ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ ಗೌಣವಾಗದಿರಲಿ

Last Updated 24 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ರಾಜ್ಯದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆದ ‘ಉಡುಪಿ ಚಲೋ’  ಜಾಥಾ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ಕನಕ ಮತ್ತು ಕೃಷ್ಣನ ಮೂರ್ತಿ ಕುರಿತು ಹೆಚ್ಚು ಚರ್ಚೆ ನಡೆಯುತ್ತಿದೆ. ಈ ಬಗ್ಗೆ  ಮಾತನಾಡುವುದು ಸಾಂಸ್ಕೃತಿಕ ಸಂಘರ್ಷ ಇರಬಹುದು. ಆದರೆ ಚರ್ಚೆಯು  ಮೂರ್ತಿಗಳ ವಿಷಯಕ್ಕೇ ಸೀಮಿತವಾಗುತ್ತಿದೆಯೇನೊ ಎನಿಸುತ್ತಿದೆ.

ಇದು ಹೋರಾಟದ ಮುಖ್ಯ ಕಾರ್ಯಸೂಚಿಯಾದ ‘ದಲಿತರಿಗೆ ಭೂಮಿ ಮತ್ತು ಆಹಾರದ ಹಕ್ಕಿನ ಬೇಡಿಕೆ’ಯನ್ನು ಪಲ್ಲಟ ಮಾಡುವ ಮಾದರಿಯಲ್ಲಿ ಕಾಣಿಸುತ್ತಿರುವುದು ಆತಂಕ ಹುಟ್ಟಿಸುತ್ತಿದೆ.
-ಸಂದೀಪ್ ಡಿ.ಡಿ., ಚಿಕ್ಕಮಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT