್ಕೆ3).
ಆಸ್ಟ್ರೇಲಿಯಾ: 46 ಓವರ್‌ಗಳಲ್ಲಿ 8 ವಿಕೆಟ್‌ಗೆ 227 (ಜಾರ್ಜ್‌ ಬೇಲಿ 70; ಏಂಜೆಲೊ ಮ್ಯಾಥ್ಯೂಸ್‌ 30ಕ್ಕೆ2).
ಫಲಿತಾಂಶ: ಆಸ್ಟ್ರೇಲಿಯಾಕ್ಕೆ ಎರಡು ವಿಕೆಟ್‌ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT