ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ ಶಾಪಿಂಗ್‌.....

ಪಿಕ್ಚರ್‌ ಪ್ಯಾಲೆಸ್‌
Last Updated 26 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ದೀಪಾವಳಿ ಹೊಸ್ತಿಲಲ್ಲೇ ಇದೇ, ಬೆಳಕಿನ ಹಬ್ಬವನ್ನು ಖುಷಿಯಿಂದ ಆಚರಿಸುವ ಉಮೇದಿನಲ್ಲಿರುವ ಬೆಂಗಳೂರಿಗರು ಹಬ್ಬಕ್ಕಾಗಿ ಖುಷಿಯಿಂದ ಶಾಪಿಂಗ್‌ ಮಾಡುತ್ತಿದ್ದಾರೆ.

ಮಣ್ಣಿನ ಹಣತೆಗಳು, ಬಣ್ಣಬಣ್ಣದ ಆಕಾಶದೀಪಗಳು, ತರಹೇವಾರಿ ಅಲಂಕಾರಿಕ ಸಾಮಗ್ರಿಗಳು, ಹೊಸ ಸೀರೆ ಹೀಗೆ ಸಾಗಿದೆ ಬೆಂಗಳೂರಿಗರ ಹಬ್ಬದ ಶಾಪಿಂಗ್ ಉತ್ಸಾಹ. ದೀಪಾವಳಿ ಶಾಪಿಂಗ್‌ ವೈಭವ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT